ಗಂಡನನ್ನು ಬಿಟ್ಟು ಬರಲು ಯುವತಿ ನಿರಾಕರಣೆ; ಮಗಳನ್ನು ಪೊಲೀಸ್‌ ಠಾಣೆಯಲ್ಲೇ ಇರಿದು ಕೊಂದ ದುರುಳ ತಂದೆ

ಗಂಡನನ್ನು ತೊರೆದು ತಮ್ಮೊಂದಿಗೆ ಬರಲು ನಿರಾಕರಿಸಿದ 19 ವರ್ಷದ ಯುವತಿಯ ಮೇಲೆ ಆಕೆಯ ಪೋಷಕರು ಪೊಲೀಸ್ ಠಾಣೆಯ ಒಳಗೇ ಮಾರಣಾಂತಿಕ ದಾಳಿ ನಡೆಸಿದ್ದಾರೆ. ಯುವತಿಗೆ ಆಕೆಯ ದುರುಳ ತಂದೆ ಚಾಕುವಿನಿಂದ ಇರಿದಿದ್ದು, ಯುವತಿ...

ಮರ್ಯಾದೆಗೇಡು ಹತ್ಯೆ | ಪ್ರಬಲ ಜಾತಿ ಯುವತಿ ಜೊತೆ ಸ್ನೇಹ ಬೆಳೆಸಿದ್ದಕ್ಕೆ ದಲಿತ ಯುವಕನ ಬರ್ಬರ ಕೊಲೆ

ದೇವಭೂಮಿ ಎಂದೇ ಕರೆಯಲ್ಪಡುವ ಉತ್ತರಾಖಂಡದಲ್ಲಿ ಜಾತಿ ವ್ಯವಸ್ಥೆಯ ಕ್ರೂರ ಮುಖ ಮತ್ತೊಮ್ಮೆ ಅನಾವರಣಗೊಂಡಿದೆ. ಪ್ರಬಲ ಜಾತಿಯ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದ ಕಾರಣಕ್ಕಾಗಿ ದಲಿತ ಸಮುದಾಯದ ಅಮಾಯಕ ಯುವಕನನ್ನು ಬರ್ಬರವಾಗಿ ಹೊಡೆದು ಕೊಂದಿರುವ ದಾರುಣ...

ಮರ್ಯಾದೆಗೇಡು ಹತ್ಯೆ | ಸಹೋದರಿಯನ್ನು ಕೊಂದ ಯುವಕ; ತಂದೆಯಿಂದ ಪುತ್ರನ ಸಮರ್ಥನೆ!

ಉತ್ತರ ಪ್ರದೇಶದಲ್ಲಿ ಮತ್ತೊಂದು ಮರ್ಯಾದೆಗೇಡು ಹತ್ಯೆ ಬೆಳಕಿಗೆ ಬಂದಿದೆ. ಅಂತರ್ ಧರ್ಮೀಯ ಪ್ರೇಮ ಸಂಬಂಧವಿದ್ದ ಕಾರಣಕ್ಕೆ 25 ವರ್ಷದ ಯುವಕನೋರ್ವ ತನ್ನ 21 ವರ್ಷದ ಸಹೋದರಿಯನ್ನು ಹತ್ಯೆ ಮಾಡಿದ್ದಾನೆ. ಕುಟುಂಬಕ್ಕೆ ಅವಮಾನ ಮಾಡಿದ...

ಈ ದಿನ ಸಂಪಾದಕೀಯ | ಆಸ್ಪತ್ರೆಯಲ್ಲಿ ರಕ್ತಪೂರಣ ಮಾಡಿಸಿಕೊಳ್ತೀರಲ್ಲ, ಆಗ ಜಾತಿ ಯಾಕೆ ಮುಖ್ಯ ಆಗುವುದಿಲ್ಲ?

ಉಚ್ಚ ಕುಲದವರು ಮಾತ್ರ ಒಳ್ಳೆಯವರೇ? ಉಳಿದವರ ಮೈಯಲ್ಲಿ ಹರಿಯುವುದು ಮಲಿನ ರಕ್ತವೇ? ಹಾಗಿದ್ದರೆ ಆಸ್ಪತ್ರೆಯಲ್ಲಿ ರೋಗಿಗೆ ರಕ್ತ ನೀಡುವ ಮುನ್ನ ಈ ರಕ್ತ ಯಾವ ಜಾತಿಯ ವ್ಯಕ್ತಿಯದು ಎಂದು ಯಾಕೆ ಕೇಳಲಾಗುತ್ತಿಲ್ಲ" ಎಂದು ಜಾತಿ ವ್ಯವಸ್ಥೆ-...

ಮರ್ಯಾದೆಗೇಡು ಹತ್ಯೆ | ಧರ್ಮದ ಗಡಿ ಮೀರಿ ಪ್ರೀತಿ ಬೆಸೆದಿದ್ದ ಪ್ರೇಮಿಗಳ ಬರ್ಬರ ಕೊಲೆ

ಎರಡು ವಿಭಿನ್ನ ಕೋಮುವಿನ ಯುವಕ-ಯುವತಿ ಪರಸ್ಪರ ಪ್ರೀತಿಸಿದ್ದಕ್ಕಾಗಿ, ಅವರನ್ನು ಯುವತಿಯ ಕುಟುಂಬಸ್ಥರು ಬರ್ಬರವಾಗಿ ಕೊಲೆಗೈದಿರುವ ಮರ್ಯಾದೆಗೇಡು ಹತ್ಯೆ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಘಟನೆ ನಡೆದಿದ್ದು, ಯುವತಿಯ ಸಹೋದರರನ್ನು...

ಜನಪ್ರಿಯ

ಎಸ್‌ಐಆರ್‌ | ಪ್ರಜಾಪ್ರಭುತ್ವದ ಕಾವಲುಗಾರನಿಗೆ ʼಕನ್ನಡಕʼ ಬೇಕಿದೆ…

ತನ್ನ ನಿಷ್ಪಕ್ಷಪಾತ ಧೋರಣೆಯಿಂದಾಗಿ ಅತ್ಯುನ್ನತ ಗೌರವಕ್ಕೆ ಪಾತ್ರವಾಗಿದ್ದ ಚುನಾವಣೆ ಅಯೋಗ ಇಂದು...

ಆಧಾರ್ ಕಾರ್ಡ್ ವಯಸ್ಸಿನ ಅಧಿಕೃತ ಪುರಾವೆಯಲ್ಲ: ಮಧ್ಯಪ್ರದೇಶ ಹೈಕೋರ್ಟ್

ಆಧಾರ್ ಕಾರ್ಡ್ ಅನ್ನು ವ್ಯಕ್ತಿಯ ವಯಸ್ಸನ್ನು ನಿರ್ಧರಿಸಲು ಅಂತಿಮ ಅಥವಾ ಅಧಿಕೃತ...

ಬಾಗಲಕೋಟೆ |ಜನರ ಅಹವಾಲು ಆಲಿಸಲು ಸಚಿವ ಕಾಶಪ್ಪನವರ ನೂತನ ಕಚೇರಿ ಆರಂಭ

ಸಾರ್ವಜನಿಕರ ಸಮಸ್ಯೆ ಹಾಗೂ ಅಹವಾಲುಗಳಿಗೆ ನೇರವಾಗಿ ಸ್ಪಂದಿಸುವ ಉದ್ದೇಶದಿಂದ ಸಣ್ಣ ಕೈಗಾರಿಕೆ...

Tag: ಮರ್ಯಾದೆಗೇಡು ಹತ್ಯೆ