ಯುವಜನರ ಹೋರಾಟ ಹತ್ತಿಕ್ಕಲು ಸುಳ್ಳುಗಳ ಸರಮಾಲೆ ಹೆಣೆದ ಬಿಜೆಪಿ!

ಬಿಜೆಪಿ ಸರ್ಕಾರದ ವಿರುದ್ಧ ಯಾವುದೇ ಪ್ರತಿಭಟನೆ ನಡೆದರೂ, ಸಂಘಪರಿವಾರದ ಮಂದಿ ಹರಿಯಬಿಡುವ ನರೇಟಿವ್ ಒಂದೇ- ‘ಇದು ದೇಶದ್ರೋಹಿ ಕೃತ್ಯ’. ರೈತರ ಹೋರಾಟವಿರಲಿ, ಅಲ್ಪಸಂಖ್ಯಾತರ ಚಳವಳಿ ಇರಲಿ, ಯುವಜನರ ಆಗ್ರಹವಿರಲಿ- ಎಲ್ಲಕ್ಕೂ ‘ದೇಶದ್ರೋಹಿ ಕೃತ್ಯ’...

ಧರ್ಮೇಂದ್ರ ಪ್ರಧಾನ್: ಅಂದು ಎಬಿವಿಪಿ ನಾಯಕ ಇಂದು ಶಿಕ್ಷಣ ಸಚಿವ; ಆಗ ವಿದ್ಯಾರ್ಥಿಗಳ ಪರ, ಈಗ ವಿರುದ್ಧ!

ಆರ್‍ಎಸ್ಎಸ್ ಎಂಬ ವಿಪ್ರಪಡೆ ದೇಶದ ಶಿಕ್ಷಣ ಕ್ಷೇತ್ರವನ್ನು ಹೇಗೆ ಕೇಸರಿಮಯವಾಗಿಸುತ್ತಿದೆ. ಅದರ ಉಸ್ತುವಾರಿಗೆ ಎಂಥವರನ್ನು ನೇಮಿಸಲಾಗಿದೆ. ಏನೇನು ಬದಲಾವಣೆಗಳನ್ನು ತರುತ್ತಿದೆ ಎಂಬುದಕ್ಕೆ ಧರ್ಮೇಂದ್ರ ಪ್ರಧಾನ್ ನಡೆದುಬಂದ ಹಾದಿಯನ್ನೊಮ್ಮೆ ಅವಲೋಕಿಸಿದರೆ ಅರ್ಥವಾಗುತ್ತದೆ. 1997ರಲ್ಲಿ ಒರಿಸ್ಸಾದಲ್ಲಿ...

ರೈತ ಚಳವಳಿ ನಂತರ ಮತ್ತೊಂದು ‘ಸರ್ವವರ್ಗಗಳ’ ಬೃಹತ್ ಜಂತರ್ ಮಂತರ್ ಜನಾಂದೋಲನ

ದೆಹಲಿಯ ಗಡಿಗಳಲ್ಲಿ ಸುದೀರ್ಘ ಕಾಲ ನಡೆದ ಐತಿಹಾಸಿಕ ರೈತ ಹೋರಾಟವು ಕೇಂದ್ರ ಸರ್ಕಾರವನ್ನು ಮಂಡಿಯೂರಿಸಿದ್ದನ್ನು ದೇಶ ಕಂಡಿತ್ತು. ಆ ಐತಿಹಾಸಿಕ ಚಳವಳಿಯ ನಂತರ, ರಾಜಧಾನಿಯ ಜಂತರ್ ಮಂತರ್ ಅಂಗಳದಲ್ಲಿ ರೂಪುಗೊಂಡಿರುವ 'ಕಾಕ್‌ರೋಚ್ ಜನತಾ...

