IND Vs NZ | ಕೆ.ಎಲ್ ರಾಹುಲ್‌ ಅಬ್ಬರದ ನಡುವೆಯೂ ಸೋಲುಂಡ ಟೀಮ್ ಇಂಡಿಯಾ

ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು ಸೋಲುಂಡಿದೆ. ಕೆ.ಎಲ್ ರಾಹುಲ್ ಅವರ ಭರ್ಜರಿ ಬ್ಯಾಟಿಂಗ್‌ನ ಹೊರತಾಗಿಯೂ, ತಂಡದ ಸ್ಟಾರ್‌ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಮತ್ತು ಹೋಹಿತ್ ಶರ್ಮಾ ಅವರ ಕಳಪೆ...

ಶಕ್ಸ್‌ಗಾಮ್ ಕಣಿವೆಯಲ್ಲಿ ಚೀನಾ ಹೆಜ್ಜೆ: ಮೌನ ಮುರಿಯುವರೇ ಮೋದಿ?

ಭಾರತದ ಸಾರ್ವಭೌಮತ್ವಕ್ಕೆ ಸವಾಲು ಹಾಕುವ ತಮ್ಮ ಹಳೆಯ ಚಾಳಿಯನ್ನು ಮುಂದುವರಿಸಿರುವ ಚೀನಾ, ಈಗ ಭಾರತದ ಶಿರಭಾಗವಾದ ಕಾಶ್ಮೀರದ ಉತ್ತರ ತುದಿಯ ‘ಶಕ್ಸ್‌ಗಾಮ್ ಕಣಿವೆ’ಯಲ್ಲಿ (Shaksgam Valley) ಮೂಲಸೌಕರ್ಯ ಅಭಿವೃದ್ಧಿಯನ್ನು ಚುರುಕುಗೊಳಿಸಿದೆ. ಇದಕ್ಕೆ ಭಾರತದ...

IND-NZ ODI: ಕಿವೀಸ್ ಬೌಲಿಂಗ್; ರೋಹಿತ್ ಔಟ್, ಭಾರತಕ್ಕೆ ಆರಂಭಿಕ ಆಘಾತ

ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಪ್ರವಾಸಿ ನ್ಯೂಜಿಲೆಂಡ್ ತಂಡ ಬೌಲಿಂಗ್ ಆಯ್ದುಕೊಂಡಿದ್ದು, ಭಾರತಕ್ಕೆ ಬ್ಯಾಟಿಂಗ್‌ ಆಹ್ವಾನಿಸಿದೆ. ಉತ್ತಮ ಆರಂಭ...

ವಿಶ್ವದ ಟಾಪ್ 100ರಲ್ಲಿ ಇಲ್ಲ ಭಾರತದ ವಿವಿಗಳು; IITಗೂ ಸ್ಥಾನವಿಲ್ಲ ಯಾಕೆ?

ಪ್ರತಿ ವರ್ಷವೂ, ‘ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕಗಳು, ಟೈಮ್ಸ್ ಉನ್ನತ ಶಿಕ್ಷಣ ಶ್ರೇಯಾಂಕಗಳು ಹಾಗೂ ವಿಶ್ವ ವಿಶ್ವವಿದ್ಯಾಲಯಗಳ ಶಾಂಘೈ ಶೈಕ್ಷಣಿಕ ಶ್ರೇಯಾಂಕಗಳು’ ವಿಶ್ವದ ಪ್ರಮುಖ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಪ್ರಕಟಿಸುತ್ತವೆ. ಈ ಬಾರಿಯು ಟಾಪ್‌...

ಬಂಧದ ಹೆಸರಿನಲ್ಲಿ ಬಲವಂತದ ಅಪ್ಪುಗೆ? ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಹಿಂದಿನ ಕಠೋರ ಸತ್ಯಗಳು

ಜನವರಿ 13ರಂದು ನಡೆಯಲಿರುವ ಮಾತುಕತೆಯಲ್ಲಿ ಈ ವಿಷಯ ಪ್ರಸ್ತಾಪವಾಗಲಿದೆಯೇ? ಅನುಮಾನವೇ. ಏಕೆಂದರೆ, ಎರಡೂ ದೇಶಗಳ ನಾಯಕರಿಗೆ ಬೃಹತ್ ವ್ಯಾಪಾರ ಒಪ್ಪಂದಗಳ ಮೂಲಕ ಫೋಟೋಗಳಿಗೆ ಪೋಸ್ ನೀಡುವುದು ಮುಖ್ಯವಾಗಿದೆಯೇ ಹೊರತು, ಸಾಮಾನ್ಯ ಉದ್ಯೋಗಿಗಳ ಅಥವಾ...

ಜನಪ್ರಿಯ

ತ್ಯಾಜ್ಯ ನಿರ್ವಹಣೆಗೆ ಜಪಾನ್ ಮಾದರಿ: ಓಸಾಕಾದ ಮೈಶಿಮಾ ಘಟಕಕ್ಕೆ ಸಿಎಂ ಡಿ.ಕೆ ಶಿವಕುಮಾರ್ ನಿಯೋಗ ಭೇಟಿ!

ರಾಜ್ಯದ ನಗರಗಳಲ್ಲಿ ತಲೆದೋರಿರುವ ಘನತ್ಯಾಜ್ಯ ನಿರ್ವಹಣಾ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ...

ಬೀದರ್‌ | ಭೀಕರ ಅಪಘಾತ: ಬೈಕ್‌ಗೆ ಎರ್ಟಿಗಾ ಡಿಕ್ಕಿ, ಮೂವರ ಸಾವು

ಬೀದರ್‌ ಜಿಲ್ಲೆ ಹುಲಸೂರು ತಾಲ್ಲೂಕಿನ ಮುಚಳಂಬ ಗ್ರಾಮದ ಬಳಿ ಭೀಕರ ರಸ್ತೆ...

8 ಗಂಟೆ ಕೆಲಸ ಅವಧಿಗೆ ಬೇಡಿಕೆ: ನಟಿ ದೀಪಿಕಾ ಪಡುಕೋಣೆ ಬೆನ್ನಿಗೆ ನಿಂತ ಕರಣ್ ಜೋಹರ್, ಅಕ್ಷಯ್ ಕುಮಾರ್

ಚಿತ್ರರಂಗದಲ್ಲಿ ನಿಗದಿತ 8 ಗಂಟೆಗಳ ಕೆಲಸದ ಅವಧಿ ಬೇಕೆಂಬ ಬಾಲಿವುಡ್ ನಟಿ...

ಕರ್ನಾಟಕದ ಮತಪಟ್ಟಿಯಿಂದ ಒಬ್ಬ ಅರ್ಹ ಮತದಾರನನ್ನೂ ಕೈಬಿಟ್ಟಿಲ್ಲವೇ? ವಾಸ್ತವ ಬೇರೆಯೇ ಇದೆ- ಇಲ್ಲಿದೆ ಸಮಗ್ರ ಮಾಹಿತಿ

ಕರ್ನಾಟಕದ ಅಂತಿಮ ಮತದಾರರ ಪಟ್ಟಿಯಲ್ಲಿ ಒಬ್ಬ ಅರ್ಹ ನಾಗರಿಕನನ್ನೂ ಕೈಬಿಟ್ಟಿಲ್ಲ, ಒಬ್ಬ...

Tag: ಭಾರತ