ಕರ್ನಾಟಕದ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದರು. ಬೆಂಗಳೂರಿನ ರಾಜಭವನದ ಆವರಣದಲ್ಲಿರುವ ಲೋಕಭವನದ ಗಾಜಿನ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, 64 ವರ್ಷದ ಡಿ.ಕೆ. ಶಿವಕುಮಾರ್ ಅವರಿಗೆ...
ಡಿ.ಕೆ. ಶಿವಕುಮಾರ್ ಅವರಿಗೆ ಸದ್ಯ ಅಧಿಕಾರವೆಂಬ 'ಕನಕ'ಲೇಪಿತ ಮುಳ್ಳಿನ ಕಿರೀಟ ಸಿಕ್ಕಿದೆ. ಅದನ್ನ ನಾಜೂಕಾಗಿ ತೊಡಬೇಕಾದ ಕುಶಲತೆಯೂ ಅವರಿಗಿದೆ. ತಮಗೆ ಸಿಕ್ಕಿರುವ ಈ ಸುವರ್ಣಾವಕಾಶವನ್ನು ಬಳಸಿಕೊಂಡು ತಳಸಮುದಾಯಗಳ ವಿಶ್ವಾಸ ಗಳಿಸಿ, ಅಹಿಂದ ನೆಲೆಯನ್ನು...
ರಾಜ್ಯ ಕಾಂಗ್ರೆಸ್ನಲ್ಲಿ ಸಂಭವನೀಯ ಸಂಪುಟ ಪುನರ್ರಚನೆ ಹಾಗೂ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ತೀವ್ರಗೊಂಡಿರುವ ಬೆನ್ನಲ್ಲೇ, ರಾಯಚೂರು ಜಿಲ್ಲೆಯಲ್ಲಿ ಸಚಿವ ಸ್ಥಾನಕ್ಕಾಗಿ ಭಾರೀ ಪೈಪೋಟಿ ಆರಂಭವಾಗಿದೆ. ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು...
ಇಂದು ಪ್ರಮಾಣವಚನ ಸ್ವೀಕರಿಸಲಿರುವ ಡಿ ಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಜಿ. ಪರಮೇಶ್ವರ್ ರಾಜ್ಯದ ಮುಂದಿನ ಏಕೈಕ ಉಪ ಮುಖ್ಯಮಂತ್ರಿಯಾಗಲಿದ್ದಾರೆ. ಜತೆಗೆ ಅವರಿಗೆ ಕಂದಾಯ ಖಾತೆಯೂ ಸಿಗಲಿದೆ ಎಂದು ದೆಹಲಿಯ ಉನ್ನತ ಮೂಲಗಳಿಂದ...
ಶಾಸಕರ ಅಸಮಾಧಾನ ಉಂಟಾಗಲೆಂದೇ ಕಾಯುತ್ತಿರುವ ಬಿಜೆಪಿಯ ಹಿಂಬದಿ ರಾಜಕಾರಣವನ್ನೂ ಡಿಕೆಶಿ ಗಂಭೀರವಾಗಿ ಗಮನಿಸಬೇಕಾಗುತ್ತದೆ. ಬಂಡಾಯಗಾರರು ಹೆಚ್ಚಾದರೆ, ಸರ್ಕಾರಗಳನ್ನು ಉರುಳಿಸುವ ದುಷ್ಟ ಕೆಲಸಗಳನ್ನು ಮಾಡಬಲ್ಲ ಶಕ್ತಿ ಬಿಜೆಪಿಗಿದೆ. ಈ ಅಪಾಯದ ತೂಗುಗತ್ತಿ ಡಿಕೆಶಿ ಅವರ...