ಉಡುಪಿ | ವಿದ್ಯೋದಯ ಪಬ್ಲಿಕ್ ಸ್ಕೂಲ್ ಗೆ ಹುಸಿ ಬಾಂಬ್ ಬೆದರಿಕೆ ಇಮೇಲ್ – ಪೊಲೀಸರಿಂದ ಪರಿಶೀಲನೆ

ಉಡುಪಿ ನಗರದ ವಿದ್ಯೋದಯ ಪಬ್ಲಿಕ್ ಸ್ಕೂಲ್ ಗೆ ಬಾಂಬ್ ಇಡಲಾಗಿದೆ ಎಂದು ಇ-ಮೇಲ್ ನಲ್ಲಿ ಬೆದರಿಕೆ ಹಾಕಿದ ಘಟನೆ ನಡೆದಿದೆ. ಶಾಲೆಗೆ ಈ ಬಗ್ಗೆ ಇಮೇಲ್ ಬಂದಿದ್ದು ತಕ್ಷಣ ಪೊಲೀಸರಿಗೆ ವಿಷಯ ತಿಳಿಸಲಾಯಿತು....

ಉಡುಪಿ | ಮುಂದುವರಿದ ಮಳೆ, ಬೈಂದೂರು ನ್ಯಾಯಾಲಯ ಸಂಕೀರ್ಣ ಜಲಾವೃತ, ತಾತ್ಕಾಲಿಕ ಕಾಳಜಿ‌ ಕೇಂದ್ರ ಆರಂಭ

ಉಡುಪಿ ಜಿಲ್ಲೆಯಾದ್ಯಂತ ಅತೀ ಹೆಚ್ಚು ‌ಮಳೆ ಸುರಿಯುತ್ತಿದ್ದು ಬೈಂದೂರು ತಾಲೂಕಿನಲ್ಲಿ ಬಹುತೇಕ ಭಾಗ ಜಲಾವೃತಗೊಂಡಿದೆ ಇದರಿಂದಾಗಿ ಅಪಾರ ಪ್ರಮಾಣದ ಹಾನಿ ಉಂಟಾಗಿದಿದ್ದು ಬೈಂದೂರು, ಕೊಲ್ಲೂರು, ತಗ್ಗರ್ಸೆ ರಸ್ತೆ ನೀರು ತುಂಬಿದ್ದು ಕೋರ್ಟ್ ಆವರಣ...

ಉಡುಪಿ | ನಡುರಾತ್ರಿ ಕಾರ್ಮಿಕನ ಮೇಲೆ ಹಲ್ಲೆ; ಆರೋಪಿ ಬಂಧನ

ಭಾನುವಾರ ನಡುರಾತ್ರಿ ತಂದೆ ಹಾಗೂ ಅಪ್ರಾಪ್ತ ಮಗಳು ಮಲಗಿರುವ ಸಮಯದಲ್ಲಿ ದುಷ್ಕರ್ಮಿಯೋರ್ವ ತಂದೆಗೆ ತೀವ್ರವಾಗಿ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಆದಿ ಉಡುಪಿಯಲ್ಲಿ ನಡೆದಿದೆ. ಹಲ್ಲೆಗೊಳಗಾಗಿ ರಕ್ತಸ್ರಾವವಾಗುತ್ತಿದ್ದ ವ್ಯಕ್ತಿಯನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ,...

ಉಡುಪಿ | ನಾಳೆ (ಜೂ 16) ಜಿಲ್ಲೆಯ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ – ಡಿಸಿ

ಜಿಲ್ಲೆಯಾದ್ಯಂತ ಹೆಚ್ಚಿನ ಮಳೆ ಆಗುತ್ತಿರುವ ಹಿನ್ನೆಲೆ ಉಡುಪಿ ಜಿಲ್ಲೆಯಾದ್ಯಂತ ಅಂಗನವಾಡಿ ಹಾಗೂ ಒಂದರಿಂದ ಹತ್ತನೇ ತರಗತಿವರೆಗೆ( ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆ ) ನಾಳೆ ದಿನಾಂಕ 16-6-2025 ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ...

