(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)
ರಾತ್ರಿ ಏಳು ಗಂಟೆ ಇರ್ಬೇಕು, ಬಾನಂದೂರು ಕೆಂಪಯ್ಯನವರ ಕಾರು ಬಂತು. ಅವ್ರನ್ನ ಅಂಬೇಡ್ಕರ್ ಲೈಬ್ರರಿ ರೂಮ್‌ಗೆ ಕರ್ಕೊಂಡ್ ಬಂದ್ವಿ. ಹಿಂದೇನೇ, ಗೆಳೆಯ ಜಾರ್ಜ್ ಜೊತೆ ಬಂದ ಕೋಟಿಗಾನಹಳ್ಳಿ ರಾಮಯ್ಯ, ಬಾನಂದೂರು ಅವ್ರ ಮುಖ ನೋಡ್ತಾನೇ, “ಲೇಯ್ ನನ್ಮಗ್ನೇ… ನಿನ್ನಯ್ಯನ್ ಲೇಯ್, ಯಾವಾಗ್ ಬಂದೆ? ಆಹಾಹಾಹ…” ಅಂತ ನಗುಮುಖ ಮಾಡಿ, ತನ್ನ ದೋಸ್ತ್‌ಗೆ ಗೆಳೆತನದ ಭಾಷೆಯಲ್ಲೇ ಕಿಚಾಯಿಸಿದ್ರು…
ದನಿ: ಗಂಗಪ್ಪ ತಳವಾರ್ | ಕಾರ್ಯಕ್ರಮ ನಿರ್ಮಾಣ: ಸಹ್ಯಾದ್ರಿ ನಾಗರಾಜ್ | ಸಹಕಾರ: ವಿಪಿನ್ ಸತ್ಯನ್
ಹೆಚ್ಚಿನ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ: ನುಡಿ ಹಲವು | ಅಂಕಣ | ವೈವಿಧ್ಯ