ಆ್ಯಷಸ್ ಸರಣಿ | ಬ್ರೂಕ್‌ – ವೋಕ್ಸ್‌ ಜೊತೆಯಾಟ; ಮೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ಗೆ ರೋಚಕ ಜಯ

ಎರಡನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ ತಂಡದ ವಿರುದ್ಧ ಕೊನೆಯ ಹಂತದಲ್ಲಿ ಎಡವಿದ್ದ ಇಂಗ್ಲೆಂಡ್‌ ತಂಡ ಆ್ಯಷಸ್ ಸರಣಿಯ ಮೂರನೇ ಟೆಸ್ಟ್‌ನಲ್ಲಿ ಅಂತಹ ತಪ್ಪುಗಳನ್ನು ಮಾಡಲಿಲ್ಲ. ಹ್ಯಾರಿ ಬ್ರೂಕ್‌ ಹಾಗೂ ಕ್ರಿಸ್‌ ವೋಕ್ಸ್‌ ಅವರು 7ನೇ...

ಆ್ಯಷಸ್‌ ಸರಣಿ | ಬೆನ್‌ ಸ್ಟೋಕ್ಸ್ ಸ್ಫೋಟಕ ಆಟ ವ್ಯರ್ಥ; ಎರಡನೇ ಗೆಲುವು ದಾಖಲಿಸಿದ ಆಸ್ಟ್ರೇಲಿಯ

ಆ್ಯಷಸ್‌ ಸರಣಿಯ ಎರಡನೇ ಟಸ್ಟ್‌ನ ಕೊನೆಯ ದಿನ 2019ರ ಪಂದ್ಯದಂತೆ ಯಾವುದೇ ಪವಾಡ ನಡೆಯಲಿಲ್ಲ. ಸ್ಫೋಟಕ ಆಟಗಾರ ಬೆನ್‌ ಸ್ಟೋಕ್ಸ್‌ ಬೌಂಡರಿ, ಸಿಕ್ಸರ್‌ಗಳೊಂದಿಗೆ ಶತಕ ಸಿಡಿಸಿದರೂ ಇಂಗ್ಲೆಂಡ್‌ಗೆ ಗೆಲುವು ದಕ್ಕಲಿಲ್ಲ. ಆದರೆ ಸ್ಟೋಕ್ಸ್‌...

ಆ್ಯಷಸ್‌ ಸರಣಿ | 325 ರನ್‌ಗಳಿಗೆ ಇಂಗ್ಲೆಂಡ್‌ ಆಲೌಟ್; ಆಸ್ಟ್ರೇಲಿಯ 91 ರನ್‌ ಮುನ್ನಡೆ  

ಪ್ರತಿಷ್ಠಿತ ಆ್ಯಷಸ್‌ ಸರಣಿಯ ಎರಡನೇ ಟೆಸ್ಟ್‌ನ ಮೂರನೇ ದಿನದಲ್ಲಿ ಆಸಿಸ್‌ ಪಾರಮ್ಯ ಮೆರೆದಿದೆ. ಮೊದಲ ಇನ್ನಿಂಗ್ಸ್‌ ಆಡಿದ ಇಂಗ್ಲೆಂಡ್‌ ತಂಡ ಆಸ್ಟ್ರೇಲಿಯ ಬೌಲರ್‌ಗಳ ದಾಳಿಗೆ ಸಿಲುಕಿ 325 ರನ್‌ಗಳಿಗೆ ಆಲೌಟ್‌ ಆಗಿ 91...

ಟೆಸ್ಟ್‌ ಕ್ರಿಕೆಟ್‌ | ನಿವೃತ್ತಿ ದಿನಾಂಕ ಘೋಷಿಸಿದ ಡೇವಿಡ್‌ ವಾರ್ನರ್‌

ಆಸ್ಟ್ರೇಲಿಯಾ ತಂಡದ ದಿಗ್ಗಜ ಆಟಗಾರ, ಎಡಗೈ ಬ್ಯಾಟರ್‌ ಡೇವಿಡ್‌ ವಾರ್ನರ್‌ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದಾರೆ.ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಮುಂಚಿತವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ವಾರ್ನರ್, ಜನವರಿಯಲ್ಲಿ ಪಾಕಿಸ್ತಾನದ ವಿರುದ್ಧದ ಸರಣಿಯ ಮೂಲಕ...

