ಆಟ

ಇಂದಿನಿಂದ ಭಾರತ – ವಿಂಡೀಸ್‌ ಮೊದಲ ಟೆಸ್ಟ್‌ ; ಉದಯೋನ್ಮುಖ ಆಟಗಾರ ಕಣಕ್ಕೆ

ಭಾರತ ಹಾಗೂ ವೆಸ್ಟ್‌ ಇಂಡೀಸ್‌ ಎರಡು ಪಂದ್ಯಗಳ ಟೆಸ್ಟ್ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯ ಇಂದಿನಿಂದ(ಜುಲೈ 12) ಆರಂಭವಾಗಲಿದೆ. ಪಂದ್ಯ ವಿಂಡೀಸ್‌ನ ವಿಂಡ್ಸರ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌...

ಆ್ಯಷಸ್ ಸರಣಿ | ಬ್ರೂಕ್‌ – ವೋಕ್ಸ್‌ ಜೊತೆಯಾಟ; ಮೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ಗೆ ರೋಚಕ ಜಯ

ಎರಡನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ ತಂಡದ ವಿರುದ್ಧ ಕೊನೆಯ ಹಂತದಲ್ಲಿ ಎಡವಿದ್ದ ಇಂಗ್ಲೆಂಡ್‌ ತಂಡ ಆ್ಯಷಸ್ ಸರಣಿಯ ಮೂರನೇ ಟೆಸ್ಟ್‌ನಲ್ಲಿ ಅಂತಹ ತಪ್ಪುಗಳನ್ನು ಮಾಡಲಿಲ್ಲ. ಹ್ಯಾರಿ ಬ್ರೂಕ್‌ ಹಾಗೂ ಕ್ರಿಸ್‌ ವೋಕ್ಸ್‌ ಅವರು 7ನೇ...

ಶ್ವಾನಗಳೊಂದಿಗೆ 42ನೇ ಹುಟ್ಟುಹಬ್ಬ ಆಚರಿಸಿಕೊಂಡ ಧೋನಿ

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌​ ಧೋನಿ ಅವರು ಜುಲೈ 7 ರಂದು ತಮ್ಮ ಶ್ವಾನಗಳೊಂದಿಗೆ ವಿಶಿಷ್ಟವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ತಮ್ಮ 42ನೇ ಹುಟ್ಟುವನ್ನು ತಾವು ಸಾಕಿದ ಶ್ವಾನಗಳೊಂದಿಗೆ ಕೇಕ್‌ ಕತ್ತರಿಸಿ...

ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ: ಕೊಹ್ಲಿ, ರೋಹಿತ್‌ಗೆ ವಿಶ್ರಾಂತಿ

ಇದೇ ತಿಂಗಳಿಂದ ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಕ್ರಿಕೆಟ್ ಸರಣಿಗೆ 15 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಆಯ್ಕೆ ಮಾಡಿದ್ದು, ಪ್ರಮುಖ ಆಟಗಾರರಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರಿಗೆ ವಿಶ್ರಾಂತಿ...

ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಜಿತ್‌ ಅಗರ್ಕರ್‌ ನೇಮಕ; ಅನುಭವಗಳ ನಡುವೆ ಹಲವು ಸವಾಲುಗಳು?

ಐದು ತಿಂಗಳ ನಂತರ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಕೊನೆಗೂ ಹಿರಿಯರ ಆಯ್ಕೆ ಸಮಿತಿ ಅಧ್ಯಕ್ಷರನ್ನಾಗಿ ಮಾಜಿ ಆಲ್‌ರೌಂಡರ್‌ ಅಜಿತ್‌ ಅಗರ್ಕರ್‌ ಅವರನ್ನು ನೇಮಕ ಮಾಡಿದೆ. ಚೇತನ್‌ ಶರ್ಮಾ ಈ ವರ್ಷದ ಫೆಬ್ರವರಿಯಲ್ಲಿ ರಾಜೀನಾಮೆ...

ಮಾಜಿ ಕ್ರಿಕೆಟ್ ಆಟಗಾರ ಪ್ರವೀಣ್‌ ಕುಮಾರ್‌ ಕಾರು ಅಪಘಾತ; ಪ್ರಾಣಾಪಾಯದಿಂದ ಪಾರು

ಭಾರತದ ಕ್ರಿಕೆಟ್ ತಂಡದ ಮಾಜಿ ಆಟಗಾರ ಪ್ರವೀಣ್ ಕುಮಾರ್ ಮತ್ತು ಅವರ ಪುತ್ರ ಪ್ರಯಾಣಿಸುತ್ತಿದ್ದ ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದಿದ್ದು, ತಂದೆ, ಮಗ ಇಬ್ಬರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಉತ್ತರ ಪ್ರದೇಶದ...

ಜನಾಂಗೀಯ ದ್ವೇಷ, ರಾಹುಲ್‌ ಕ್ರಿಕೆಟ್‌ ಆಟದ ಬಗ್ಗೆ ಮಾತನಾಡಿದ ರಿಷಿ ಸುನಕ್

ಇಂಗ್ಲೆಂಡ್‌ನ ಪ್ರಧಾನಿ ರಿಷಿ ಸುನಕ್ ನಿನ್ನೆ (ಜುಲೈ 2) ನಡೆದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ ವಿರುದ್ಧದ ಆ್ಯಷಸ್ ಕ್ರಿಕೆಟ್ ಪಂದ್ಯಾವಳಿ ವೀಕ್ಷಿಸಲು ಲಂಡನ್‌ನ ಲಾರ್ಡ್ಸ್‌ ಕ್ರಿಕೆಟ್ ಮೈದಾನಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮವೊಂದಕ್ಕೆ...

