ಲೋಕ ನೀತಿ – ಸಿಎಸ್‌ಡಿಎಸ್‌ ಚುನಾವಣಾ ಸಮೀಕ್ಷೆ 3: ಮೋದಿ ಆಡಳಿತ ಕುರಿತು ತೃಪ್ತಿಯೂ ಇದೆ, ಅತೃಪ್ತಿಯೂ ಇದೆ

Date:

Advertisements

ಲೋಕನೀತಿಯು ಸೆಂಟರ್‌ ಫಾರ್‌ ದ ಸ್ಟಡಿ ಆಫ್‌ ಡೆವೆಲ್ಪಿಂಗ್‌ ಸೊಸೈಟೀಸ್‌ (ಸಿಎಸ್‌ಡಿಎಸ್‌) ಸಂಸ್ಥೆಯ ಯೋಜನೆಯಾಗಿದೆ. ಇದರಡಿಯಲ್ಲಿ ಚುನಾವಣಾ ಪ್ರಕ್ರಿಯೆಗಳನ್ನು ಅರಿಯುವ ವೈಜ್ಞಾನಿಕ ಯತ್ನಗಳನ್ನು ನಡೆಸಲಾಗುತ್ತದೆ. 2024ರ ಲೋಕಸಭಾ ಚುನಾವಣೆಯ ಚುನಾವಣಾ-ಪೂರ್ವ ಸೂಚಕಗಳನ್ನು ಅರಿಯಲು ಮಾರ್ಚ್‌ 28-ಏಪ್ರಿಲ್‌ 8ರ ನಡುವೆ ನಡೆಸಿದ ಸಮೀಕ್ಷೆಯ ವರದಿಯನ್ನು ಸಂಸ್ಥೆ ಬಿಡುಗಡೆ ಮಾಡಿದೆ.

ಭಾರತದ 19 ರಾಜ್ಯಗಳಿಗೆ ಸೇರಿದ 100 ಲೋಕಸಭಾ ಕ್ಷೇತ್ರಗಳಲ್ಲಿನ 100 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ 400 ಮತದಾನ ಕೇಂದ್ರಗಳಿಗೆ ಸೇರಿದ 10,019 ಮತದಾರರನ್ನು ಈ ಸಮೀಕ್ಷೆ ಒಳಗೊಂಡಿದೆ. ಇದರ ಕುರಿತು ಹೆಚ್ಚಿನ ವಿವರಗಳಿಗೆ ಸಿಎಸ್‌ಡಿಎಸ್‌ ಸಂಸ್ಥೆಯ ಜಾಲತಾಣಕ್ಕೆ (https://www.csds.in/) ಭೇಟಿ ನೀಡಬಹುದು. ಸದರಿ ವರದಿಯನ್ನು ಆಯ್ದ ಭಾಗಗಳನ್ನು ‘ದ ಹಿಂದೂ’ ಪತ್ರಿಕೆ ಏಪ್ರಿಲ್‌ 13, 2024ರ ಸಂಚಿಕೆಯಲ್ಲಿ ಪ್ರಕಟಿಸಿದೆ.

ಪ್ರಶ್ನೆ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಎನ್ಡಿಎ ಸರ್ಕಾರದ ಆಡಳಿತದ ಕುರಿತು ನಿಮಗೆ ತೃಪ್ತಿಯಿದೆಯೋ ಇಲ್ಲ ಅತೃಪ್ತಿಯಿದೆಯೋ?

Advertisements

ಕೋಷ್ಟಕ 1
ಕೋಷ್ಟಕ1 1

ಕೋಷ್ಟಕ 2
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ-ಎನ್‌ಡಿಎ ಸರ್ಕಾರದ ಆಡಳಿತದ ಕುರಿತು ವರ್ಗಾವಾರು ತೃಪ್ತಿ
ಕೋಷ್ಟಕ2

ಕೋಷ್ಟಕ 3
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ-ಎನ್‌ಡಿಎ ಸರ್ಕಾರದ ಆಡಳಿತದ ಕುರಿತು ತೃಪ್ತಿ –  ವಾಸ ಸ್ಥಳ ಆಧಾರಿತವಾಗಿ

ಕೋಷ್ಟಕ3

ಕೋಷ್ಟಕ 4
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬೆಜೆಪಿ-ಎನ್‌ಡಿಎ ಸರ್ಕಾರದ ಆಡಳಿತದ ಕುರಿತು ತೃಪ್ತಿ – ಪ್ರದೇಶಾವಾರು ಪ್ರತಿಕ್ರಿಯೆ
ಕೋಷ್ಟಕ4

ಕೋಷ್ಟಕ 5
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ-ಎನ್‌ಡಿಎ ಸರ್ಕಾರದ ಆಡಳಿತದ ಕುರಿತು ತೃಪ್ತಿ – ಜಾತಿ/ಸಮುದಾಯವಾರು ಪ್ರತಿಕ್ರಿಯೆ
ಕೋಷ್ಟಕ5

