ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ ಭಾರತೀಯ ಅಥ್ಲೀಟ್ಗಳು ಚಿನ್ನದ ಬೇಟೆಯನ್ನು ಮುಂದುವರೆಸಿದ್ದು, ಮಂಗಳವಾರ ಒಟ್ಟು ಎರಡು ಚಿನ್ನದ ಪದಕವನ್ನು ಗೆದ್ದಿದ್ದಾರೆ.
ಭಾರತದ ಅಥ್ಲೀಟ್ ಪಾರೂಲ್ ಚೌಧರಿ ಹಾಗೂ ಜಾವೆಲಿನ್ ಎಸೆತಗಾರ್ತಿ ಅನ್ನು ರಾಣಿ ಚಿನ್ನ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಕೊನೆಯ ಕ್ಷಣದಲ್ಲಿ ಜಪಾನ್ನ ಸ್ಪರ್ಧಿಯನ್ನು ಹಿಂದಿಕ್ಕಿದ ಪಾರೂಲ್ ಚೌಧರಿ
2023ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪಾರೂಲ್ ಚೌಧರಿ ಎರಡನೇ ಪದಕವನ್ನು ಗೆದ್ದುಕೊಂಡಿದ್ದು ಈ ಬಾರಿ ಅವರು ಚಿನ್ನದ ಪದಕಕ್ಕೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆಯರ 5000 ಮೀಟರ್ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಪಾರೂಲ್ 3000 ಮೀಟರ್ ಸ್ಟೀಪಲ್ಚೇಸ್ನಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದರು.
𝐏𝐚𝐫𝐮𝐥 𝐂𝐡𝐚𝐮𝐝𝐡𝐚𝐫𝐲 𝐰𝐢𝐧𝐬 𝐆𝐎𝐋𝐃 in Women's 5000m at #HangzhouAsianGames with a thrilling last-gasp push 🤯🙌
— Sony LIV (@SonyLIV) October 3, 2023
The #TeamIndia athlete overtook 🇯🇵's Ririka Horonaka in the final few seconds to secure 🔝 spot 🤩 #AsianGames2023 #Athletics #Cheer4India #SonyLIV pic.twitter.com/WKqFT39d5j
ಪಾರುಲ್ ಸ್ಪರ್ಧೆಯಲ್ಲಿ 50 ಮೀಟರ್ಗಳು ಇರುವವರೆಗೂ ಜಪಾನ್ನ ರಿರಿಕಾ ಅವರ ಹಿಂದೆಯೇ ಉಳಿದುಕೊಂಡಿದ್ದರು. ಆದರೆ ರೇಸ್ನ ಅಂತಿಮ ಹಂತದಲ್ಲಿ ರಿರಿಕಾ ಅವರನ್ನು ಪಾರುಲ್ ರೋಚಕವಾಗಿ ಹಿಂದಿಕ್ಕುವಲ್ಲಿ ಯಶಸ್ವಿಯಾದರು.
ಜಾವೆಲಿನ್ನಲ್ಲೂ ಚಿನ್ನ
ಜಾವೆಲಿನ್ ಎಸೆತಗಾರ್ತಿ ಅನ್ನು ರಾಣಿ ಮಂಗಳವಾರ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಜಯಿಸಿದರು. ಆ ಮೂಲಕ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
World is watching #GirlPower of India.
— Sunaina Bhola (@sunaina_bhola) October 3, 2023
Annu Rani wins #Gold no 15 for us at #AsianGames2023
Proud Moment..🇮🇳🇮🇳💪👏#IndiaAtAsianGames #AnnuRani #javelin #eathquake #TejRAn #RaviTeja #IsBaar100Paar WhatsApp pic.twitter.com/PpuQT2vcRD
31ರ ಹರೆಯದ ಅನ್ನು ರಾಣಿ, 19ನೇ ಏಷ್ಯನ್ ಗೇಮ್ಸ್ನಲ್ಲಿ ಮಹಿಳೆಯರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 62.92 ಮೀಟರ್ಗಳ ಅತ್ಯುತ್ತಮ ಎಸೆತದೊಂದಿಗೆ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 2014ರ ಏಷ್ಯನ್ ಗೇಮ್ಸ್ನಲ್ಲಿ ಅನ್ನು ರಾಣಿ ಕಂಚಿನ ಪದಕ ಗೆದ್ದಿದ್ದರು.
PHOTOS | Gold medallist India's Parul Chaudhary poses for photos during the presentation ceremony of the women’s 5000m athletics event at the 19th Asian Games, in Hangzhou, China.