ಮರಳಿ ಒಗ್ಗೂಡಿದ ಕಾಕ್ರೋಚ್‌ಗಳು; ಜಂತರ್ ಮಂತರ್‌ನಲ್ಲಿ ಮುಂದುವರೆದ ಹೋರಾಟ

ಸೋಮವಾರ ನಡೆದ ಮೋದಿ ಸರ್ಕಾರದ ಕ್ರೌರ್ಯ, ದೆಹಲಿ ಪೊಲೀಸರ ದಾಳಿ-ದೌರ್ಜ್ಯಗಳನ್ನು ಎದುರಿಸಿ ವಿದ್ಯಾರ್ಥಿಗಳು ಮರಳಿ ಒಗ್ಗೂಡಿದ್ದಾರೆ. ಮಂಗಳವಾರ ಮುಂಜಾನೆಯೇ ನೂರಾರು ವಿದ್ಯಾರ್ಥಿ-ಯುವಜನರು ಜಂತರ್ ಮಂತರ್‌ಗೆ ಧಾವಿಸಿದ್ದಾರೆ. ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ...

ದೆಹಲಿಯಲ್ಲಿ ಭುಗಿಲೆದ್ದ ಆಕ್ರೋಶ: ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್,ಮೆಟ್ರೋ ನಿಲ್ದಾಣಗಳು ಬಂದ್

ದೆಹಲಿಯಲ್ಲಿ ಸಿಜೆಪಿ ಆಯೋಜಿಸಿರುವ 'ಸಂಸತ್ ಚಲೋ' ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ರೈಲ್ವೆ ಭವನ, ಶಾಸ್ತ್ರಿ ಭವನ ಹಾಗೂ ಕೃಷಿ ಭವನದ ಬಳಿ ಜಮಾಯಿಸಿದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಹಾಗೂ ಆರ್‌ಪಿಎಫ್ ಸಿಬ್ಬಂದಿ...

ಜನಪ್ರಿಯ

ತುಮಕೂರು | ಸಾಮಾಜಿಕ ನ್ಯಾಯವೇ ಸಮಗ್ರ ಅಭಿವೃದ್ಧಿಯ ಅಡಿಪಾಯ: ಜಿಲ್ಲಾಧಿಕಾರಿ ಶುಭ ಕಲ್ಯಾಣ್

 ಸಮಾಜದ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ದೊರೆತಾಗ ಮಾತ್ರ ದೇಶದ ಸಮಗ್ರ ಅಭಿವೃದ್ಧಿ...

ಮಂಗಳೂರು | ಸೈಬರ್ ವಂಚನೆ ಹಣ ವರ್ಗಾವಣೆಗೆ ಸ್ನೇಹಿತನ ಖಾತೆ ಬಳಕೆ! ಆರೋಪಿ ವಿರುದ್ಧ ಪ್ರಕರಣ

ಸೈಬರ್ ವಂಚನೆಯ ಮೂಲಕ ಇತರರಿಂದ ಹಣ ವರ್ಗಾಯಿಸಲು ಸ್ನೇಹಿತನ ಖಾತೆಯನ್ನೇ ದುರ್ಬಳಕೆ...

ಬಾಗಲಕೋಟೆ |ಆಸ್ತಿ ಮಾರ್ಗಸೂಚಿ ದರ ಹೆಚ್ಚಳಕ್ಕೆ ಕಿಸಾನ್ ಸಂಘ ತೀವ್ರ ವಿರೋಧ

ಬಾಗಲಕೋಟೆ ಜಿಲ್ಲೆಯ ಎಲ್ಲ ತಾಲೂಕುಗಳ ವ್ಯಾಪ್ತಿಯಲ್ಲಿ 2026-27ನೇ ಸಾಲಿಗೆ ಸ್ಥಿರಾಸ್ತಿಗಳ ಮಾರುಕಟ್ಟೆ...

ಹವಾಮಾನ ವರದಿ: ಮುಂದಿನ 7 ದಿನ ರಾಜ್ಯಕ್ಕಿಲ್ಲ ಮಳೆ; ಚಳಿ-ಬಿಸಿಲಿನದ್ದೇ ಅಬ್ಬರ!

ಕಳೆದ ತಿಂಗಳು ಮಳೆ ಅಬ್ಬರ ಕಂಡಿದ್ದ ಕರ್ನಾಟಕದ ವಾತಾವರಣದಲ್ಲಿ ಈಗ ಭಾರೀ...

Tag: ಜಂತರ್ ಮಂತರ್