ನೆರೆ ಮತ್ತು ಬರ- ಎರಡೂ ಪ್ರಕೃತಿಯ ವಿಪತ್ತುಗಳಾಗಿರಬಹುದು. ಆದರೆ ಅವು ಮಾನವೀಯ ದುರಂತಗಳಾಗಿ ಬದಲಾಗುವುದು ಆಡಳಿತದ ಸಿದ್ಧತೆ, ಯೋಜನೆ ಮತ್ತು ಜಾರಿಯ ಮೇಲೆ ಅವಲಂಬಿತವಾಗಿದೆ. ಇಲ್ಲಿಯವರೆಗಿನ ಸರ್ಕಾರಗಳು, ಪ್ರಕೃತಿ ವಿಪತ್ತನ್ನು ದುರಂತವಾಗದಿರಲು ತಡೆಯಲು...
ರಾಜ್ಯದಲ್ಲಿ ಮುಂಗಾರು ಮಳೆ ತೀವ್ರಗೊಂಡಿದೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಜೋರಾಗಿದೆ. ಜುಲೈ 10ರವರೆಗೆರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಹಿನ್ನೆಲೆಯಲ್ಲಿ, ಮುಂಜಾಗ್ರತಾ...
ಈಗಾಗಲೇ ಮುಂಗಾರು ವಿಳಂಬದಿಂದ ಶೇ.50ರಷ್ಟು ಮಳೆ ಕೊರತೆಯಾಗಿದ್ದು, ರಾಜ್ಯಯದ ಬಹುತೇಕ ಜಲಾಶಯಗಳು ಬರಿದಾಗಿದ್ದವು. ಈಗ ಸುರಿಯುತ್ತಿರುವ ಮಳೆ ಮುಂದುವರೆದರೆ, ಕುಡಿಯುವ ನೀರಿನ ಆತಂಕವನ್ನು ಸ್ವಲ್ಪಮಟ್ಟಿಗೆ ನೀಗಿಸಿಕೊಳ್ಳಬಹುದು. ತುಂಗಾ ಭರ್ತಿಯಾಗಿದ್ದು, ಇತರೆ ಜಲಾಶಯಗಳಿಗೆ ಒಳಹರಿವು...
ಒಮ್ಮೆ ಕನ್ನಡದ ಕಣ್ವ ಆಚಾರ್ಯ ಬಿ. ಎಂ. ಶ್ರೀಕಂಠಯ್ಯ ಅವರು ವಿಜಯಪುರಕ್ಕೆ ಬಂದಾಗ, "ಇತಿಹಾಸ ಪ್ರಸಿದ್ಧ ಗೋಳಗುಮ್ಮಟವನ್ನು ನೋಡುತ್ತೀರಾ?" ಎಂದು ಕೇಳಿದರು. ಆಗ ಅವರು "ಮೊದಲು ನಾನು ವಚನಗುಮ್ಮಟವನ್ನು ನೋಡಬೇಕು" ಎಂದು ಉತ್ತರಿಸಿದ್ದರೆಂದು...
ರಾಜ್ಯದ ಉನ್ನತ ಶಿಕ್ಷಣ ವ್ಯವಸ್ಥೆಯ ಬೆನ್ನೆಲುಬಾಗಿರುವ 32 ವಿಶ್ವವಿದ್ಯಾಲಯಗಳಲ್ಲಿ ಬೋಧಕ ಹುದ್ದೆಗಳ ಭಾರೀ ಕೊರತೆಯಾಗಿರುವುದು ಆತಂಕಕಾರಿ ಮಟ್ಟಕ್ಕೆ ತಲುಪಿದ್ದು, ಇದು ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರದ ಭವಿಷ್ಯದ ಮೇಲೆಯೇ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ....