12ನೇ ವಯಸ್ಸಿಗೆ ಬಿಹಾರ ಪರ ಮೊದಲ ದರ್ಜೆ ಕ್ರಿಕೆಟ್, 13ನೇ ವಯಸ್ಸಿಗೆ ₹1.1 ಕೋಟಿಗೆ ಐಪಿಎಲ್‌ಗೆ ಎಂಟ್ರಿ, 14ನೇ ವಯಸ್ಸಿಗೆ ಚೊಚ್ಚಲ ಐಪಿಎಲ್‌ನಲ್ಲೇ ಕೇವಲ 35 ಎಸೆತಗಳಲ್ಲಿ ಭರ್ಜರಿ ಶತಕ! ಇಂದು ತಮ್ಮ...
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾ. 28 ರಂದು ನಡೆಯಲಿರುವ ಆರ್‌ಸಿಬಿ – ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆಯುವ ಐಪಿಎಲ್ ಉದ್ಘಾಟನಾ ಪಂದ್ಯ ಕೇವಲ ಕ್ರೀಡಾಭಿಮಾನಿಗಳಿಗಷ್ಟೇ ಅಲ್ಲ, ಆಡಳಿತ ಯಂತ್ರಕ್ಕೂ ದೊಡ್ಡ ಸವಾಲಾಗಿ...
ಮುಂಬರುವ 2026ರ ಐಪಿಎಲ್ ಆವೃತ್ತಿಯ ಹಿನ್ನೆಲೆಯಲ್ಲಿ ಕ್ಯಾಚ್ ಹಿಡಿಯುವಾಗ ಫೀಲ್ಡರ್‌ಗಳ ಚಲನೆಯ ಕುರಿತು ಬಿಸಿಸಿಐ ಐಪಿಎಲ್ ತಂಡಗಳ ನಾಯಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಇದರ ಜೊತೆಗೆ ಬಹುಚರ್ಚಿತ 'ಇಂಪ್ಯಾಕ್ಟ್ ಪ್ಲೇಯರ್' ನಿಯಮದ ಕುರಿತು...
ಈ ಎರಡು ಒಪ್ಪಂದಗಳ ಒಟ್ಟು ಮೌಲ್ಯ ಬರೋಬ್ಬರಿ 31,500 ಕೋಟಿ ರೂಪಾಯಿಗಳನ್ನು (3.41 ಬಿಲಿಯನ್ ಡಾಲರ್) ಮೀರಿದ್ದು, ಜಾಗತಿಕ ಕ್ರೀಡಾ ಮಾರುಕಟ್ಟೆಯಲ್ಲಿ ಐಪಿಎಲ್‌ನ ಬ್ರ್ಯಾಂಡ್ ಮೌಲ್ಯ ಮತ್ತಷ್ಟು ಎತ್ತರಕ್ಕೆ ಬೆಳೆದಿರುವುದನ್ನು ಇದು ಸ್ಪಷ್ಟವಾಗಿ...
ಮಹೇಂದ್ರ ಸಿಂಗ್ ಧೋನಿ ಅವರ ಮೇಲಿನ ಅಭಿಮಾನಿಗಳ ಪ್ರೀತಿ ಗುಟ್ಟಾಗೇನು ಉಳಿದಿಲ್ಲ. ಅವರು ಎಲ್ಲಿ ಕಾಣಿಸಿಕೊಂಡರೂ "ಧೋನಿ! ಧೋನಿ!" ಎಂಬ ಹರ್ಷೋದ್ಗಾರಗಳು, ಕರತಾಡನ ಮೊಳಗುವುದು ಸಹಜ. 44 ವರ್ಷದ ಧೋನಿ ಪ್ರತಿ ಐಪಿಎಲ್...
ಐಪಿಎಲ್ 2026ರ ಆವೃತ್ತಿಯು ಮಾರ್ಚ್ 28 ರಂದು ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಣಸಲಿದೆ.
ಪಂದ್ಯಾವಳಿಗೂ ಮುನ್ನವೇ...
2025ರ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು, 2026ರ ಐಪಿಎಲ್ ಋತುವಿನಲ್ಲಿ ಬಲಿಷ್ಠವಾಗಿ ವಾಪಸಾತಿ ಮಾಡುವ ವಿಶ್ವಾಸದಲ್ಲಿದೆ. ಕಳೆದ ಬಾರಿ ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಕೆಕೆಆರ್ ತಂಡ...
ಐಪಿಎಲ್ 2026 ಟೂರ್ನಿಯು ಗಾಯದ ಸಮಸ್ಯೆಗಳ ಕರಿನೆರಳಿನಲ್ಲೇ ಆರಂಭವಾಗಲು ಸಜ್ಜಾಗಿದೆ. ಹಲವು ಪ್ರಮುಖ ಆಟಗಾರರು ಟೂರ್ನಿಯಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ, ಇನ್ನು ಕೆಲವರು ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಚೊಚ್ಚಲ ಎಸೆತಕ್ಕೂ ಮುನ್ನವೇ ಬಹುತೇಕ ತಂಡಗಳು...
ಐಪಿಎಲ್ ಇತಿಹಾಸದಲ್ಲಿ ಬೌಲರ್‌ಗಳ ಸಾಧನೆಯನ್ನು ಗುರುತಿಸಲು ಪ್ರತಿ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ 'ಪರ್ಪಲ್ ಕ್ಯಾಪ್' ನೀಡಿ ಗೌರವಿಸಲಾಗುತ್ತದೆ. ಆದರೆ, ಐಪಿಎಲ್ ಟೂರ್ನಿಯಲ್ಲಿ ವರ್ಷದಿಂದ ವರ್ಷಕ್ಕೆ ನಿರಂತರವಾಗಿ ವಿಕೆಟ್ ಬೇಟೆಯಾಡುತ್ತಾ...
ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ ಬ್ಯಾಂಕ್ ಆಗಿರುವ 'ದಿ ರೈನ್ ಗ್ರೂಪ್' ಇದರ ಮಾರಾಟ ಪ್ರಕ್ರಿಯೆಯ ಉಸ್ತುವಾರಿ ವಹಿಸಿದೆ. ಈ ಕುರಿತು ಸದ್ಯ ಮಾತುಕತೆಗಳು ನಡೆಯುತ್ತಿದ್ದು,...
ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್‌ಸಿಎ) ಇಂದು ಸರ್ಕಾರ ಅಧಿಕೃತವಾಗಿ ಅನುಮತಿ ನೀಡಿದೆ ಎಂದು ಸ್ಥಳೀಯ ಮಾಧ್ಯಮಗಳು...
ಮೈದಾನದಲ್ಲಿ ಎಂ ಎಸ್ ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು ಸ್ಯಾಮ್ಸನ್, ದ್ವೇಷ, ಕಡೆಗಣನೆ ಮತ್ತು ರಾಜಕೀಯಗಳನ್ನು ತಮ್ಮ ಪ್ರತಿಭೆಯೆಂಬ ಅಸ್ತ್ರದಿಂದಲೇ ಸದೆಬಡಿದಿದ್ದಾರೆ. ಅಂದು ಟೀಕಿಸಿದವರೇ ಇಂದು ಎದ್ದು ನಿಂತು ಚಪ್ಪಾಳೆ...