‘ಸರ್ವಾಧಿಕಾರಿ SIR ಪ್ರಕ್ರಿಯೆ’ಯನ್ನು ತಿರಸ್ಕರಿಸಲು ಎಸ್‌ಐಆರ್ ವಿರೋಧಿ ಒಕ್ಕೂಟ ತೀರ್ಮಾನ

ಚುನಾವಣಾ ಆಯೋಗ ಅಕ್ರಮ ಮತ್ತು ಅರಾಜಕತೆಯಿಂದ ತಾನು ಹೇಳಿದ್ದೇ ಸರಿ ಎಂಬ ಸರ್ವಾಧಿಕಾರಿ ನಡೆಯ ಮೂಲಕ ಕರ್ನಾಟಕದ ಮತದಾರರ ಪಟ್ಟಿಯನ್ನು ಅಭಿವೃದ್ಧಿಪಡಿಸುವ ಬದಲು, ಸಂಪೂರ್ಣವಾಗಿ ಧ್ವಂಸಗೊಳಿಸಿಬಿಟ್ಟಿದೆ. ಈ ಪ್ರಕ್ರಿಯೆಯ ಮೂಲಕ ಅರ್ಹ ಮತದಾರರನ್ನು...

SIR | ಮ್ಯಾಪಿಂಗ್‌ ಆಗಿದ್ದು ತಾಯಿಯೊಂದಿಗೆ – ನೋಟಿಸ್‌ ಬಂದಿದ್ದು ಅಜ್ಜನ ವಯಸ್ಸಿಗೆ; ಮತದಾರರಿಗೆ ಚು. ಆಯೋಗದ ಕಿರುಕುಳ

ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ದಿನಕ್ಕೊಂದು ವಿಲಕ್ಷಣ ಘಟನೆಗಳು ಮತ್ತು ಯಾಂತ್ರಿಕ ದೋಷಗಳು ಬೆಳಕಿಗೆ ಬರುತ್ತಿವೆ. ಚುನಾವಣಾ ಆಯೋಗದ ಯಡವಟ್ಟುಗಳಿಂದಾಗಿ, ಮತದಾರರು ತೀವ್ರ ಆತಂಕಕ್ಕೆ ಒಳಗಾಗುತ್ತಿದ್ದಾರೆ. ತಾಯಿಯೊಂದಿಗೆ ಮ್ಯಾಪಿಂಗ್ ಮಾಡಿದ್ದರೂ, ಅಜ್ಜನ ವಯಸ್ಸಿನ ಅಂತರವನ್ನು...

SIR | ಸ್ಪೆಲ್ಲಿಂಗ್ ತಪ್ಪು, ಹೆಸರು ವ್ಯತ್ಯಾಸ; ಮಹಾರಾಷ್ಟ್ರದ 1.22 ಕೋಟಿ ಮತದಾರರ ಹಕ್ಕಿನ ಭವಿಷ್ಯ ಅತಂತ್ರ

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಕರಡು ವರದಿ ಪ್ರಕಟವಾಗಿದೆ.  ಕರಡು ಪಟ್ಟಿಯಲ್ಲಿ 7.71 ಕೋಟಿ ಮತದಾರರ ಹೆಸರಿದ್ದು, ಈ ಪೈಕಿ ಬರೊಬ್ಬರಿ 1.22 ಕೋಟಿಗೂ ಹೆಚ್ಚು...

ಎಎಪಿ ನನ್ನ ಎಕ್ಸ್-ಗರ್ಲ್‌ಫ್ರೆಂಡ್‌ನಂತೆ ವರ್ತಿಸುತ್ತಿದೆ: ಎಸ್‌ಐಆರ್ ವಿವಾದಕ್ಕೆ ರಾಘವ್ ಚಡ್ಡಾ ತಿರುಗೇಟು

ದೆಹಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ತಮ್ಮ ಹೆಸರು ಸೇರ್ಪಡೆಯಾಗಿರುವ ಕುರಿತು ಆಮ್ ಆದ್ಮಿ ಪಾರ್ಟಿ (ಎಎಪಿ) ಎತ್ತಿರುವ ಪ್ರಶ್ನೆಗಳಿಗೆ ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರು...

ದೆಹಲಿ SIR | ಮತದಾನಕ್ಕೂ ಮುನ್ನವೇ ಮತದಾರರೇ ಕಣ್ಮರೆ: 70ರಲ್ಲಿ 68 ಕ್ಷೇತ್ರಗಳಲ್ಲಿ ಭಾರೀ ಡಿಲೀಟ್‌

ಚುನಾವಣೆಯಲ್ಲಿ ಯಾರು ಗೆದ್ದರು, ಯಾರು ಸೋತರು ಎಂಬುದನ್ನು ಮತದಾನದ ಬಳಿಕ ಎಣಿಕೆಯ ಯಂತ್ರ ನಿರ್ಧರಿಸುತ್ತದೆ. ಆದರೆ, ಮತದಾನಕ್ಕೂ ಮುನ್ನವೇ ಲಕ್ಷಾಂತರ ನಾಗರಿಕರ ಹೆಸರು ಮತಪಟ್ಟಿಯಿಂದ ಹೊರಗುಳಿದಿದ್ದರೆ, ಚುನಾವಣೆ ನ್ಯಾಯಸಮ್ಮತವಾಗಿ ನಡೆದಿದೆ, ಫಲಿತಾಂಶ ಮತದಾರರ...

ಜನಪ್ರಿಯ

ಉಡುಪಿ | ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ರವಿ ಪೂಜಾರಿಗೆ ಕೋರ್ಟ್ ಅನುಮತಿ

ಕಳೆದ ರಾತ್ರಿ ಮಲ್ಪೆಯ ನೆರ್ಗಿಯಲ್ಲಿ ನಿಧನರಾದ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನ...

ಬಾಗೇಪಲ್ಲಿ | ಕ್ಲಸ್ಟರ್ ಕಿಚನ್ ಯೋಜನೆ ಕೈಬಿಡದಿದ್ದರೆ ನ.16ರಂದು ಜಿಲ್ಲಾಧಿಕಾರಿ ಕಛೇರಿ ಮುಂದೆ ಬೃಹತ್ ಹೋರಾಟ

ಅಕ್ಷರ ದಾಸೋಹ ಕಾರ್ಯಕರ್ತೆಯರ ಬದುಕಿಗೆ ಮಾರಕವಾಗಿರುವ ಕ್ಲಸ್ಟರ್ ಕಿಚನ್ ಯೋಜನೆಯನ್ನು ರಾಜ್ಯ...

ಉಡುಪಿ | 101.9 ಎಫ್‌ಎಂ ಸೇವೆಗೆ ಚಾಲನೆ; ಕರಾವಳಿಯಲ್ಲಿ ಆಕಾಶವಾಣಿ ಪ್ರಸಾರ ವ್ಯವಸ್ಥೆ ಬಲವರ್ಧನೆ : ಸಚಿವ ಅಶ್ವಿನಿ ವೈಷ್ಣವ್

ಕರಾವಳಿ ಪ್ರದೇಶದಲ್ಲಿ ಸಾರ್ವಜನಿಕ ಪ್ರಸಾರ ಮೂಲಸೌಕರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಉಡುಪಿಯಲ್ಲಿ ಆರಂಭಗೊಂಡಿರುವ...

Tag: ಎಸ್‌ಐಆರ್