ರಾಜಾರಾಂ ತಲ್ಲೂರರ 'ಗಾದಿMAY' ಕೃತಿಯಲ್ಲಿರುವ ಶೈಕ್ಷಣಿಕ ಶಿಸ್ತು, ತರ್ಕಬದ್ಧತೆ, ಒಳನೋಟ, ಮುಂಗಾಣ್ಕೆಗಳು ಮಹತ್ವದವೂ ಜರೂರಿತನದವೂ ಆಗಿವೆ. ಇವು ಭಾರತದ ಜನ ಸಂವಿಧಾನ ಪ್ರಜ್ಞೆ ರೂಢಿಸಿಕೊಳ್ಳುವುದರಿಂದ ಬಿಕ್ಕಟ್ಟಿನಿಂದ ಹೊರಬರಲು ಸಾಧ್ಯವೆಂದು ಸೂಚಿಸುತ್ತವೆ.
ರಾಜಾರಾಂ ತಲ್ಲೂರರ...
ಕರ್ನಾಟಕದ ಹವಾಮಾನ ಇಲಾಖೆ ಪ್ರಕಾರ ಚಳಿ ಹಾಗೆಯೇ ಮುಂದುವರೆದಿದೆ, ಫೆಬ್ರವರಿ 2ರಿಂದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ,...
ಲಂಕೇಶರು ಸಮಾಜದ ಎಲ್ಲ ಜಾತಿ, ಜನಾಂಗಗಳನ್ನೂ ಮುಟ್ಟಿದರು. ಮುಟ್ಟಿಸಿಕೊಂಡರು. ಆ ಸ್ಪರ್ಶದಲ್ಲಿ ಒಂದು ಕಾಳಜಿಯಿತ್ತು. ನಾವ್ಯಾರೂ ಶಾಶ್ವತವಲ್ಲ, ಚೆನ್ನಾಗಿ ಬದುಕಿ ಹೋಗೋಣ ಎಂಬ ವಿವೇಕವಿತ್ತು.
ಅಂದು ಹಿರಿಯ ಸ್ನೇಹಿತರಾದ ಪ್ರಮೀಳಾ ಅವರು ಫೋನ್ ಮಾಡಿ...
ರಾಜ್ಯಾಧ್ಯಕ್ಷ ಹುದ್ದೆಯ ಬಗ್ಗೆ ಪಕ್ಷದ ಎಲ್ಲ ಶಾಸಕರಿಗೂ ಆಸೆ ಇದೆ. ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರೆಸುವ ಅಥವಾ ಮುಂದುವರೆಸದೇ ಇರುವ ನಿರ್ಧಾರ ವರಿಷ್ಠರಿಗೆ ಬಿಟ್ಟದ್ದು ಎಂದು ಬಿಜೆಪಿ ರಾಜ್ಯ...
ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿ ಮಾಡಲು ಒಂದು ವಾರದೊಳಗೆ ನೋಂದಣಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಮನವಿ ಮೇರೆಗೆ ಕೇಂದ್ರ ಸರ್ಕಾರ ಬೆಂಬಲ...
ಅರಣ್ಯ ಪ್ರದೇಶದಲ್ಲಿ ಇನ್ನು ಮುಂದೆ ಸಿನಿಮಾ, ಸಾಕ್ಷ್ಯಚಿತ್ರ, ಧಾರಾವಾಹಿ ಸೇರಿದಂತೆ ಯಾವುದೇ ಚಿತ್ರೀಕರಣಕ್ಕೆ ಸರ್ಕಾರದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಸೂಚನೆ...
ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿಯ ಅಂಕಪಟ್ಟಿಗಳನ್ನು ತಿದ್ದುಪಡಿ ಮಾಡಿಸಲು ಬಯಸುವ ವಿದ್ಯಾರ್ಥಿಗಳು 1,600 ರೂ. ಶುಲ್ಕ ಪಾವತಿಸಬೇಕು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಹೇಳಿದೆ. ಈ ಹಿಂದೆ,...
ವೃತ್ತಿ ರಂಗಭೂಮಿಯ ಆವರಣವು ಭಾರತೀಯ ರಂಗಭೂಮಿಯ ಹೋರಾಟದ ಸಂಕಥನ ಮತ್ತು ರಂಗಾನುಸಂಧಾನವೇ ಆಗಿದೆ. ಅದರ ಮುಂದುವರಿದ ಭಾಗದಂತೆ ಕನ್ನಡ ಭಾಷಾ ಸಂವೇದನೆಯ ಕೆಚ್ಚು, ಖಾದಿ ಚಳವಳಿ, ದೇಶಭಕ್ತಿ, ಅವಿಭಜಿತ ಕುಟುಂಬ ಮತ್ತು ಜಾತಿ...
ಮಾಧ್ಯಮಗಳ ಬಲದಿಂದ 'ನಾಯಕ'ರಾಗಿರುವ ವಿಜಯೇಂದ್ರ, ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ಟೀಕಿಸಿ, ಪ್ರಶ್ನಿಸಿ, ಜನರಲ್ಲಿ ಜಾಗೃತಿ ಉಂಟು ಮಾಡುವ ಬದಲು, ಡಿಕೆ ಪರ ವಕಾಲತ್ತು ವಹಿಸುತ್ತಿದ್ದಾರೆ. ಹೊಂದಾಣಿಕೆ ರಾಜಕಾರಣವನ್ನು ಬಹಿರಂಗಗೊಳಿಸಿ, ಬೆತ್ತಲಾಗುತ್ತಿದ್ದಾರೆ.
''ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು...
"2025ರಲ್ಲಿ ರಾಷ್ಟ್ರೀಯ ಜನಗಣತಿ ನಡೆಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಜನಗಣತಿ ಜೊತೆಗೆ ಜಾತಿಗಣತಿಯನ್ನು ಕೂಡ ನಡೆಸಬೇಕು. ಎಲ್ಲ ಜಾತಿ, ಉಪಜಾತಿಗಳ ಸಮಗ್ರ ಸಮೀಕ್ಷೆ ನಡೆಸಬೇಕು" ಎಂದು ಡಾ. ರಾಮ ಮನೋಹರ ಲೋಹಿಯಾ...
ಕರ್ನಾಟಕದಲ್ಲಿ ಜೋಳ ಬೆಳೆಯುವ ಪ್ರಮಾಣ ಮತ್ತು ಉತ್ಪಾದನೆ ಆಶಾದಾಯಕವಾಗಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಈಗಲೂ ಜೋಳದ ರೊಟ್ಟಿ ಪ್ರತಿ ಮನೆಯ ಪ್ರಮುಖ ಆಹಾರ. ಆದರೆ, 1950-1960ರ ಅವಧಿಯಲ್ಲಿ ರಾಜ್ಯದಲ್ಲಿ ಸುಮಾರು 25.88 ಲಕ್ಷ...
ಸಿದ್ದರಾಮಯ್ಯನವರು ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ಕೊಳಕು ಗುಂಪುಗಾರಿಕೆಗೆ, ಅಸಹ್ಯ ರಾಜಕಾರಣಕ್ಕೆ ದಾರಿ ಮಾಡಿಕೊಟ್ಟಿದೆ. ಇದು ಸಹಜವಾಗಿಯೇ ನರೇಟಿವ್ ಬಿಲ್ಡ್ ಮಾಡುವ ಮಾಧ್ಯಮಗಳಿಗೆ ಸುಲಭದ ಸರಕಾಗಿದೆ. ಸಮಾಜಕ್ಕೆ ಕೆಟ್ಟ ಸಂದೇಶ...