ಲೋಕನೀತಿ–ಸಿಎಸ್‌ಡಿಎಸ್‌ ಸಮೀಕ್ಷೆ 2: ಮತದಾರರಿಂದ ಧಾರ್ಮಿಕ ಸಹಿಷ್ಣುತೆಗೆ ಗಮನಾರ್ಹ ಬೆಂಬಲ

Date:

ಲೋಕನೀತಿಯು ಸೆಂಟರ್‌ ಫಾರ್‌ ದ ಸ್ಟಡಿ ಆಫ್‌ ಡೆವೆಲ್ಪಿಂಗ್‌ ಸೊಸೈಟೀಸ್‌ (ಸಿಎಸ್‌ಡಿಎಸ್‌) ಸಂಸ್ಥೆಯ ಯೋಜನೆಯಾಗಿದೆ. ಇದರಡಿಯಲ್ಲಿ ಚುನಾವಣಾ ಪ್ರಕ್ರಿಯೆಗಳನ್ನು ಅರಿಯುವ ವೈಜ್ಞಾನಿಕ ಯತ್ನಗಳನ್ನು ನಡೆಸಲಾಗುತ್ತದೆ. 2024ರ ಲೋಕಸಭಾ ಚುನಾವಣೆಯ ಚುನಾವಣಾ-ಪೂರ್ವ ಸೂಚಕಗಳನ್ನು ಅರಿಯಲು ಮಾರ್ಚ್‌ 28-ಏಪ್ರಿಲ್‌ 8ರ ನಡುವೆ ನಡೆಸಿದ ಸಮೀಕ್ಷೆಯ ವರದಿಯನ್ನು ಸಂಸ್ಥೆ ಬಿಡುಗಡೆ ಮಾಡಿದೆ.

- Advertisement -

ಭಾರತದ 19 ರಾಜ್ಯಗಳಿಗೆ ಸೇರಿದ 100 ಲೋಕಸಭಾ ಕ್ಷೇತ್ರಗಳಲ್ಲಿನ 100 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ 400 ಮತದಾನ ಕೇಂದ್ರಗಳಿಗೆ ಸೇರಿದ 10,019 ಮತದಾರರನ್ನು ಈ ಸಮೀಕ್ಷೆ ಒಳಗೊಂಡಿದೆ. ಇದರ ಕುರಿತು ಹೆಚ್ಚಿನ ವಿವರಗಳಿಗೆ ಸಿಎಸ್‌ಡಿಎಸ್‌ ಸಂಸ್ಥೆಯ ಜಾಲತಾಣಕ್ಕೆ (https://www.csds.in/) ಭೇಟಿ ನೀಡಬಹುದು. ಸದರಿ ವರದಿಯನ್ನು ಆಯ್ದ ಭಾಗಗಳನ್ನು ‘ದ ಹಿಂದೂ’ ಪತ್ರಿಕೆ ಏಪ್ರಿಲ್‌ 12, 2024ರ ಸಂಚಿಕೆಯಲ್ಲಿ ಪ್ರಕಟಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Epstein’ ವಿವಾದದ ನಡುವೆಯೂ ಹರದೀಪ್ ಪುರಿಗೆ ಮಣೆ: ಸಿಖ್...

'Epstein files' ವಿವಾದವು ಹರದೀಪ್ ಸಿಂಗ್ ಪುರಿ ಅವರ ರಾಜಕೀಯ ಬದುಕಿನಲ್ಲಿ ಸಣ್ಣದೊಂದು ಬಿರುಗಾಳಿ ಎಬ್ಬಿಸಿದ್ದು ಸುಳ್ಳಲ್ಲ. ವಿರೋಧ ಪಕ್ಷಗಳ ಟೀಕೆಗಳು ಮತ್ತು ನೈತಿಕ ಹೊಣೆಗಾರಿಕೆಯ ಪ್ರಶ್ನೆಗಳು ಅವರನ್ನು ಸಂಪುಟದಿಂದ ಹೊರಗಟ್ಟುವ ಹಂತಕ್ಕೆ...

ಅಮೆರಿಕದಲ್ಲಿ ನೋಂದಾಯಿಸಿಕೊಂಡ RSS Friends; RSS ಜೊತೆ ಮೌಖಿಕ...

RSS Friends ಎಂಬ ಸಂಘಟನೆಯು ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ತನ್ನ ಉದ್ದೇಶಿತ ಚಟುವಟಿಕೆಗಳು ಮುಖ್ಯವಾಗಿ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯಗಳು, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತವೆ...

ಕುರ್ಚಿಗಾಗಿ ನಿಲುವುಗಳೇ ಬಲಿ; ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತಿರುವ ಎಚ್‌ಡಿಕೆ

ಕರ್ನಾಟಕ ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಷ್ಟು ವೇಗವಾಗಿ ತಮ್ಮ ರಾಜಕೀಯ ನಿಲುವುಗಳನ್ನು ಬದಲಿಸಿಕೊಳ್ಳುವ ಮತ್ತೊಬ್ಬ ನಾಯಕ ಸಿಗುವುದು ಕಷ್ಟ. ನಿನ್ನೆ ವಿರೋಧಿಸಿದವರನ್ನು ಇಂದು ಸಮರ್ಥಿಸಿಕೊಳ್ಳುವುದು, ಹಿಂದೆ ಜೊತೆಗಿದ್ದವರನ್ನೇ ಇಂದು ದೂರುವುದು,...

ಪ್ರಶ್ನೆ: ನಿಮಗೆ ಈ ಎರಡು ಹೇಳಿಕೆಗಳನ್ನು ಓದಿ ಹೇಳುತ್ತೇನೆ. ನೀವು ಯಾವ ಹೇಳಿಕೆಯನ್ನು ಹೆಚ್ಚು ಒಪ್ಪುತ್ತೀರಿ ದಯಮಾಡಿ ತಿಳಿಸಿ:

ಅ. ಭಾರತವು ಕೇವಲ ಹಿಂದೂಗಳಿಗಷ್ಟೇ ಸೇರದೆ, ಎಲ್ಲ ಧರ್ಮೀಯರಿಗೂ ಸಮಾನವಾಗಿ ಸೇರುತ್ತದೆ.

ಆ. ಭಾರತವು ಕೇವಲ ಹಿಂದೂಗಳಿಗಷ್ಟೇ ಸೇರಿದೆ.

ಕೋಷ್ಟಕ 01

ಭಾರತವು ಕೇವಲ ಹಿಂದೂಗಳಿಗಷ್ಟೇ ಸೇರದೆ,
ಎಲ್ಲ ಧರ್ಮೀಯರಿಗೂ ಸಮಾನವಾಗಿ ಸೇರುತ್ತದೆ.
79%
ಭಾರತವು ಕೇವಲ ಹಿಂದೂಗಳಿಗಷ್ಟೇ ಸೇರಿದೆ. 11%
ಯಾವುದೇ ಅಭಿಪ್ರಾಯವಿಲ್ಲ 10%

 

ಕೋಷ್ಟಕ 02

  ಭಾರತವು ಕೇವಲ ಹಿಂದೂಗಳಿಗಷ್ಟೇ ಸೇರದೆ, ಎಲ್ಲ ಧರ್ಮೀಯರಿಗೂ ಸಮಾನವಾಗಿ ಸೇರುತ್ತದೆ.
ಎಲ್ಲರೂ 79
                                                  ಧರ್ಮಾಧಾರಿತವಾಗಿ
ಹಿಂದು 77
ಮುಸ್ಲಿಂ 87
ಇತರೆ ಅಲ್ಪಸಂಖ್ಯಾತರು 81
                                                  ವಯಸ್ಸನ್ನು ಆಧರಿಸಿ
18-25 ವರ್ಷ 81
56 ವರ್ಷಕ್ಕೂ ಹೆಚ್ಚಿನವರು 73

 

ಕೋಷ್ಟಕ 03

  ಭಾರತವು ಕೇವಲ ಹಿಂದೂಗಳಿಗಷ್ಟೇ ಸೇರದೆ, ಎಲ್ಲ ಧರ್ಮೀಯರಿಗೂ ಸಮಾನವಾಗಿ ಸೇರುತ್ತದೆ.
                                       ವಿದ್ಯಾರ್ಹತೆಯ ಮಟ್ಟವನ್ನು ಆಧರಿಸಿ
ಶಾಲಾ ಶಿಕ್ಷಣ ಪಡೆಯದವರು 73
ಕಾಲೇಜು ಶಿಕ್ಷಣ ಮತ್ತು ಅದಕ್ಕಿಂತ ಹೆಚ್ಚು 83
                                                   ವಾಸ ಸ್ಥಳ ಆಧರಿಸಿ
ಹಳ್ಳಿ 76
ಪಟ್ಟಣ 85
ನಗರ 84

 

ಇದನ್ನು ಓದಿದ್ದೀರಾ?: ಲೋಕನೀತಿ-ಸಿಎಸ್‌ಡಿಎಸ್‌ ಸಮೀಕ್ಷೆ ವರದಿ: 2024ರ ಲೋಕಸಭಾ ಚುನಾವಣೆಯಲ್ಲಿ ಆರ್ಥಿಕ ವಿಚಾರಗಳು ಮುನ್ನೆಲೆಗೆ

ಪ್ರಶ್ನೆ: ರಾಮ ಮಂದಿರದ ನಿರ್ಮಾಣದ ನಂತರ ಹಿಂದೂ ಅಸ್ಮಿತೆಗೆ ಮತ್ತಷ್ಟು ಬಲ (ಒಗ್ಗಟ್ಟು) ದೊರೆಯುತ್ತದೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಮಂದಿರದ ನಿರ್ಮಾಣದಿಂದ ಹಿಂದೂಗಳ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎನ್ನುತ್ತಾರೆ. ನಿಮ್ಮ ಅಭಿಪ್ರಾಯವೇನು?

