ಇರಾನ್ನ ಕೊನೆಯ ದೊರೆ ಮೊಹಮ್ಮದ್ ರೆಝಾ ಪಹ್ಲವಿ ಅವರ ಗಡೀಪಾರುಗೊಂಡ ಪುತ್ರ ರೆಝಾ ಪಹ್ಲವಿ ಅವರು, ಇರಾನ್ನಲ್ಲಿ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಶುಕ್ರವಾರ ಸಂಪರ್ಕಿಸಿ...
ಬಹುಪಕ್ಷೀಯ ಒಪ್ಪಂದಗಳಿಂದ ದೂರ ಉಳಿಯುವ ತಮ್ಮ 'ಅಮೆರಿಕ ಫಸ್ಟ್' ನೀತಿಯನ್ನು ಮುಂದುವರಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ನೇತೃತ್ವದ 'ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟ' (ಐಎಸ್ಎ) ಸೇರಿದಂತೆ ಒಟ್ಟು 66 ಜಾಗತಿಕ ಸಂಸ್ಥೆಗಳಿಂದ ಅಮೆರಿಕವನ್ನು...
ರಷ್ಯಾದಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಮೇಲೆ ಬರೋಬ್ಬರಿ ಶೇ 500ರಷ್ಟು ಆಮದು ಸುಂಕ ವಿಧಿಸಲು ಅವಕಾಶ ನೀಡುವ ವಿವಾದಾತ್ಮಕ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಸಿರು ನಿಶಾನೆ ತೋರಿದ್ದಾರೆ....
ಅಮೆರಿಕದ ಸೇನಾ ಪಡೆಗಳಿಂದ ಪದಚ್ಯುತ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಬಂಧನದ ಬೆನ್ನಲ್ಲೇ, ತೈಲ ಸಂಪದ್ಭರಿತ ರಾಷ್ಟ್ರ ವೆನೆಜುವೆಲಾದಲ್ಲಿ ಉದ್ವಿಗ್ನತೆ ಹೆಚ್ಚಿದೆ. ರಾಜಧಾನಿ ಕಾರಕಾಸ್ನಲ್ಲಿರುವ ಮಿರಾಫ್ಲೋರ್ಸ್ ಅಧ್ಯಕ್ಷೀಯ ಭವನದ ಬಳಿ ಡ್ರೋನ್ಗಳು ಹಾರಾಟ...
ಟ್ರಂಪ್ ನೇತೃತ್ವದಲ್ಲಿ ನಡೆದ ಏಕಪಕ್ಷೀಯ ಸೇನಾ ದಾಳಿ ಮಡುರೊ ಅವರನ್ನು ಅಪಹರಿಸಿ, ದಕ್ಷಿಣ ಅಮೆರಿಕದ ಈ ಸಂಪನ್ಮೂಲ ಭರಿತ ರಾಷ್ಟ್ರವನ್ನು ಜಾಗತಿಕ ಸಂಘರ್ಷದ ಕೇಂದ್ರವನ್ನಾಗಿಸಿದೆ. ಪ್ರಜಾಪ್ರಭುತ್ವ ಮತ್ತು ಮಾದಕ ತಡೆಯ ನೆಪದ ಹಿಂದೆ...