ಮಧ್ಯಪ್ರಾಚ್ಯದಲ್ಲಿ ಯುದ್ಧದ ಆತಂಕ ಮುಂದುವರಿದಿರುವ ನಡುವೆ, ಲೆಬನಾನ್ ಮೇಲಿನ ಸೇನಾ ದಾಳಿಯನ್ನು ಕಡಿಮೆಗೊಳಿಸುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಸಲಹೆ ನೀಡಿದ್ದಾರೆ. ಮುಂದಿನ ಚರ್ಚೆಗಳಿಗೆ...
ಬಿರು ಬೇಸಿಗೆಯನ್ನು ಎದುರಿಸುತ್ತಿರುವ ಭಾರತೀಯರಿಗೆ ಪ್ಯಾಕೇಜ್ಡ್ ನೀರು, ತಂಪು ಪಾನೀಯಗಳು, ಬಿಯರ್ ಒಳಗೊಂಡಂತೆ ಮದ್ಯಪಾನ ತುಟ್ಟಿಯಾಗಲಿದೆ. ಕೊಲ್ಲಿ ಸಂಘರ್ಷ ಭಾರತದ ಎಲ್ಲಾ ವ್ಯಾಪಾರ ವಹಿವಾಟಿಗೆ ನೇರ ಬಿಸಿ ತಾಕಿಸಿದ ಬೆನ್ನಲ್ಲೇ ಈಗ ನೀರು...
ಚೀನಾ ಮತ್ತು ಪಾಕಿಸ್ತಾನದ ಈ 5 ಅಂಶಗಳ ಪ್ರಸ್ತಾವನೆಯು ಕೇವಲ ತಾತ್ಕಾಲಿಕ ಯುದ್ಧ ನಿಲುಗಡೆಗಷ್ಟೇ ಸೀಮಿತವಾಗಿರದೆ, ಬಿಕ್ಕಟ್ಟಿನ ಮೂಲ ಕಾರಣಗಳನ್ನು ಶಾಂತಿಯುತವಾಗಿ ಬಗೆಹರಿಸುವ ಸಮಗ್ರ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದೆ. ಅಮೆರಿಕ ಮತ್ತು ಇರಾನ್ ನಡುವೆ...
ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸುತ್ತಿರುವ ಯುದ್ಧ ಮತ್ತು ಈ ಸಂಘರ್ಷದ ನಡುವೆ ಭಾರತ ಅನುಸರಿಸುತ್ತಿರುವ ವಿದೇಶಾಂಗ ನೀತಿಯ ಕುರಿತು ಕೇಂದ್ರದ ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನಮ್ಮ ಸ್ನೇಹಿತರು ತಪ್ಪು...
ಪ್ರಪಂಚದಾದ್ಯಂತ ನಡೆಯುವ ಬಹುಪಾಲು ತೈಲ ವ್ಯಾಪಾರವು ಅಮೆರಿಕದ 'ಡಾಲರ್' ಮೂಲಕವೇ ನಡೆಯುತ್ತದೆ. ತೈಲ ಮಾರಾಟದಿಂದ ಗಳಿಸುವ ಈ ಡಾಲರ್ ಹಣವನ್ನೇ 'ಪೆಟ್ರೋ ಡಾಲರ್' ಎಂದು ಕರೆಯಲಾಗುತ್ತದೆ. ದಶಕಗಳಿಂದ ಅಮೆರಿಕ ಮತ್ತು ಗಲ್ಫ್ (ಮಧ್ಯಪ್ರಾಚ್ಯ)...