ರಾಜ್ಯ

ಕುಲಪತಿ ಹುದ್ದೆಗೆ ಅಸ್ಸಾದಿ ಹೆಸರು ಆಯ್ಕೆ ಮಾಡದಂತೆ ಗವರ್ನರ್ ಮೇಲೆ ಒತ್ತಡವಿತ್ತು: ಅಮೀನ್‌ಮಟ್ಟು

ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಕುಲಪತಿಯಾಗಲು ಪ್ರೊ.ಮುಜಾಫರ್ ಅಸ್ಸಾದಿ ಬಯಸಿದ್ದರು. ಅವರ ಹೆಸರನ್ನು ಸರ್ಕಾರ ಶಿಫಾರಸ್ಸು ಮಾಡಿತ್ತು. ಆದರೆ ಅವರನ್ನು ಆಯ್ಕೆ ಮಾಡದಂತೆ ರಾಜ್ಯಪಾಲರ ಮೇಲೆ ಒತ್ತಡವಿತ್ತು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಹೇಳಿದರು. ಬೆಂಗಳೂರಿನ...

ಎಸ್​ಎಸ್​ಎಲ್​ಸಿ, ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ

2025ನೇ ಸಾಲಿನ ಎಸ್​ಎಸ್​ಎಲ್​ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮಾರ್ಚ್ 1ರಿಂದ ಮಾರ್ಚ್ 20ರವರೆಗೆ...

ಯುಜಿಸಿ ನಿಯಮಾವಳಿ | ವಿವಿ ನೇಮಕಾತಿ ಅಧಿಕಾರ ರಾಜ್ಯದಿಂದ ಕಿತ್ತು ರಾಜ್ಯಪಾಲರ ಕೈಗೆ; ಬೋಧಕರಲ್ಲದ ಕುಲಪತಿ!

ಈ ಹಿಂದೆ ಯಾವುದೇ ವಿಶ್ವವಿದ್ಯಾಲಯದ ಕುಲಪತಿ ಆಗುವವರು ಬೋಧಕರಾಗಿರಬೇಕಿತ್ತು. ಆದರೆ ಈಗ ಆ ನಿಯಮವೇ ಬದಲಾಗಿದೆ. ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಹೊಸ ನಿಯಮಾವಳಿಯನ್ನು ರೂಪಿಸಿದ್ದು ಕರಡು ಪ್ರಕಟಿಸಿದೆ. ಉನ್ನತ ಶಿಕ್ಷಣದಲ್ಲಿ ಬದಲಾವಣೆ...

ಸಿಎಂ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಮುಖ್ಯವಾಹಿನಿಗೆ ನಕ್ಸಲ್‌ ಹೋರಾಟಗಾರರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಆರು ಮಂದಿ ನಕ್ಸಲ್‌ ಹೋರಾಟಗಾರರು ಬೆಂಗಳೂರಿನಲ್ಲಿ ಶರಣಾಗತರಾಗಲಿದ್ದಾರೆ. ಈ ಮುಂಚೆ ನಿಗದಿಯಾದಂತೆ ಚಿಕ್ಕಮಗಳೂರಿನ ಜಿಲ್ಲಾ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶರಣಾಗತರಾಗಬೇಕಿತ್ತು. ಬದಲಾದ ಕಾರ್ಯಕ್ರಮದಲ್ಲಿ ಸಿಎಂ ಸಮ್ಮುಖದಲ್ಲಿ ಮಧ್ಯಾಹ್ನ ಶರಣಾಗತರಾಗಲಿದ್ದಾರೆ. “ಆರು ಮಂದಿ...

ಐತಿಹಾಸಿಕ ದಾಖಲೆ ಬರೆದ ಕೆಆರ್‌ಎಸ್ ಜಲಾಶಯ: 156 ದಿನಗಳಿಂದ ಅಣೆಕಟ್ಟು ಭರ್ತಿ

ಮಂಡ್ಯ, ಮೈಸೂರು ಮತ್ತು ಬೆಂಗಳೂರಿಗರ ಜೀವನಾಡಿ ಶ್ರೀರಂಗಪಟ್ಟಣದಲ್ಲಿರುವ ಕನ್ನಂಬಾಡಿ ಅಣೆಕಟ್ಟು ಹೊಸ ಇತಿಹಾಸ ನಿರ್ಮಿಸಿದೆ. ಜನವರಿಯಲ್ಲೂ ಗರಿಷ್ಠ 124 ಅಡಿ ನೀರು ಸಂಗ್ರಹಣೆ ಮೂಲಕ ದಾಖಲೆ ಬರೆದಿದೆ. ಕೃಷ್ಣರಾಜಸಾಗರ ಜಲಾಶಯ ನಿರ್ಮಾಣ ಮಾಡಿದ...

ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ

ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಬುಧವಾರ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. ಒಟ್ಟು 8 ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ಸಾರಿಗೆ ಇಲಾಖೆ ಜಂಟಿ ನಿರ್ದೇಶಕಿ ಶೋಭಾ...

ಸಾರಿಗೆ ದರ ಏರಿಕೆ ಖಂಡನೀಯ, ಜೀವ ಹಿಂಡುವ ಜಿಎಸ್‌ಟಿ ಬಗ್ಗೆ ಬಿಜೆಪಿ ಏಕೆ ಬಾಯಿ ಬಿಡುತ್ತಿಲ್ಲ?