ಆ್ಯಷಸ್‌ ಸರಣಿ | ಬೆನ್‌ ಸ್ಟೋಕ್ಸ್ ಸ್ಫೋಟಕ ಆಟ ವ್ಯರ್ಥ; ಎರಡನೇ ಗೆಲುವು ದಾಖಲಿಸಿದ ಆಸ್ಟ್ರೇಲಿಯ

ಆ್ಯಷಸ್‌ ಸರಣಿಯ ಎರಡನೇ ಟಸ್ಟ್‌ನ ಕೊನೆಯ ದಿನ 2019ರ ಪಂದ್ಯದಂತೆ ಯಾವುದೇ ಪವಾಡ ನಡೆಯಲಿಲ್ಲ. ಸ್ಫೋಟಕ ಆಟಗಾರ ಬೆನ್‌ ಸ್ಟೋಕ್ಸ್‌ ಬೌಂಡರಿ, ಸಿಕ್ಸರ್‌ಗಳೊಂದಿಗೆ ಶತಕ ಸಿಡಿಸಿದರೂ ಇಂಗ್ಲೆಂಡ್‌ಗೆ ಗೆಲುವು ದಕ್ಕಲಿಲ್ಲ. ಆದರೆ ಸ್ಟೋಕ್ಸ್‌...

ಏಕದಿನ ವಿಶ್ವಕಪ್ ಟೂರ್ನಿ ; ಅರ್ಹತಾ ಸುತ್ತಿನಲ್ಲೇ ವೆಸ್ಟ್ ಇಂಡೀಸ್ ಔಟ್!

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಇತಿಹಾಸದಲ್ಲಿ ಮೊದಲ ಬಾರಿಗೆ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ. ಕಳಪೆ ಪ್ರದರ್ಶನ ನೀಡಿದ ಪರಿಣಾಮ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ...

ಟಿ20 | ಮೊದಲ ಓವರ್‍‌ನಲ್ಲೇ 4 ವಿಕೆಟ್ : ಅಪರೂಪದ ದಾಖಲೆ ನಿರ್ಮಿಸಿದ ಶಾಹೀನ್ ಅಫ್ರಿದಿ

ಟಿ20 ಬ್ಲಾಸ್ಟ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಪಾಕ್ ಬೌಲರ್ ಶಾಹೀನ್ ದಾಖಲೆಯ ಹೊರತಾಗಿಯೂ ಸೋಲುಂಡ ನಾಟಿಂಗ್‌ಹ್ಯಾಮ್‌ಶೈರ್‌ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡು ಮತ್ತೆ ಮೈದಾನಕ್ಕಿಳಿದಿರುವ ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ, T20 ಬ್ಲಾಸ್ಟ್...

ಆ್ಯಷಸ್‌ ಸರಣಿ | 325 ರನ್‌ಗಳಿಗೆ ಇಂಗ್ಲೆಂಡ್‌ ಆಲೌಟ್; ಆಸ್ಟ್ರೇಲಿಯ 91 ರನ್‌ ಮುನ್ನಡೆ  

ಪ್ರತಿಷ್ಠಿತ ಆ್ಯಷಸ್‌ ಸರಣಿಯ ಎರಡನೇ ಟೆಸ್ಟ್‌ನ ಮೂರನೇ ದಿನದಲ್ಲಿ ಆಸಿಸ್‌ ಪಾರಮ್ಯ ಮೆರೆದಿದೆ. ಮೊದಲ ಇನ್ನಿಂಗ್ಸ್‌ ಆಡಿದ ಇಂಗ್ಲೆಂಡ್‌ ತಂಡ ಆಸ್ಟ್ರೇಲಿಯ ಬೌಲರ್‌ಗಳ ದಾಳಿಗೆ ಸಿಲುಕಿ 325 ರನ್‌ಗಳಿಗೆ ಆಲೌಟ್‌ ಆಗಿ 91...

ಸರ್ಫ್ರಾಜ್ ಖಾನ್ ಮುಸ್ಲಿಂ ಆಗಿದ್ದೇ ಭಾರತ ತಂಡಕ್ಕೆ ಆಯ್ಕೆ ಆಗದಿರಲು ಕಾರಣವೇ?

ಆಟಗಾರ ಅತ್ಯುತ್ತಮ‌ ಫಾರ್ಮ್ ನಲ್ಲಿ ಇದ್ದಾಗ ಆಯ್ಕೆದಾರರು ಆತನಿಗೆ ಅವಕಾಶ ಕೊಡಬೇಕು. ಹಾಗಾದಲ್ಲಿ ತಂಡಕ್ಕೆ ಅತ್ಯಧಿಕ ಲಾಭ ಸಿಗುತ್ತದೆ. ಆಟಗಾರ ಯಾವ ಧರ್ಮದವನೇ ಆಗಿರಲಿ, ಅಗಾಧ ಪ್ರತಿಭೆ ಇದ್ದರೆ ಹೆಚ್ಚು ಕಾಲ ಆತನನ್ನು...

ಈ ಹೊತ್ತಿನ ಪ್ರಮುಖ ಸುದ್ದಿ