ಧಾರವಾಡ | ಇಂದಿರಾ ಕ್ಯಾಂಟೀನ್‍ ಆಹಾರ ಕುರಿತು ಸಾರ್ವಜನಿಕರ ದೂರು; ಅಧಿಕಾರಿಗಳ ದಿಢೀರ್ ಭೇಟಿ

ಧಾರವಾಡದ ನವಲಗುಂದ ಪುರಸಭೆ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಇಂದಿರಾ ಕ್ಯಾಂಟೀನಲ್ಲಿ ಪೂರೈಸಲಾಗುತ್ತಿರುವ ಆಹಾರದ ಪ್ರಮಾಣ, ಗುಣಮಟ್ಟದ ಕುರಿತು ಸಾರ್ವಜನಿಕರಿಂದ ದೂರುಗಳು ಸ್ವೀಕೃತವಾದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಸೂಚನೆ ಮೇರೆಗೆ ಅಧಿಕಾರಿಗಳ ತಂಡವು ಉಪಹಾರ...

ಧಾರವಾಡ | ಮಳೆಯಿಂದ ಹೆಸರು ಬೆಳೆ ನಾಶ; ಖರೀದಿ ಕೇಂದ್ರ ಸ್ಥಾಪನೆಗೆ ರೈತರ ಮನವಿ

ವಿಪರೀತ ಮಳೆಯಿಂದಾಗಿ ಹೆಸರು ಬೆಳೆ ನಾಶವಾಗಿದ್ದು, ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸಿ ಖರೀದಿ ಕೇಂದ್ರ ಸ್ಥಾಪಿಸಬೇಕು ಎಂದು ಧಾರವಾಡ ಜಿಲ್ಲೆ ನವಲಗುಂದ ತಾಲೂಕು ತಹಶೀಲ್ದಾರ್‌ ಸುಧೀರ್‌ ಸಾಹುಕಾರ ಅವರಿಗೆ ರೈತರು ಮನವಿ...

ಧಾರವಾಡ | ಗ್ರಾಮಸ್ಥರಿಗೆ ಸದುಪಯೋಗವಾದ ಶಿರೂರು ಗ್ರಾಪಂ ಡಿಜಿಟಲ್ ಲೈಬ್ರರಿ ಅರಿವು ಕೇಂದ್ರ

ಧಾರವಾಡ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ್ ಪಾಟೀಲ್ ನವಲಗುಂದ ತಾಲೂಕಿನ ಶಿರೂರು ಗ್ರಾಮ ಪಂಚಾಯತಿಯ ಡಿಜಿಟಲ್ ಲೈಬ್ರರಿ ಅರಿವು ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಗ್ರಾಮಸ್ಥರು ಮಾತನಾಡಿ, ಕಥೆ ಕವನ...

ಯಮನೂರ ಉರುಸು | ಕೋಮುವಾದಿಗಳು ಇನ್ನಾದರೂ ಸಾಮರಸ್ಯದ ಪಾಠ ಕಲಿಯುತ್ತಾರ?!

ಯಮನೂರ ಪೀರ, ಚಾಂಗದೇವ, ರಾಜಾಬಾಗ ಸವಾರ್ ಹೆಸರಿನಿಂದ ಖ್ಯಾತಿ ಹೊಂದಿದ ಯಮನೂರ ಸಾಹೇಬರು ದುಡಿಯುವ ಮತ್ತು ಶ್ರಮಿಕ ವರ್ಗದ ಮನೆದೇವರಾಗಿರುವುದು ವಿಶೇಷ. ಆ ಹಿನ್ನೆಲೆಯಲ್ಲಿ ಯಮನೂರು ಪೀರನ ಉರುಸು ಪ್ರತಿ ವರ್ಷ ಹೋಳಿ...

ಧಾರವಾಡ | ಲಾರಿ ಗಾಲಿಗೆ ಸಿಕ್ಕು ಬೈಕ್ ಸವಾರ ಸಾವು

ಲಾರಿ ಗಾಲಿಗೆ ಸಿಕ್ಕು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ರೈತ ಭವನದ ಹತ್ತಿರ ನಡದಿದ್ದು, ಘಟನೆಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. 23 ವರ್ಷದ ಮುತ್ತಪ್ಪ‌ ಈಸರಣ್ಣವರ...

ಜನಪ್ರಿಯ

ಶಿವಮೊಗ್ಗ | ವಿಮಾನ ಹಾರಾಟ ಸ್ಥಗಿತಕ್ಕೆ ಕಾರಣ ಯಾರು?

ಮಲೆನಾಡಿನ ಬಹುದಿನಗಳ ಕನಸಾಗಿದ್ದ ಶಿವಮೊಗ್ಗ ವಿಮಾನ ನಿಲ್ದಾಣ, ಈಗ ಚರ್ಚೆಯ ಕೇಂದ್ರವಾಗಿದೆ....

ಮಿ. ಕುಮಾರಸ್ವಾಮಿಯವ್ರೇ, ಈ 3 ಪ್ರಶ್ನೆಗೆ ಆತ್ಮಸಾಕ್ಷಿಯಿಂದ ಉತ್ತರ ಕೊಡ್ತೀರಾ?

ಮಿ. ಕುಮಾರಸ್ವಾಮಿಯವ್ರೇ, ಈ 3 ಪ್ರಶ್ನೆಗೆ ಆತ್ಮಸಾಕ್ಷಿಯಿಂದ ಉತ್ತರ ಕೊಡ್ತೀರಾ? ಕೇಂದ್ರ ಸಚಿವ...

ಬಡತನದ ಮಾಪನ ಮತ್ತು ವಾಸ್ತವ ಚಿತ್ರಣ: ಆಳ ಅಗಲ

ವಿಶ್ವಬ್ಯಾಂಕ್‌ನ ಬಡತನ ಮತ್ತು ಸಮಾನತೆಯ ಇತ್ತೀಚಿನ ವರದಿಯ ಪ್ರಕಾರ 2011ರಿಂದ 2023ರ...

ನಮ್ಮ ಮೆಟ್ರೋ | ರಾಜ್ಯ Vs ಕೇಂದ್ರ: ಯಾರದ್ದು ಸತ್ಯ, ಯಾರದ್ದು ಸುಳ್ಳು?

ನವೆಂಬರ್‌ 13ರ ಶುಕ್ರವಾರ, ಬೆಂಗಳೂರಿನಲ್ಲಿ ಮೆಟ್ರೋದ ನಾಲ್ಕನೇ ಮಾರ್ಗ 'ಪಿಂಕ್‌ ಲೈನ್‌'ಅನ್ನು...

Tag: ನವಲಗುಂದ