ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಯುವತಿಯೊಬ್ಬಳ ಮುಖವನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಬದಲಾಯಿಸಿ ಡೀಪ್ಫೇಕ್ (Deepfake) ಚಿತ್ರಗಳನ್ನು ಹರಡಿದ್ದ ಪ್ರಕರಣಕ್ಕೆ ಸಂಬಂಧಿಸಂತೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಮತ್ತು ದೆಹಲಿ...
ತೆರಿಗೆಯಾಗಿ ಸಂಗ್ರಹಿಸಿದ ಸಾರ್ವಜನಿಕರ ಹಣವನ್ನು ಕಂಪನಿಯ ಆರ್ಥಿಕ ಸಂಕಷ್ಟ ನಿವಾರಣೆಗೆ ಅಥವಾ ಬಂಡವಾಳವಾಗಿ ಬಳಸುವುದು ಅಪರಾಧ ಎಂದು ದೆಹಲಿಯ ತೀಸ್ ಹಜಾರಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. 2013-14ನೇ ಸಾಲಿನಲ್ಲಿ ₹ 8.51...
ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕ ಹಾಗೂ ವಕ್ತಾರ ಸೌರವ್ ದಾಸ್ ಅವರ ನಿವಾಸದ ವಿಳಾಸ ಸೇರಿದಂತೆ ವೈಯಕ್ತಿಕ ಮಾಹಿತಿಗಳನ್ನು ಆನ್ಲೈನ್ನಲ್ಲಿ ಕಾನೂನುಬಾಹಿರವಾಗಿ ಬಹಿರಂಗಪಡಿಸಲಾಗಿದೆ (Doxxing) ಎಂದು ಸಲ್ಲಿಕೆಯಾಗಿದ್ದ ಸಿವಿಲ್ ಅರ್ಜಿಯ ವಿಚಾರಣೆ...
ಸ್ವಾತಂತ್ರ್ಯ ದಿನಾಚರಣೆಗೆ (ಆಗಸ್ಟ್ 15) ಕೇವಲ ಒಂದು ದಿನ ಬಾಕಿ ಇರುವಾಗಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ದೆಹಲಿ ಹೈಕೋರ್ಟ್, ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಐಜಿಐ) ಸೇರಿದಂತೆ...
ತಮ್ಮ ಉತ್ಪನ್ನಗಳ ಮೇಲೆ ‘100% ಪರಿಶುದ್ಧ’, ‘100% ನೈಸರ್ಗಿಕ’ (100% Natural), 100% ಆರ್ಗಾನಿಕ್ (100% Organic) ಹಾಗೂ ‘100% ಪರಿಶುದ್ಧತೆಯ ಖಾತರಿ’ ಎಂಬ ಲೇಬಲ್ಗಳನ್ನು ತಕ್ಷಣವೇ ತೆಗೆಯುವಂತೆ ‘ಡಾಬರ್ ಇಂಡಿಯಾ’ ಸಂಸ್ಥೆಗೆ...