ಪ್ರಶ್ನೆ: ಬಿಜೆಪಿಯು ಅನೇಕ ಗ್ಯಾರಂಟಿಗಳನ್ನು ಮೋದಿ ಸರ್ಕಾರದ ಗ್ಯಾರಂಟಿಗಳೆಂದು ಹೇಳುತ್ತಿದೆ. ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಮತ್ತೆ ಬಂದರೆ ಈ ಗ್ಯಾರಂಟಿಗಳು ಜಾರಿಯಾಗುವ ಖಾತ್ರಿ ನಿಮಗೆ ಎಷ್ಟು? : ಆಗುತ್ತವೆ/ತಕ್ಕಮಟ್ಟಿಗೆ ಆಗುತ್ತವೆ/ಆಗುವ ಸಾಧ್ಯತೆ ಕಡಿಮೆ/ಆಗುವುದೇ ಇಲ್ಲ.

ಇದನ್ನು ಓದಿದ್ದೀರಾ?: ಲೋಕನೀತಿ-ಸಿಎಸ್‌ಡಿಎಸ್‌ ಸಮೀಕ್ಷೆ ವರದಿ: 2024ರ ಲೋಕಸಭಾ ಚುನಾವಣೆಯಲ್ಲಿ ಆರ್ಥಿಕ ವಿಚಾರಗಳು ಮುನ್ನೆಲೆಗೆ

ಇದನ್ನು ಓದಿದ್ದೀರಾ?: ಲೋಕನೀತಿ–ಸಿಎಸ್‌ಡಿಎಸ್‌ ಸಮೀಕ್ಷೆ 2: ಮತದಾರರಿಂದ ಧಾರ್ಮಿಕ ಸಹಿಷ್ಣುತೆಗೆ ಗಮನಾರ್ಹ ಬೆಂಬಲ

ಯುವಜನರಿಗೆ ಉದ್ಯೋಗ ನೀಡುವುದಾಗಿ ರಾಹುಲ್ ಗಾಂಧಿ ನೀಡಿರುವ ಗ್ಯಾರಂಟಿ ಜಾರಿಯಾಗುವ ಖಾತ್ರಿ ನಿಮಗೆ ಎಷ್ಟು? ಆಗುತ್ತವೆ/ತಕ್ಕಮಟ್ಟಿಗೆ ಆಗುತ್ತವೆ/ ಆಗುವ ಸಾಧ್ಯತೆ ಕಡಿಮೆ/ಆಗುವುದೇ ಇಲ್ಲ.

ಕೋಷ್ಟಕ 1
ಕೋಷ್ಟಕ6

ಕೋಷ್ಟಕ-2
ಕೋಷ್ಟಕ7
ಕೋಷ್ಟಕ8

ಪ್ರಶ್ನೆ: ಭಾರತದ ಮುಂದಿನ ಪ್ರಧಾನಮಂತ್ರಿಯಾಗಿ ಯಾರನ್ನು ಆಯ್ಕೆ ಮಾಡುವಿರಿ? ಕೋಷ್ಟಕ9

ಪ್ರಶ್ನೆ: ಮೋದಿ ಸರ್ಕಾರದ ಅತ್ಯಂತ ಜನಪ್ರಿಯ ಕಾರ್ಯ ಯಾವುದು?
ಕೋಷ್ಟಕ10

ಪ್ರಶ್ನೆ: ಮೋದಿ ಸರ್ಕಾರದ ಯಾವ ಕಾರ್ಯ ಜನಪ್ರಿಯವಲ್ಲದ ಕಾರ್ಯವಾಗಿದೆ?
ಕೋಷ್ಟಕ11

ಎನ್‌ಡಿಎ ಮತದಾರರ ಪ್ರಕಾರ, ಮೋದಿ ಸರ್ಕಾರದ ಮೂರು ಮೆಚ್ಚತಕ್ಕ ಕಾರ್ಯಗಳು
ಕೋಷ್ಟಕ12

ವಿರೋಧ ಪಕ್ಷಗಳ ಮತದಾರರ ಪ್ರಕಾರ, ಮೋದಿ ಸರ್ಕಾರದ ಮೆಚ್ಚಲಾಗದ ಮೂರು ಕಾರ್ಯಗಳು
ಕೋಷ್ಟಕ13

ಪ್ರಶ್ನೆ: ಒಂದು ವೇಳೆ ಇಂದೇ ಮತದಾನ ನಡೆದಲ್ಲಿ, ಯಾವ ಪಕ್ಷಕ್ಕೆ ಮತ ಹಾಕುತ್ತೀರಿ?
ಕೋಷ್ಟಕ14

ವರ್ಗವಾರು ಪಕ್ಷಗಳ ಆಯ್ಕೆ
ಕೋಷ್ಟಕ15

ಪ್ರದೇಶವಾರು ಪಕ್ಷಗಳ ಆಯ್ಕೆ
ಕೋಷ್ಟಕ16

?s=150&d=mp&r=g
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X