ರಾಯಚೂರು | ಜಿಲ್ಲಾಧಿಕಾರಿಗಳ ಫೇಸ್‌ಬುಕ್ ಕಾಮೆಂಟ್‌ಗಳ ನಿರ್ಬಂಧ ತೆರವುಗೊಳಿಸಲಿ: ವಕೀಲ ಶಿವರಾಜ್ ಮೋತಿ

ಜಿಲ್ಲಾಧಿಕಾರಿಗಳ ಅಧಿಕೃತ ಫೇಸ್‌ಬುಕ್ ಖಾತೆಯಾದ ‘ಡೆಪ್ಯೂಟಿ ಕಮಿಷನರ್ ರಾಯಚೂರು’ನಲ್ಲಿ ಸಾರ್ವಜನಿಕರು ತಮ್ಮ ಅಭಿಪ್ರಾಯ, ಸಲಹೆ, ಆಕ್ಷೇಪಣೆ ಹಾಗೂ ಸಮಸ್ಯೆಗಳನ್ನು ಕಾಮೆಂಟ್‌ಗಳ ಮೂಲಕ ವ್ಯಕ್ತಪಡಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ವಕೀಲ ಶಿವರಾಜ್ ಮೋತಿ...

ಮೋದಿ ಕ್ಷಮೆ ಕೇಳಿದ ಮೆಟಾ; ಬಿಜೆಪಿ ವಿರೋಧಿ ಕಂಟೆಂಟ್‌ಗಳಿಗೆ ಶರವೇಗದ ನಿರ್ಬಂಧ!

ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೇಸ್‌ಬುಕ್‌ ಪೋಸ್ಟ್ ಕೆಲಕಾಲ ನಿರ್ಬಂಧಗೊಂಡಿದ್ದಕ್ಕೆ ಮೆಟಾದ ಮುಖ್ಯ ಜಾಗತಿಕ ವ್ಯವಹಾರಗಳ ಅಧಿಕಾರಿ ಜೋಯೆಲ್ ಕಪ್ಲಾನ್ ಕ್ಷಮೆಯಾಚಿಸಿದ್ದಾರೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾದ ಬಳಿಕ,...

ಪ್ರಧಾನಿ ಮೋದಿ ವಿಡಿಯೋ ಕಿತ್ತೆಸೆದಿದ್ದ ಫೇಸ್‌ಬುಕ್; ಜುಕರ್‌ಬರ್ಗ್ ಕ್ಷಮಾಪಣೆಗೆ 3 ದಿನಗಳ ಗಡುವು ನೀಡಿದ ಸಂಸದೀಯ ಸಮಿತಿ

ಪ್ರಧಾನಿ ನರೇಂದ್ರ ಮೋದಿ ಅವರ ಫೇಸ್‌ಬುಕ್ ವಿಡಿಯೋವನ್ನು ತಾತ್ಕಾಲಿಕವಾಗಿ ತೆಗೆದುಹಾಕಿದ್ದಕ್ಕೆ (ಡಿಲೀಟ್) ಸಂಬಂಧಿಸಿದಂತೆ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್‌ಗೆ ಕ್ಷಮೆಯಾಚಿಸಬೇಕು ಎಂದು ಸಂಸದೀಯ ಸ್ಥಾಯಿ ಸಮಿತಿ ಹೇಳಿದೆ. ಕ್ಷಮೆಯಾಚನೆಗೆ 3 ದಿನಗಳ ಕಾಲಾವಕಾಶ...

ಅಖಿಲೇಶ್ ಯಾದವ್ ಫೇಸ್‌ಬುಕ್ ಖಾತೆ ನಿರ್ಬಂಧ; ಬಿಜೆಪಿ ವಿರುದ್ಧದ ವಾಗ್ದಾಳಿ ಕಾರಣ!

ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರ ಫೇಸ್‌ಬುಕ್ ಖಾತೆ (ಪುಟ)ವನ್ನು ಫೇಸ್‌ಬುಕ್ ನಿರ್ಬಂಧಿಸಿದೆ. ಅವರ ಖಾತೆಯನ್ನು ಯಾರೊಬ್ಬರೂ ವೀಕ್ಷಿಸಲಾಗದಂತೆ ಮಾಡಲಾಗಿದೆ. ಇದು ಕ್ರಮವು ವಿಪಕ್ಷಗಳ ಧ್ವನಿಯನ್ನು ನಿಗ್ರಹಿಸುವ ಕುತಂತ್ರವೆಂದು ಸಮಾಜವಾದಿ ಪಕ್ಷ...

ಶಿವಮೊಗ್ಗ | ಫೇಸ್‍ಬುಕ್‌ನಲ್ಲಿ ಪರಿಚಯವಾದ ಸ್ನೇಹ: ಠಾಣೆಯಲ್ಲಿ ದೂರು-ಪ್ರತಿದೂರು

ಫೇಸ್ಬುಕ್‌ನಲ್ಲಿ ಪರಿಚಯಯವಾದ ಸ್ನೇಹ,ಸಲುಗೆ ಪಡೆದು, ನಂತರ ವಾಟ್ಸಪ್ ನಲ್ಲಿ ಅಶ್ಲೀಲ ವಿಡಿಯೋ, ಫೋಟೋ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಪ್ರತಿ ದೂರು ದಾಖಲಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ...

ಜನಪ್ರಿಯ

ಅವಳ ಕಣ್ಣೋಟ | ಡೊರೊಥಿ- ಸ್ವೀಕಾರದಾಚೆಗೆ, ಒಳಗೊಳ್ಳುವಿಕೆಯ ಕಡೆಗೆ…

ಇದೊಂದು ಪರಿಪೂರ್ಣ ಸಿನಿಮಾ ಅಲ್ಲ. ಕೆಲವು ತಿರುವುಗಳು ಸರಳವಾಗಿವೆ. ಕೆಲವು ಪಾತ್ರಗಳು...

9 ವರ್ಷಗಳಲ್ಲಿ ಕೇವಲ 1,500 ರೂ. ಹೆಚ್ಚಳ! ಸೂಕ್ತ ಗೌರವಧನ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಕಳೆದ ಹಲವು ತಿಂಗಳುಗಳಿಂದ ಬಾಕಿ ಉಳಿದಿರುವ ಪ್ರೋತ್ಸಾಹಧನವನ್ನು ತಕ್ಷಣ ಬಿಡುಗಡೆ ಮಾಡಬೇಕು,...

ಪ್ರತಿಭಟನೆ ಹಿನ್ನೆಲೆ ಮೆಟ್ರೋ ಬಂದ್; ‘ನೊಣ ಕೊಲ್ಲೋಕೆ ಸುತ್ತಿಗೆ ಬೇಡ’ – ಮಾರ್ಮಿಕವಾಗಿ ನುಡಿದ ಸುಪ್ರೀಂ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಜಂತರ್ ಮಂತರ್‌ನಲ್ಲಿ ಆಯೋಜಿಸಿರುವ ಪ್ರತಿಭಟನೆಯನ್ನು ತಡೆಯಲು...

ಕೋಲಾರ | ಮದನಹಳ್ಳಿಯಲ್ಲಿ ತಿಪ್ಪೆ ವಿಚಾರವಾಗಿ ಗಲಾಟೆ: ಐವರ ಮೇಲೆ ಹಲ್ಲೆ ಆರೋಪ

ತಿಪ್ಪೆ ವಿಚಾರವಾಗಿ ಉಂಟಾದ ಗಲಾಟೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನರಸಿಂಹನಾಯಕ್...

Tag: ಫೇಸ್‌ಬುಕ್