ಮಗುವಿನ ಜೀವನಾಂಶ ಕೇಳುವ ತಾಯಿ ‘ಗೋಲ್ಡ್‌ ಡಿಗ್ಗರ್‌’ ಅಲ್ಲ: ಮದ್ರಾಸ್ ಹೈಕೋರ್ಟ್‌ ಅಸಮಾಧಾನ

ತನ್ನ ಮಗುವಿನ ಶಿಕ್ಷಣ, ವೈದ್ಯಕೀಯ ಚಿಕಿತ್ಸೆ ಮತ್ತು ಪಾಲನೆಗೆ ಹಣ ಕೇಳುವ ಮಹಿಳೆಯನ್ನು 'ಗೋಲ್ಡ್ ಡಿಗ್ಗರ್' ಎಂದು ನಿಂದಿಸುವುದು ಹಾಗೂ ಆಕೆಯ ಚಾರಿತ್ರ್ಯವನ್ನು ಪ್ರಶ್ನಿಸುವುದು ಅಸಹನೀಯ ಎಂದು ಮದ್ರಾಸ್ ಹೈಕೋರ್ಟ್ ...

ಖರ್ಗೆ ‘ಈದ್’ ಹೇಳಿಕೆ; ‘ವೋಟ್ ಬ್ಯಾಂಕ್ ರಾಜಕಾರಣ’ ಎಂದ ಬಿಜೆಪಿ!

ಕಾಂಗ್ರೆಸ್‌ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೀಪಾವಳಿ ಹಬ್ಬದ ಶುಭಾಶಯ ಕೋರುವಾಗ ‘ದೀಪಾವಳಿಯು ಸಂತೋಷದ ಈದ್‌ ’ ಎಂದು ಬಣ್ಣಿಸಿರುವುದು ಇದೀಗ ಭಾರೀ ರಾಜಕೀಯ ಚರ್ಚೆಗೆ ಕಾರಣವಾಗಿದೆ. 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ...

ಕರ್ನಾಟಕ | ಪೆಟ್ರೋಲ್‌ಗೆ ಅಧಿಕ ಎಥನಾಲ್ ಮಿಶ್ರಣ;  67 ಕಡೆ ಪೆಟ್ರೋಲ್ ತಪಾಸಣೆಗೆ ಸಿಎಂ ಡಿಕೆಶಿ ಸೂಚನೆ! 

ಪೆಟ್ರೋಲ್‌ನಲ್ಲಿ ಅಧಿಕ ಪ್ರಮಾಣದ ಎಥನಾಲ್ ಬೆರೆಸುವುದರಿಂದ ವಾಹನಗಳ ಎಂಜಿನ್ ಕಾರ್ಯಕ್ಷಮತೆ ಕುಸಿಯುತ್ತಿದೆ ಎಂಬ ಸಾರ್ವಜನಿಕ ದೂರುಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯಾದ್ಯಂತ 67 ಸ್ಥಳಗಳಲ್ಲಿ ಪೆಟ್ರೋಲ್ ಮಾದರಿಗಳನ್ನು ಸಂಗ್ರಹಿಸಿ ತಪಾಸಣೆಗೆ ಒಳಪಡಿಸಲಾಗಿದೆ...

‘ನೋಟ್‌ಬಂಧಿ’ಯಿಂದ ಅರ್ಥವ್ಯವಸ್ಥೆ ಧ್ವಂಸ, ‘ವೋಟ್‌ಬಂಧಿ’ಯಿಂದ ಪ್ರಜಾಪ್ರಭುತ್ವಕ್ಕೆ ಕಂಟಕ: ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ 2016ರಲ್ಲಿ ಜಾರಿಗೆ ತಂದ ನೋಟು ಅಮಾನ್ಯೀಕರಣ (ನೋಟ್‌ಬಂಧಿ- Demonetisation) ನಿರ್ಧಾರಕ್ಕೆ 10 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ....

ಕಾಂಗ್ರೆಸ್‌ ದೇಣಿಗೆಯಲ್ಲಿ 75% ಭಾರಿ ಕುಸಿತ: ದಶಕದಲ್ಲೇ ಅತ್ಯಂತ ದೊಡ್ಡ ಇಳಿಕೆ

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಪಕ್ಷಕ್ಕೆ ಬರುವ ದೊಡ್ಡ ಮಟ್ಟದ ದೇಣಿಗೆ ಸಂಗ್ರಹಣೆಯಲ್ಲಿ ಭಾರಿ ಇಳಿಕೆಯಾಗಿದೆ. ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಸಲ್ಲಿಸಿರುವ 2025-26ನೇ ಹಣಕಾಸು ವರ್ಷದ ದೇಣಿಗೆ ವರದಿಯ ಪ್ರಕಾರ, ₹20,000ಕ್ಕಿಂತ...

ಜನಪ್ರಿಯ

‘Instagram’ನಲ್ಲಿ 18 ವರ್ಷದೊಳಗಿನವರ ಪತ್ತೆಗೆ ‘ಎಐ’ ತಂತ್ರಜ್ಞಾನ: ವಿಶ್ವಾದ್ಯಂತ ಮೆಟಾ ಹೊಸ ನಿಯಮ ಜಾರಿ

ಸಾಮಾಜಿಕ ಜಾಲತಾಣಗಳ ದೈತ್ಯ ವೇದಿಕೆಯಾದ 'ಇನ್‌ಸ್ಟಾಗ್ರಾಮ್' (Instagram) ಇದೀಗ ವಿಶ್ವಾದ್ಯಂತ ಭಾರೀ...

ಮೆಕ್ಕೆಜೋಳಕ್ಕೆ ಉತ್ತಮ ಬೆಲೆ: ಬರದಿಂದ ಉತ್ಪಾದನೆ ಶೇ.33ರಷ್ಟು ಕುಸಿತ, ರಾಜ್ಯದ ಕೃಷಿ-ಮಾರುಕಟ್ಟೆ ಚಿತ್ರಣವೇನು?

ಕರ್ನಾಟಕದ ಕೃಷಿ ಕ್ಷೇತ್ರದಲ್ಲಿ ಈ ಬಾರಿ ಮೆಕ್ಕೆಜೋಳದ ಬೆಲೆ ಏರಿಕೆ ಪ್ರಮುಖ...

ಈ ದಿನ ಸಂಪಾದಕೀಯ | ಪೆಟ್ರೋಲ್‌ಗೆ ಮಿತಿಮೀರಿದ ಎಥೆನಾಲ್‌ ಮಿಶ್ರಣ; ಬಿಜೆಪಿ ನಾಯಕರ ಸುಳ್ಳಿನ ಕಥನ

ಕೇಂದ್ರ ಸರ್ಕಾರ ಹೇಳಿದ್ದು ಶೇ. 20ರಷ್ಟು ಎಥೆನಾಲ್‌ ಮಿಶ್ರಣ. ಆದರೆ ಪೆಟ್ರೋಲ್‌...

ಎರಡು ದಶಕಗಳ ಪರಿಸರ ಪ್ರೇಮ: ವಲಸೆ ಹಕ್ಕಿಗಳಿಗಾಗಿ ತಮಿಳುನಾಡಿನಲ್ಲಿ ಪಟಾಕಿ ಮುಕ್ತ ದೀಪಾವಳಿ

ದೀಪಾವಳಿಯನ್ನು ದೇಶದ ವಿವಿಧ ಭಾಗಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ಆದರೆ, ವನ್ಯಜೀವಿಗಳು ಮತ್ತು...

Tag: ಕಾಂಗ್ರೆಸ್