— Press Trust of India (@PTI_News) October 3, 2023
(PTI Photos) pic.twitter.com/r0GJzrQKyf
ಎರಡು ಚಿನ್ನ ಸೇರಿದಂತೆ ಒಟ್ಟು 9 ಪದಕಗಳನ್ನು ಗೆದ್ದ ಭಾರತ
ಇಬ್ಬರು ಚಿನ್ನದ ಪದಕವಲ್ಲದೇ, ಅಲ್ಲದೆ, ಮೊಹಮ್ಮದ್ ಅಫ್ಸಲ್ (ಪುರುಷರ 800 ಮೀ), ತೇಜಸ್ವಿನ್ ಶಂಕರ್ (ಡೆಕಾಥ್ಲಾನ್), ಅರ್ಜುನ್ ಸಿಂಗ್ ಮತ್ತು ಸುನಿಲ್ ಸಿಂಗ್ ಸಲಾಂ (ಪುರುಷರ ಡಬಲ್ 1000 ಮೀ ಕ್ಯಾನೋ ಸ್ಪ್ರಿಂಟ್) ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ.
India won a total of 9 medals, including two gold at the 2022 Asian Games.
— Scroll.in (@scroll_in) October 3, 2023
– Annu Rani, in women's javelin throw, and Parul Chaudhary, in women's 3000m steeplechase, were the two gold medallists.
– Besides, Mohammed Afsal (men's 800m), Tejaswin Shankar (decathlon), Arjun Singh… pic.twitter.com/C07RqzlMSq
ಪ್ರೀತಿ (ಮಹಿಳೆಯರ 54 ಕೆಜಿ ಬಾಕ್ಸಿಂಗ್), ಪ್ರವೀಣ್ ಚಿತ್ರವೇಲ್ (ಪುರುಷರ ಟ್ರಿಪಲ್ ಜಂಪ್), ನರೇಂದರ್ (ಪುರುಷರ +92 ಕೆಜಿ), ವಿತ್ಯಾ ರಾಮರಾಜ್ (ಮಹಿಳೆಯರ 400 ಮೀ ಹರ್ಡಲ್ಸ್)ನಲ್ಲಿ ಕಂಚಿನ ಪದಕ ವಿಜೇತರಾಗಿದ್ದಾರೆ. ಈ ಮೂಲಕ ಈವರೆಗೆ ಭಾರತೀಯ ಕ್ರೀಡಾಪಟುಗಳು ಒಟ್ಟು 15 ಚಿನ್ನ, 26 ಬೆಳ್ಳಿ ಹಾಗೂ 28 ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದು, ಒಟ್ಟು 69 ಪದಕ ಗಳಿಸುವ ಮೂಲಕ ಪಟ್ಟಿಯಲ್ಲಿ 4ನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
The love story continues for #TeamIndia in #Athletics at the #HangzhouAsianGames with another 🥈 added to our kitty 👏
— Sony LIV (@SonyLIV) October 3, 2023
Mohammed Afsal sprinted his way to 2nd place in the Men's 800m race with an outstanding display of speed ⚡#AsianGames2023 #Cheer4India #SonyLIV pic.twitter.com/mWQ3KfgC1F
Tejaswin Shankar breaks a 39-year curse & brings home 🥈 in the Men's #Decathlon 🔥💪
— Sony LIV (@SonyLIV) October 3, 2023
The former high-jumper becomes the first #TeamIndia athlete to win a medal in this event since 1974 🤯🙌 #Cheer4India #Athletes #HangzhouAsianGames #AsianGames2023 #SonyLIV pic.twitter.com/1iQ3qvu6Hk
Redemption time for Praveen Chithravel after closely missing out on a medal in CWG last year as he clinches 🥉 in Men's #TripleJump at #AsianGames2023 ⭐
— Sony LIV (@SonyLIV) October 3, 2023
The 🇮🇳 athlete assured his medal after a stunning 16.68m jump in his very first attempt 🙌 #HangzhouAsianGames #SonyLIV pic.twitter.com/qpSZhpv4Ul
India continue its hold on 4th spot in the Medal tally at end of Day 10 with 69 medals: 15 🥇 | 26 🥈 | 28 🥉
— India_AllSports (@India_AllSports) October 3, 2023
Just one medal away from achieving last edition's performance: 70 medals: 16 🥇 | 23 🥈 | 31 🥉 #IndiaAtAsianGames #AGwithIAS #AsianGames2022 pic.twitter.com/fbi9mJVnba
𝐓𝐡𝐞 𝐍𝐞𝐰 𝐆𝐨𝐥𝐝𝐞𝐧 𝐆𝐢𝐫𝐥 𝐨𝐟 🇮🇳!
— Sony LIV (@SonyLIV) October 3, 2023
Parul Chaudhary engraves her name in history by winning the first 🥇 for #TeamIndia in #AsianGames Women's 5000m event 👏 #HangzhouAsianGames #AsianGames2023 #Cheer4India #Athletics #SonyLIV pic.twitter.com/zLCt9ItNcL