ರಾಜ್ಯ ಸರ್ಕಾರ ಸಾರಿಗೆ ದರ ಏರಿಸಿರುವುದು ತಪ್ಪು. ಅದನ್ನು ಖಂಡಿಸೋಣ. ಆದರೆ ಅದಕ್ಕಿಂತ ದೊಡ್ಡ ಹೊರೆ ಕೇಂದ್ರ ಸರ್ಕಾರದ ಜಿಎಸ್‌ಟಿ, ದಿನನಿತ್ಯ ಜನರ ಜೀವ ಹಿಂಡುತ್ತಿಲ್ಲವೇ? ಒಂದು ರೂಪಾಯಿ ತೆರಿಗೆ ಪಡೆದು 15...

ಫೆ.28 ರಿಂದ ಹಂಪಿ ಉತ್ಸವ: ಸಿಎಂ ಚಾಲನೆ

ವಿಶ್ವವಿಖ್ಯಾತ ಹಂಪಿ ಉತ್ಸವ ಆಚರಣೆಗೆ ದಿನಾಂಕ ನಿಗದಿಯಾಗಿದ್ದು, ಫೆ.28 ರಿಂದ ಮೂರು ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಲು ಸರ್ಕಾರ ತೀರ್ಮಾನಿಸಿದೆ. ಫೆ.28 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಈ ಸುದ್ದಿ ಓದಿದ್ದೀರಾ?...

ದಲಿತ ಹೋರಾಟಗಾರ ಲಕ್ಷ್ಮಿನಾರಾಯಣ ನಾಗವಾರ ನಿಧನ

ಕರ್ನಾಟಕ ದಲಿತ ಚಳವಳಿಯ ಹಿರಿಯ ಮುಖಂಡರಾದ ಲಕ್ಷ್ಮಿನಾರಾಯಣ ನಾಗವಾರ ಅವರು ಇಂದು ನಿಧನರಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ ಅವರ ಆರೋಗ್ಯ ಕ್ಷೀಣಿಸುತ್ತಲೇ ಇತ್ತು. 2022ರ ಡಿಸೆಂಬರ್ 6ರಂದು ಬೆಂಗಳೂರಿನ ನ್ಯಾಷನಲ್...

ಮೋದಿಯ ಹಾದಿ ಸುಗಮ ಮಾಡಿಕೊಟ್ಟ ಮನಮೋಹನ ಸಿಂಗ್

74 ವರುಷದ ಮಾಜಿ ಸೈನಿಕ ಅಣ್ಣ ಹಜಾರೆ ದೆಹಲಿಗೆ ಬಂದಿಳಿದರು. ಭ್ರಷ್ಟಾಚಾರ ವಿರೋಧಿ ಬಿಲ್‌ಗಾಗಿ ಹತ್ತು ದಿನದ ಉಪವಾಸ ಶುರು ಮಾಡಿದರು. ನಾವೆಲ್ಲ ಅವರಿಗೆ ಬೆಂಬಲ ಸೂಚಿಸುವಾಗ ಅಂತರಾಳದಲ್ಲಿ ಸರ್ವಾಧಿಕಾರವನ್ನೇ ಬಯಸುತ್ತಿದ್ದೆವು ಎಂದರೆ...

ಕೋಮುವಾದದ ಅತಿರೇಕ: ಗಾಂಧೀಜಿ ನೆಚ್ಚಿನ ಭಜನೆ ‘ಈಶ್ವರ ಅಲ್ಲಾಹ್ ತೇರೋ ನಾಮ್…’ ವಿರುದ್ಧ ಉಗ್ರ ಪ್ರತಿಭಟನೆ

ಗಾಂಧೀಜಿಯ ಮೆಚ್ಚಿನ "ಈಶ್ವರ ಅಲ್ಲಾಹ್ ತೇರೋ ನಾಮ್" ಪ್ರಾರ್ಥನೆಗೂ ಇದೀಗ ಕೋಮುವಾದದ ಕುತ್ತು ಒದಗಿದೆ! ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹುಟ್ಟುಹಬ್ಬದಂದು ಬಿಹಾರದ ಪಟನಾದ ಸಮಾರಂಭದಲ್ಲಿ, ಖ್ಯಾತ ಜಾನಪದ ಗಾಯಕಿ ದೇವಿ ಈ...

ಸಿ.ಟಿ. ರವಿ ಮಹಿಳಾ ನಿಂದಕ ಪ್ರಕರಣ ಮುಂದೇನಾಗಲಿದೆ?

ಆಳುವ ಸರ್ಕಾರಕ್ಕೆ ಬಿಜೆಪಿ ನಾಯಕರ ಹುಳುಕೆಲ್ಲ ಗೊತ್ತು. ಭ್ರಷ್ಟಾಚಾರದ ಹಗರಣಗಳೂ ಗೊತ್ತು. ಅವರ ಪರ ಮಾಧ್ಯಮಗಳು ವಕಾಲತ್ತು ವಹಿಸುವುದೂ ಗೊತ್ತು. ಗೊತ್ತಿದ್ದೂ ಕಾಂಗ್ರೆಸ್ಸಿಗರು ಎಡವುತ್ತಾರೆ. ಸುಳ್ಳು ಊರಾಡಿ ಬಂದಮೇಲೆ ಸತ್ಯ ಹೇಳಲು ಮುಂದಾಗುತ್ತಾರೆ....

ಈ ಹೊತ್ತಿನ ಪ್ರಮುಖ ಸುದ್ದಿ