ಅತಿ ಹೆಚ್ಚು ಭಾರತೀಯರು ಇಂಗ್ಲೀಷ್‌ ಕಾಲುವೆ ಮೂಲಕ ಅಕ್ರಮವಾಗಿ ಬ್ರಿಟನ್‌ ಪ್ರವೇಶ : ವರದಿ

ಬ್ರಿಟನ್‌ ದೇಶಕ್ಕೆ ಈ ವರ್ಷ 675 ಭಾರತೀಯರು ಅಕ್ರಮವಾಗಿ ಪ್ರವೇಶಅಫ್ಗಾನಿಸ್ತಾನದಿಂದ ಅತಿಹೆಚ್ಚು ವಲಸಿಗರು ಇಂಗ್ಲೆಂಡ್‌ಗೆ ಆಗಮನಬ್ರಿಟನ್‌ ದೇಶಕ್ಕೆ ಅಪಾಯಕಾರಿ ಸಣ್ಣ ದೋಣಿಗಳ ಮೂಲಕ ಹೆಚ್ಚು ಭಾರತೀಯರು ಪ್ರವೇಶಿಸಿದ್ದಾರೆ ಎಂದು ದೇಶದ ಗೃಹ ಕಚೇರಿ...

ಜನಪ್ರಿಯ

ಬಾಗಲಕೋಟೆ | ಜನಸ್ಪಂದನ ಕಾರ್ಯಕ್ರಮ; ಸಮಸ್ಯೆ ಬಗೆಹರಿಸದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಸಾರ್ವಜನಿಕರಿಂದ ಬಂದ ಅಹವಾಲುಗಳಿಗೆ ತುರ್ತು ವಿಲೇವಾರಿಗೆ ಕ್ರಮಕೈಗೊಳ್ಳುವಂತೆ ಬಾದಾಮಿ ಶಾಸಕ ಭೀಮಸೇನ...

ಹರಿಯಾಣ | ಟ್ರಾಫಿಕ್‌ ಪೊಲೀಸ್‌ ಅಧಿಕಾರಿಯನ್ನು ಕಾರಿನಲ್ಲಿ ಎಳೆದೊಯ್ದ ಪಾನಮತ್ತ ಚಾಲಕ; ವಿಡಿಯೋ ವೈರಲ್

ಕಾರಿನ ದಾಖಲೆಗಳನ್ನು ಕೇಳಿದ್ದಕ್ಕೆ ಟ್ರಾಫಿಕ್ ಪೊಲೀಸ್ ಒಬ್ಬರನ್ನು ವಾಹನ ಚಾಲಕ ತನ್ನ...

ರಾಜ್‌ಕೋಟ್ ಅಗ್ನಿ ದುರಂತ | ಸಂತ್ರಸ್ತರ ಸಂಬಂಧಿಕರೊಂದಿಗೆ ರಾಹುಲ್‌ ಸಂವಾದ

ಕಳೆದ ತಿಂಗಳು ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಸಂಭವಿಸಿದ ಟಿಆರ್‌ಪಿ ಗೇಮ್ ಝೋನ್ ಬೆಂಕಿ...

ಹಾವೇರಿ I ಬಸ್‌ ನಿಲ್ಲಿಸದ & ಅಸಭ್ಯವಾಗಿ ವರ್ತಿಸುವ ಚಾಲಕ-ನಿರ್ವಾಹಕರ ವಿರುದ್ಧ ಕ್ರಮಕ್ಕೆ ಆಗ್ರಹ

ಸುದ್ದಿ 1: ಶ್ರೀಕಂಠಪ್ಪ ಬಡಾವಣೆಯ ಬಳಿ ಕೆಎಸ್‌ಆರ್‌ಟಿಸಿ ಬಸ್‌ಗಳ ನಿಲುಗಡೆಗಾಗಿ...

Tag: ಇಂಗ್ಲೆಂಡ್‌