ಬೆಂಗಳೂರು | ಆ.16 ಮತ್ತು 17 ರಂದು ವಿದ್ಯುತ್ ವ್ಯತ್ಯಯ

Date:

Advertisements

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್‌)ನ ನಿರ್ವಹಣಾ ಕಾರ್ಯಗಳಿರುವ ಹಿನ್ನೆಲೆ, ಆ.16 ಮತ್ತು ಆ.17ರಂದು ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ನಿರ್ವಹಣಾ ಕಾರ್ಯ, ಕೇಬಲ್‌ಗಳ ಹಾನಿ ಸರಿಪಡಿಸುವಿಕೆ, ನೀರು ಸರಬರಾಜು ಕೆಲಸ, ವಿದ್ಯುತ್ ಕಂಬ ಕೆಲಸ ಸೇರಿದಂತೆ ಇತರೆ ನಿರ್ವಹಣಾ ಕಾರ್ಯಗಳು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ನಡೆಯುವುದರಿಂದ ಬೆಂಗಳೂರಿನ ಹಲವೆಡೆ ಸತತ 7 ಗಂಟೆಗಳು ಹೆಚ್ಚಿನ ಕಾಲ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಆ. 16ರಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ

Advertisements

ಕೊಂಡದಹಳ್ಳಿ, ಚಿಕ್ಕೋಡ , ಬಿ ಜಿ ಹಳ್ಳಿ, ಟಿ ನುಲೇನೂರು, ತೊಡ್ರನಾಳ್, ದಗ್ಗೆ, ಅಗ್ರಹಾರ, ಗುಂಡಿಮಡು, ಕುಣಗಲಿ, ಬಸಾಪುರ, ಚಳ್ಳಕೆರೆ ರಸ್ತೆ, ಕೈಗಾರಿಕಾ ಪ್ರದೇಶ, ಕಾಮನಬಾವಿ ಬಡಾವಣೆ, ಜೋಗಿಮಟ್ಟಿ ರಸ್ತೆ, ಕೋಟೆ ರಸ್ತೆ, ಜಿಲ್ಲಾ ಪಂಚಾಯತ್ ಕಚೇರಿ, ಟೀಚರ್ಸ್ ಕಾಲೋನಿ, ಕುಗಳದಹಳ್ಳಿ, ಹೊನ್ನೂರು, ಬಸವನಾಳು, ಮಲ್ಲೇಶಟ್ಟಿಹಳ್ಳಿ, ಆನಗೋಡು, ಬೇತೂರು, ಪುಟಗನಾಳು, ಅಣಜಿ, ಕಿತ್ತೂರು, ಕಂದನಕೋವಿ, ಅಣಜಿ, ಕಿತ್ತೂರು, ಕಂದನಕೋವಿ, ಚೇಳೂರು, ಹೊಸಕೆರೆ, ಹಾಗಲವಾಡಿ, ನಂದಿಹಳ್ಳಿ ಉಪಕೇಂದ್ರಗಳು, ಹಿರೇಕೋಗಲೂರು, ಸೋಮನಹಾಳು, ಬೆಳ್ಳಿಗನೂಡು, ಗೊಲ್ಲರಹಳ್ಳಿ, ದೊಡ್ಡಮಲ್ಲಾಪುರ, ಚಿಕ್ಕಕೋಗಲು, ಗೆದ್ದಲಹಟ್ಟಿ, ಮಂಗೇನಹಳ್ಳಿ, ಭೀಮನರೆ, ತಣಿಗೆರೆ, ಉಪ್ಪನಾಯಕನಹಳ್ಳಿ, ಮರಡಿ, ಕಾಕನೂರು, ಶಿವನಕಟ್ಟೆ, ಸಣಲಿತ್ತೇರಕನೂರು ಸೇರಿದಂತೆ ನಗರದ ಹಲವೆಡೆ ವಿದ್ಯುತ್ ಕೊರತೆ ಇರಲಿದೆ.

ಈ ಸುದ್ದಿ ಓದಿದ್ದೀರಾ? ನಮ್ಮ ಮೆಟ್ರೋ | ನೇರಳೆ ಮಾರ್ಗದ ರೈಲು ಸಂಚಾರದಲ್ಲಿ ಬದಲಾವಣೆ; ಇಲ್ಲಿದೆ ನೋಡಿ

