ಮೂಡಲ ಸೀಮೆಯ ಹಾಡು | ಮಾದಪ್ಪನಿಗೆ ಉಘೇ ಹೇಳಿದ ಪಾಂಡವಪುರದ ಹುಲಿಕೆರೆ ಜಾತ್ರೆ

Date:

Advertisements


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್‌)

ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಮುಗಿದ ನಂತರ, ಮಾದಪ್ಪನನ್ನು ಆರಾಧಿಸುವ ಜನರಿರುವ ಊರುಗಳಲ್ಲಿ ಜಾತ್ರೆಗಳ ಸಂಭ್ರಮ ಆರಂಭವಾಗುತ್ತದೆ. ಆ ಜಾತ್ರೆಗಳ ವಿಶೇಷ ಮತ್ತು ಅಂತಹ ಜಾತ್ರೆಗಳಲ್ಲಿ ಒಂದಾದ ಪಾಂಡವಪುರದ ಹುಲಿಕೆರೆ ಜಾತ್ರೆಯ ಕುರಿತ ವಿವರ – ಹಾಡುಗಳು ಇಲ್ಲುಂಟು.

ಈ ಆಡಿಯೊ ಕೇಳಿದ್ದೀರಾ?: ಮೂಡಲ ಸೀಮೆಯ ಹಾಡು | ಕಂಬದ ಬೋಳಿ ದಿಂಬದ ಮ್ಯಾಲೆ ಮಾದಪ್ಪ ನಿಂದು ನೋಡುವ ದೀಪಾವಳಿ ಪರಿಶೆ

Advertisements

ಈ ಆಡಿಯೊ ಕೇಳಿದ್ದೀರಾ?: ಮೂಡಲ ಸೀಮೆಯ ಹಾಡು | ಮಾಯ್ಕಾತಿ ಚಾಮುಂಡಿ ಮತ್ತು ನಂಜನಗೂಡು ನಂಜುಂಡೇಶ್ವರನ ಪ್ರೇಮಕತೆ

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಗೋಳೂರ ನಾರಾಯಣಸ್ವಾಮಿ
ಗೋಳೂರ ನಾರಾಯಣಸ್ವಾಮಿ
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಗೋಳೂರಿನವರು. ಜನಪದ ಸಂಸ್ಕೃತಿ ಬಗೆಗೆ ಅಪಾರ ಪ್ರೀತಿ. ಪತ್ರಕರ್ತ, ಮೇಷ್ಟ್ರು, ರೈತ. ಸದ್ಯ ಕಾಡಿನ ಜನಪದ ಕಾವ್ಯಗಳ ಅಧ್ಯಯನ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X