ಉಡುಪಿ | ಕೋಮು ಗಲಭೆ ಎಂದಾಗ ನೀವು ಹಿಂದೂಗಳ ತಲೆಗೆ ಕೋಮು ಬಣ್ಣ ಕಟ್ಟಬೇಡಿ

ಯಶ್ಪಾಲ್ ಸುವರ್ಣ ರಿಂದ ಬ್ರ್ಯಾಂಡ್ ಉಡುಪಿ ಮಾಡಲು ಸಾಧ್ಯವಿಲ್ಲ, ಉಡುಪಿ ಶತಮಾನದ ದಿನಗಳಿಂದ ಬ್ರ್ಯಾಂಡ್ ಆಗಿಯೇ ಇದೆ, ಈಗ ಉಡುಪಿ ಶಾಸಕರು ಬ್ಯಾಂಕ್ ಪೆಡರೇಷನ್ ಎಲ್ಲಾ ಕೊಳ್ಳೆ ಹೊಡೆದು ಬ್ರ್ಯಾಂಡ್ ಆಗಲು ಹೊರಟಿದ್ದಾರೆ...

ಜನಪ್ರಿಯ

ಅಭಿವೃದ್ಧಿ ದೇಶಗಳಿಂದ ಇಂಗಾಲ ಹೆಚ್ಚು ಎಂದ ಮೋದಿ; ದೇಶದ ಮಾಲಿನ್ಯ, ಅರಣ್ಯ ನಾಶದ ಬಗ್ಗೆ ನೆಟ್ಟಿಗರ ಪ್ರಶ್ನೆ

ಇಂಗಾಲದ ಹೊರಸೂಸುವಿಕೆಗೆ (Carbon emissions) ಸಂಬಂಧಿಸಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಆಗಾಗ್ಗೆ ಅನ್ಯಾಯವಾಗಿ...

SIR | ಮತಪಟ್ಟಿಯಿಂದ ಎಷ್ಟು ಹೆಸರು ರದ್ದು? ಸ್ಪಷ್ಟ ವರದಿ ನೀಡುವಂತೆ ಚು. ಆಯೋಗಕ್ಕೆ ಜಾಗೃತ ಕರ್ನಾಟಕ ಆಗ್ರಹ

ರಾಜ್ಯದಲ್ಲಿ ಕರಡು ಮತದಾರರ ಪಟ್ಟಿ ಬಿಡುಗಡೆಯಾದ ಬಳಿಕ, ಲಕ್ಷಾಂತರ ಮತದಾರರಿಗೆ ನೋಟಿಸ್...

ಈ ದಿನ ಸಂಪಾದಕೀಯ | ಅಮೆರಿಕ ದಾದಾಗಿರಿಗೆ ಮೋದಿ ಮೌನ- ರಾಜತಾಂತ್ರಿಕತೆಯಲ್ಲ, ಶರಣಾಗತಿ!

ಅಮೆರಿಕ ಜೊತೆಗಿನ ಭಾರತದ ನಂಟು 'ಸಮಾನ ಸಾರ್ವಭೌಮತ್ವ'ದ ಮೇಲೆ ಆಧಾರಿತವಾಗಿರಬೇಕೇ ಹೊರತು,...

ತುಮಕೂರು | ಪಾರಂಪರಿಕ ಮೌಲ್ಯಗಳು ಜೀವನದ ಆದರ್ಶಗಳು : ಡಿ. ಕೃಷ್ಣ

 ಐತಿಹಾಸಿಕ ಸ್ಮಾರಕಗಳು ಹಾಗೂ ಪಾರಂಪರಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಉಳಿಸಿ-ಬೆಳೆಸುವ ಜವಾಬ್ದಾರಿ...

Tag: ಉಡುಪಿ