ಬಂಗಾಳ ಚುನಾವಣೆ | ನಂದಿಗ್ರಾಮದಲ್ಲಿ ಮತಪಟ್ಟಿಯಿಂದ ಹೊರಹಾಕಿದ ಮತದಾರದಲ್ಲಿ 95% ಮಂದಿ ಮುಸ್ಲಿಮರು

ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29ರಂದು ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನ ನಡೆದ ಎಸ್‌ಐಆರ್ ಪ್ರಕ್ರಿಯೆಯಲ್ಲಿ 58 ಲಕ್ಷ ಮತದಾರರನ್ನು ಮತಪಟ್ಟಿಯಿಂದ ಚುನಾವಣಾ ಆಯೋಗವು ಹೊರಗಿಟ್ಟಿತ್ತು. ಅವರಲ್ಲಿ 33% ಮಂದಿ ಮುಸ್ಲಿಮರೇ...

ತಮಿಳುನಾಡು SIR |ಮತಪಟ್ಟಿಯಿಂದ 74 ಲಕ್ಷ ಮತದಾರರನ್ನು ಹೊರಹಾಕಿದ ಚು.ಆಯೋಗ

ತಮಿಳುನಾಡಿನಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮುಕ್ತಾಯಗೊಂಡಿದೆ. ಎಸ್‌ಐಆರ್‌ಗೂ ಮುನ್ನ ರಾಜ್ಯದಲ್ಲಿದ್ದ 6.41 ಕೋಟಿ ಮತದಾರರ ಸಂಖ್ಯೆ, ಈಗ 5.67 ಕೋಟಿಗೆ ಇಳಿದಿದೆ. ಬರೋಬ್ಬರಿ 74 ಲಕ್ಷ ಮತದಾರರನ್ನು (11.5%)...

ಬಂಗಾಳ SIR | ವಿಚಾರಣೆಗೆ ಒಳಗಾಗುತ್ತಿರುವ ಮತದಾರರಲ್ಲಿ ಅಲ್ಪಸಂಖ್ಯಾತರೇ ಹೆಚ್ಚು!

ಎಸ್‌ಐಆರ್‌ನಲ್ಲಿ ಮುಸ್ಲಿಮರೇ ಹೆಚ್ಚು ಗುರಿಯಾಗಿದ್ದಾರೆ ಎಂಬುದು ಬಹರಾಂಪುರದಲ್ಲಿ ಚುನಾವಣಾ ಅಧಿಕಾರಿಗಳ ಎದುರಿದ್ದ ಸರತಿ ಸಾಲು ವಿವರಿಸುತ್ತದೆ. ರಜಾಕ್ ಶೇಖ್ ಸೇರಿದಂತೆ ಹಲವಾರು ಕುಟುಂಬಗಳಿಗೆ ಮತದಾರರ ಪಟ್ಟಿಗೆ ಸಂಬಂಧಿಸಿದ ವಿಚಾರಣೆಗೆ ಹಾಜರಾಗುವಂತೆ ಆಯೋಗವು ನೋಟಿಸ್...

ಗುಜರಾತ್‌ SIR | ಮೂರನೇ ಎರಡರಷ್ಟು BLAಗಳು ಬಿಜೆಪಿಗರು!

ಗುಜರಾತ್‌ನಲ್ಲಿ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ'ಗಾಗಿ (SIR) ನಿಯೋಜಿಸಲಾದ ಒಟ್ಟು ಬೂತ್ ಮಟ್ಟದ ಏಜೆಂಟ್‌ಗಳಲ್ಲಿ (BLA) ಸುಮಾರು ಮೂರನೇ ಎರಡರಷ್ಟು ಮಂದಿ ಬಿಜೆಪಿ ಕಾರ್ಯಕರ್ತರಾಗಿದ್ದಾರೆ ಎಂದು ಆರ್‌ಟಿಐ ವರದಿಯೊಂದು ಬಹಿರಂಗಪಡಿಸಿದೆ. ಗುಜರಾತ್‌ನಾದ್ಯಂತ...

ಬಂಗಾಳ SIR | ಕರಡು ಮತಪಟ್ಟಿ ಬಿಡುಗಡೆ: ಹಕ್ಕು ಕಳೆದುಕೊಂಡ 58 ಲಕ್ಷ ಮತದಾರರು

2026ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗವು 'ಎಸ್‌ಐಆರ್‌' ನಡೆದಿದೆ. ಮಂಗಳವಾರ ಕರದು ಮತಪಟ್ಟಿಯನ್ನು ಬಿಡುಗಡೆ ಮಾಡಿದೆ. ಬರೋಬ್ಬರಿ 58 ಲಕ್ಷ ಮತದಾರರನ್ನು ಮತಪಟ್ಟಿಯಿಂದ ಹೊರಹಾಕಲಾಗಿದೆ. ಬೃಹತ್ ಸಂಖ್ಯೆಯ ಜನರು...

ಜನಪ್ರಿಯ

ಸಹಕಾರ ಸಂಘಗಳ ಸ್ವಾಯತ್ತ ಬೆಳವಣಿಗೆಗೆ ಸರ್ಕಾರ ಅವಕಾಶ ಕಲ್ಪಿಸಲಿ: ಎ.ಎಸ್.ಪೊನ್ನಣ್ಣ

ಕೊಡಗು ಸಹಕಾರ ಸಂಘ ಸಂಸ್ಥೆಗಳು ಸ್ವಾಯತ್ತವಾಗಿ ಬೆಳೆಯಲು ಸರ್ಕಾರ ಹೆಚ್ಚಿನ ಅವಕಾಶ...

ಈ ದಿನ ಸಂಪಾದಕೀಯ | ಮತಗಳ್ಳ ಬಿಜೆಪಿಗೆ ಪಾಠ ಕಲಿಸಿದ ಗ್ರಾಮೀಣ ರಾಜಸ್ಥಾನ!

ರಾಜಸ್ಥಾನದ ಪಂಚಾಯತಿ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ದೊರೆತ ಭಾರೀ ಮುನ್ನಡೆ ಬಿಜೆಪಿಯ ರಾಜಕೀಯ...

ರದ್ದಾದ ವಿಮಾನಗಳಿಗೂ ಟಿಕೆಟ್ ಮಾರಾಟ, ರೀಫಂಡ್‌ಗಾಗಿ ಪರದಾಟ: ಸಂಕಷ್ಟದಲ್ಲಿ ಸ್ಪೈಸ್‌ಜೆಟ್

ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಅಗ್ಗದ ದರದ ವಿಮಾನಯಾನ ಸಂಸ್ಥೆ...

ಎಸ್‌ಐಆರ್ ನಡುವೆ ದೆಹಲಿ ಮುಖ್ಯ ಚುನಾವಣಾ ಅಧಿಕಾರಿ ಜಮ್ಮು ಕಾಶ್ಮೀರಕ್ಕೆ ವರ್ಗಾವಣೆಗೊಂಡಿದ್ದೇಕೆ?

ದೆಹಲಿ ಸಿಇಒ ಕಚೇರಿಯು ಈ ವರ್ಗಾವಣೆಯನ್ನು ಕೇವಲ 'ಸಾಮಾನ್ಯ ಆಡಳಿತಾತ್ಮಕ ಪ್ರಕ್ರಿಯೆ'...

Tag: ಮತಪಟ್ಟಿ