ಜೂನ್ 11ರಿಂದ ಶುರುವಾಗುವ ಈ ಜಾಗತಿಕ ಕ್ರೀಡಾ ಕಾಳಗವು ಕೇವಲ ಒಂದು ಫುಟ್ಬಾಲ್ ಟೂರ್ನಿಯಾಗಿರದೆ, ಪ್ರಪಂಚದಾದ್ಯಂತದ ಕೋಟ್ಯಂತರ ಜನರನ್ನು ಭಾವನಾತ್ಮಕವಾಗಿ ಒಗ್ಗೂಡಿಸುವ ಹಬ್ಬವಾಗಿದೆ. 48 ತಂಡಗಳು, 104 ಪಂದ್ಯಗಳು, 16 ಆತಿಥೇಯ ನಗರಗಳು...
ಅರ್ಜೆಂಟೀನಾದ ಮೊದಲ ದ್ರವೀಕೃತ ನೈಸರ್ಗಿಕ ಅನಿಲ (LNG) ರಫ್ತು ಯೋಜನೆಗಾಗಿ 10 ವರ್ಷಗಳ ಕಡಲ ಸೇವೆಗಳ (Marine Services) ಒಪ್ಪಂದವು ಅದಾನಿ ಪೋರ್ಟ್ನ ಪಾಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅದಾನಿ ಪೋರ್ಟ್ಸ್...
ಅಮೆರಿಕದ ಆಂತರಿಕ ರಾಜಕೀಯದ ಬೆಳವಣಿಗೆಗಳೂ ಸಹ ಟೂರ್ನಿಯ ಮೇಲೆ ಪ್ರಭಾವ ಬೀರುತ್ತಿವೆ. ಡೊನಾಲ್ಡ್ ಟ್ರಂಪ್ ಅವರ ಕಠಿಣ ಆಂತರಿಕ ನೀತಿ-ನಿರ್ಧಾರಗಳು ಮತ್ತು ವಲಸೆ ನಿಯಮಗಳ ಬಗ್ಗೆಯೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತಂಕ ಮನೆಮಾಡಿದೆ. ಟೂರ್ನಿಯನ್ನು...
ಲಿಯೊನೆಲ್ ಮೆಸ್ಸಿ ಅವರ ಭಾರತದ 'GOAT ಟೂರ್' ಕೇವಲ ಪ್ರತಿಮೆ ಅನಾವರಣ ಅಥವಾ ಔಪಚಾರಿಕ ಭೇಟಿಯಲ್ಲ. ಇದು ಅರ್ಜೆಂಟೀನಾದ ಈ ಮಾಂತ್ರಿಕ ಫುಟ್ಬಾಲರ್ ಮೇಲೆ ಭಾರತದಾದ್ಯಂತ ಇರುವ ಕೋಟ್ಯಂತರ ಅಭಿಮಾನಿಗಳ ನಿಷ್ಕಲ್ಮಶ ಪ್ರೀತಿ...
ಲಿಯೊನೆಲ್ ಮೆಸ್ಸಿ ನೇತೃತ್ವದ ಫೀಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ ಕರೆ ತರಲಾಗುವುದು ಎಂದು ಭಾರಿ ಪ್ರಚಾರ ನೀಡಿದ್ದ ಸಿಪಿಐ(ಎಂ) ನೇತೃತ್ವದ ಕೇರಳ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದ್ದು, ಮೆಸ್ಸಿ ನೇತೃತ್ವದ ಅರ್ಜೆಂಟೀನಾ...