ಕೋಷ್ಟಕ 01

                                ರಾಮ ಮಂದಿರದ ನಿರ್ಮಾಣದಿಂದ  %
ಹಿಂದೂ ಅಸ್ಮಿತೆಗೆ ಬಲ ದೊರೆಯುತ್ತದೆ 48
ಅಂತಹ ಪರಿಣಾಮವೇನೂ ಆಗುವುದಿಲ್ಲ 25
ಯಾವುದೇ ಅಭಿಪ್ರಾಯವಿಲ್ಲ 24
ಗಮನಿಸಿ: ಉಳಿದವರಿಗೆ ರಾಮ ಮಂದಿರ ಬಗ್ಗೆ ತಿಳುವಳಿಕೆ ಇರಲಿಲ್ಲ

 

ಕೋಷ್ಟಕ 02

ರಾಮ ಮಂದಿರದ ನಿರ್ಮಾಣ ಹಿಂದೂ ಅಸ್ಮಿತೆಯನ್ನು ಬಲಪಡಿಸಿದೆ
ಎಲ್ಲರೂ 48
ವರ್ಗಾವಾರು ಉತ್ತರ
ಬಡವರು 43
ಕೆಳವರ್ಗದವರು 47
ಮಧ್ಯಮ ವರ್ಗದವರು 49
ಮೇಲ್ವರ್ಗದವರು 58
ಜಾತಿ ಆಧಾರಿತ ಗುಂಪು
ಹಿಂದು ಮೇಲ್ಜಾತಿಯವರು 59
ಹಿಂದೂ ಒಬಿಸಿ 55
ಹಿಂದೂ ಎಸ್‌ಸಿ 46
ಹಿಂದೂ ಎಸ್‌ಟಿ 47

 

ಕೋಷ್ಟಕ 03

ರಾಮ ಮಂದಿರದ ಕುರಿತು ಧರ್ಮಾವಾರು ಭಿನ್ನತೆ

ರಾಮ ಮಂದಿರದ ನಿರ್ಮಾಣ 
ಹಿಂದೂ ಅಸ್ಮಿತೆಯನ್ನು ಬಲಪಡಿಸುತ್ತದೆ ಹಿಂದೂಗಳ ಮೇಲೆ ಪ್ರಭಾವ ಬೀರುವುದಿಲ್ಲ ಯಾವುದೇ ಅಭಿಪ್ರಾಯವಿಲ್ಲ
ಹಿಂದು 54 25 18
ಮುಸ್ಲಿಂ 24 21 50
ಇತರೆ ಅಲ್ಪಸಂಖ್ಯಾತರು 22 36 30

 

ಕೋಷ್ಟಕ 04        

ರಾಮ ಮಂದಿರದ ಕುರಿತು ಭಾರತದ ವಿವಿಧ ಭಾಗಗಳ ಪ್ರತಿಕ್ರಿಯೆ

ರಾಮ ಮಂದಿರದ ನಿರ್ಮಾಣ
ಹಿಂದೂ ಅಸ್ಮಿತೆಯನ್ನು ಬಲಪಡಿಸುತ್ತದೆ ಹಿಂದೂಗಳ ಮೇಲೆ ಪ್ರಭಾವ ಬೀರುವುದಿಲ್ಲ ಯಾವುದೇ ಅಭಿಪ್ರಾಯವಿಲ್ಲ
ಉತ್ತರ ಮತ್ತು ಪಶ್ಚಿಮ ಭಾರತ 51 24 23
ದಕ್ಷಿಣ ಭಾರತ 43 28 23
ಪೂರ್ವ ಮತ್ತು ಈಶಾನ್ಯ ಭಾರತ 45 25 26
ಗಮನಿಸಿ: ಉಳಿದವರಿಗೆ ರಾಮ ಮಂದಿರದ ಕುರಿತು ತಿಳಿವಳಿಕೆ ಇರಲಿಲ್ಲ

 

