ದೆಹಲಿಯಲ್ಲಿ ಗಾಳಿಯ ಗುಣಮಟ್ಟವು ಅತ್ಯಂತ ಕಳಪೆ ಮಟ್ಟಕ್ಕೆ ಕುಸಿದಿದ್ದು, ಕೆಲವು ಪ್ರದೇಶಗಳಲ್ಲಿ ಗಂಭೀರ ಮಟ್ಟಕ್ಕೆ ತಲುಪಿದೆ. ಹಲವು ವರ್ಷಗಳಿಂದ ವಾಯುಮಾಲಿನ್ಯ ಸಾಮಾನ್ಯ ಸಮಸ್ಯೆಯಾಗಿರುವ ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 300 ರಿಂದ...
ಅಲೆಮಾರಿಗಳನ್ನು ಕೋಮು ಕಾಲಾಳುಗಳನ್ನಾಗಿ ಮಾಡಲು ಸಂಘಪರಿವಾರದ ಒಂದು ಪಡೆ ಸಕ್ರಿಯವಾಗಿರುವ ಹೊತ್ತಿನಲ್ಲಿ, ಇಂತಹ ಪಿತೂರಿಗಳಿಗೆ ಅಲೆಮಾರಿ ಮುಖಂಡರು ದೊಡ್ಡ ತಡೆಗೋಡೆಯಾಗಿದ್ದಾರೆ ಎಂದು ಸರ್ಕಾರ ಅರಿತುಕೊಳ್ಳಬೇಕಿದೆ
‘ಸಾಹೇಬರಿಗೆ ಈ ವಿಚಾರ ಇಷ್ಟವಿರಲಿಲ್ಲ. ಅವರು ಒಲ್ಲದ ಮನಸ್ಸಿನಿಂದಲೇ...
2020ರಲ್ಲಿ ಕೃಷಿಕಾಯ್ದೆಗಳ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ವೇಳೆ ರೈತ ಮಹಿಳೆ ಮಹಿಂದರ್ ಕೌರ್ ಅವರನ್ನು ಉಲ್ಲೇಖಿಸಿ ಕಂಗನಾ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡಿದ್ದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವೃದ್ಧ ಮಹಿಳೆಯೊಬ್ಬರ ಫೋಟೋವನ್ನು ಒಳಗೊಂಡ...
ಪ್ರಧಾನಿಯಾಗಿರುವ ಕಾರಣ ಭದ್ರತೆ ದೃಷ್ಟಿಯಿಂದ ಮೋದಿ ಅವರಿಗೆ ಯಮುನಾ ಘಾಟ್ನಲ್ಲೇ ಪ್ರತ್ಯೇಕ ಛಟ್ ಪೂಜೆಗೆ ಅವಕಾಶ ನೀಡಿದ್ದರೆ, ಅದನ್ನು ಟೀಕಿಸಲಾಗದು. ಆದರೆ ಜನರಿಗೆ ಕಲುಷಿತ ನೀರು, ಪ್ರಧಾನಿಗೆ ಫಿಲ್ಟರ್ ನೀರು ಎಷ್ಟು ಸರಿ?
ಉತ್ತರ...
ಪ್ರಾಚೀನ ಇತಿಹಾಸ ಮತ್ತು ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ರಾಷ್ಟ್ರ ರಾಜಧಾನಿಯ ಹೆಸರನ್ನು ದೆಹಲಿಯ ಬದಲಾಗಿ 'ಇಂದ್ರಪ್ರಸ್ಥ' ಎಂದು ಮರುನಾಮಕರಣ ಮಾಡಬೇಕು ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಒತ್ತಾಯಿಸಿದೆ. ಈ ಸಂಬಂಧ ದೆಹಲಿ...