ಆ. 17ರಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ

ಅದಲಾಪುರ, ಚಿಕ್ಕಸರಂಗಿ, ಹೇತೇನಹಳ್ಳಿ, ನಂದಿಹಳ್ಳಿ, ಸಮುದ್ರನಹಳ್ಳಿ, ವೊಕ್ಕೋಡಿ, ಹೆಗ್ಗೆರೆ, ಎಸ್‌ಎಸ್‌ಎಂಸಿ, ಮೂಡಿಗೆರೆ, ಗೊಲ್ಲಳ್ಳಿ ಕಾಲೋನಿ, ಭೀಮಸಂದ್ರ ಟೌನ್, ಕನ್ನೇನಹಳ್ಳಿ, ಶೋಭಾ ಎಮ್ಸ್ಸಿ, ಬ್ರೆಂಟನ್ ರಸ್ತೆ, ಬ್ರೆಂಟನ್ ರಸ್ತೆ , ಹರ್ಬನ್ ಲೈಫ್, ಗರುಡಾಮಾಲ್, ಏರ್ ಫೋರ್ಸ್ ಆಸ್ಪತ್ರೆ, ದೊಮ್ಲೂರ್, ಆಸ್ಟಿನ್ ಟೌನ್, ವಿವೇಕ್ ನಗರ, ಟ್ರಿನಿಟಿ ಚರ್ಚ್, ವಿಜಾಜ್ ಬ್ಯಾಂಕ್, ಹೋಟೆಲ್ ತಾಜ್, ವಿಕ್ಟೋರಿಯಾ ಲೇಔಟ್, ಮ್ಯೂಸಿಯಂ ರಸ್ತೆ, ಆಲ್ಬರ್ಟ್ ಸ್ಟ್ರೀಟ್, ಕಿಂಗ್ ಸ್ಟ್ರೀಟ್, ಮ್ಯೂಸಿಯಂ ಕ್ರಾಸ್ ರೋಡ್, ಜಾನ್ಸನ್ ಮಾರ್ಕೆಟ್, ಲಾಂಗ್‌ಫೋರ್ಡ್ ರಸ್ತೆ, ಅಶೋಕ್ ನಗರ, ಶಾಪರ್ಸ್ ಸ್ಟಾಪ್, ಮರ್ಕಮ್ ರಸ್ತೆ, ಬ್ರಿಗೇಡ್ ರಸ್ತೆ, ರಿಚ್‌ಮಂಡ್ ಸರ್ಕಲ್, ವಿಟ್ಟಲ್ ಮಲ್ಯ ರಸ್ತೆ, ಸಿದ್ದಯ್ಯ ರಸ್ತೆ, ವುಡ್ ಸ್ಟ್ರೀಟ್, ಕ್ಯಾಸಲ್ ಸ್ಟ್ರೀಟ್, ನೀಲಸಂದ್ರ, ಆನೆಪಾಳ್ಯ, ಕೋಣನಕುಂಟೆ, ತಲಘಟ್ಟಪುರ, ದೊಡ್ಡಕಲ್ಲಸಂಧ್ರ, ಆವಲಹಳ್ಳಿ, ಮಾರುತಿ ಸೇವಾನಗರ, ಜೈ ಭಾರತ್ ನಗರ, ಫ್ರೇಜರ್ ಟೌನ್, ಕಾಕ್ಸ್ ಟೌನ್, ಬೆನ್ಸನ್ ಟೌನ್, ರಿಚರ್ಡ್ಸ್ ಟೌನ್, ಡೇವಿಸ್ ರಸ್ತೆ, ಮಸೀದಿ ರಸ್ತೆ, ಟ್ಯಾನರಿ ರಸ್ತೆ, ಬೈಯಪ್ಪನ ಹಳ್ಳಿ, ನಾಗೇನ ಪಾಳ್ಯ, ಲಿಂಗರಾಜ್ ಪುರಂ, ವೆಂಕಟೇಶ್ ಪುರಂ, ಐಟಿಸಿ, ಕೋಲ್ಸ್ ರಸ್ತೆ, ಆರ್ ಕೆ ರಸ್ತೆ, ಜೇವಣ್ಣ ಹಳ್ಳಿ, ಶಿವಕೋಟೆ, ಸೋಲದೇವನಹಳ್ಳಿ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ಕೊರತೆ ಇರಲಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪರಿಸರ ಸ್ನೇಹಿ ಗಣೇಶ ಹಬ್ಬಕ್ಕೆ ಮಾರ್ಗಸೂಚಿ ಪ್ರಕಟ, ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್‌ ಕೇಸ್‌ ದಾಖಲು

ಬೆಂಗಳೂರು ನಗರದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ಪೂಜಿಸಬೇಕಾಗಿ ಮತ್ತು...

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಮಹಿಳೆ ವಿರುದ್ಧದ ಪೋಕ್ಸೋ ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

ಬೆಂಗಳೂರಿನ ವಿಲ್ಲಾವೊಂದರಲ್ಲಿ ವಾಸವಿದ್ದ 53 ವರ್ಷದ ಮಹಿಳೆ ತನ್ನ ಕಾಮ ತೃಷೆಗಾಗಿ...

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

Download Eedina App Android / iOS

X