ಪ್ರಶ್ನೆ: ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣವಾಗಿರುವ ಕುರಿತು ಜನರಲ್ಲಿ ಭಿನ್ನವಾದ ಅಭಿಪ್ರಾಯಗಳಿವೆ. ಕೆಲವರ ಪ್ರಕಾರ ಮಂದಿರ ನಿರ್ಮಾಣ ಹಿಂದು ಮತ್ತು ಮುಸ್ಲಿಮರ ನಡುವೆ ಸಾಮರಸ್ಯ ಮೂಡಿಸುತ್ತದೆ. ಇನ್ನೂ ಕೆಲವರ ಪ್ರಕಾರ ಈ ಸಮುದಾಯಗಳ ನಡುವೆ ಮತ್ತಷ್ಟು ಘಷರ್ಣೆಯನ್ನು ಹೆಚ್ಚಿಸುತ್ತದೆ. ಈ ಕುರಿತು ನಿಮ್ಮ ಅಭಿಪ್ರಾಯವೇನು?

ಕೋಷ್ಟಕ 05

ರಾಮ ಮಂದಿರದ ನಿರ್ಮಾಣವು ಕೋಮುವಾರು ಸಂಘರ್ಷವನ್ನು ಹೆಚ್ಚಿಸುತ್ತದೆಯೇ?

ರಾಮ ಮಂದಿರದ ನಿರ್ಮಾಣವು
ಹಿಂದು-ಮುಸ್ಲಿಮರ ನಡುವೆ ಸಾಮರಸ್ಯವನ್ನು ಮೂಡಿಸುತ್ತದೆ ಎರಡು ಕೋಮುಗಳ ನಡುವಿನ ಸಂಘರ್ಷವನ್ನು ಹೆಚ್ಚಿಸುತ್ತದೆ ಯಾವುದೇ ವ್ಯತ್ಯಾಸ ತರುವುದಿಲ್ಲ ಯಾವುದೇ ಅಭಿಪ್ರಾಯವಿಲ್ಲ
ಎಲ್ಲರೂ 27 24 26 20
ಹಿಂದು 31 22 27 18
ಮುಸ್ಲಿಂ 13 32 24 26
ಇತರೆ ಅಲ್ಪ ಸಂಖ್ಯಾತರು 14 29 24 23
ಗಮನಿಸಿ: ಉಳಿದವರಿಗೆ ರಾಮ ಮಂದಿರದ ಕುರಿತು ತಿಳಿವಳಿಕೆ ಇರಲಿಲ್ಲ

 

ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | ಮೊದಲು ಶಾಸಕರಿಗೆ ಗೌರವ ಕೊಡುವುದನ್ನು ಕಲಿಯಿರಿ: ಹೆಚ್. ಡಿ ರೇವಣ್ಣ 

ಜಿಲ್ಲಾಧಿಕಾರಿ ಲತಾ ಕುಮಾರಿ ಬಗ್ಗೆ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಮತ್ತೊಮ್ಮೆ ಕಿಡಿಕಾರಿದ್ದಾರೆ....

SIR | ನ್ಯಾಯಾಲಯಕ್ಕೂ ಕೇರ್‌ ಮಾಡದ ಚುನಾವಣಾ ಆಯೋಗ; 72 ಸಾವಿರ ಮೇಲ್ಮನವಿಗಳ ರಹಸ್ಯ ಬಯಲು!

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗವು ನಡೆಸಿದ ಮತದಾರರ ಪಟ್ಟಿಯ 'ವಿಶೇಷ ತೀವ್ರ...

ಆತ್ಮಹತ್ಯೆ ಮಾಡಿಕೊಂಡ ರೈತರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಬೇಡಿ: ಶಿವಸೇನೆ ಶಾಸಕನ ವಿವಾದಾತ್ಮಕ ಹೇಳಿಕೆ

ರೈತರು ಆತ್ಮಹತ್ಯೆ ಮಾಡಿಕೊಂಡರೆ ಅವರ ಅಂತ್ಯಕ್ರಿಯೆಯಲ್ಲಿ ಯಾರೂ ಪಾಲ್ಗೊಳ್ಳಬಾರದು, ಮೃತದೇಹಗಳನ್ನು ಪ್ರಾಣಿಗಳು...

ಅಸ್ಸಾಂ: ಬಾಲ್ಯವಿವಾಹದ ವಿರುದ್ಧ ಕಾರ್ಯಾಚರಣೆ ತೀವ್ರ, 500ಕ್ಕೂ ಹೆಚ್ಚು ಮಂದಿ ಬಂಧನ

ಅಸ್ಸಾಂನಲ್ಲಿ ಬಾಲ್ಯವಿವಾಹದ ವಿರುದ್ಧ ರಾಜ್ಯ ಸರ್ಕಾರವು ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಪ್ರಸ್ತುತ...