ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಬ್ಯಾಡ್ಮಿಂಟನ್‌ನಲ್ಲಿ ಸಾತ್ವಿಕ್-ಚಿರಾಗ್ ಜೋಡಿ ಇತಿಹಾಸ ಸೃಷ್ಟಿಸಿದ್ದಾರೆ.
ಇಂದು ನಡೆದ ಬ್ಯಾಡ್ಮಿಂಟನ್ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್-ಚಿರಾಗ್ ಜೋಡಿಯು ಕೊರಿಯಾ ಜೋಡಿಯನ್ನು 21-18, 21-16 ರಿಂದ ಸೋಲಿಸಿ ಚಿನ್ನದ ಪದಕ ಗೆದ್ದಿದ್ದಾರೆ.
HISTORY CREATED 🔥🔥🔥
Badminton: Satwik/Chirag win GOLD medal in Men’s Doubles after beating Korean pair 21-18, 21-16.
Its India’s 1st EVER Badminton GOLD medal at Asian Games (Singles or Doubles | Individual or Team). #AGwithIAS #IndiaAtAsianGames pic.twitter.com/hh1g1aRRM3
— India_AllSports (@India_AllSports) October 7, 2023
ಈ ಚಿನ್ನದ ಪದಕವು ಏಷ್ಯನ್ ಗೇಮ್ಸ್‌ನ ಬ್ಯಾಡ್ಮಿಂಟನ್ ವಿಭಾಗದಲ್ಲಿ ದೊರೆತ ಮೊದಲನೇ ಚಿನ್ನದ ಪದಕವಾಗಿದೆ. ಈ ಮೂಲಕ ಭಾರತಕ್ಕೆ 26ನೇ ಚಿನ್ನದ ಪದಕ ಗಳಿಸಿದೆ. ಒಟ್ಟು ಪದಕಗಳ ಸಂಖ್ಯೆ 101ಕ್ಕೆ ತಲುಪಿದೆ.
🇮🇳’s Historic Gold in Badminton 🥇🏸@satwiksairaj and @Shettychirag04 soar to victory in the Badminton Men’s Doubles finals, clinching the coveted Gold Medal for the 1️⃣st time ever in the Asian Games history🏆🇮🇳
Their incredible teamwork and unwavering spirit have made India… pic.twitter.com/iRqNLRHTs2
— SAI Media (@Media_SAI) October 7, 2023