ಲಕ್ಷ ರೂಪಾಯಿ ಸಾಲ ಸಿಗುತ್ತದೆ ಅಂದರೆ ಯಾರಾದರೂ ಬೇಡ ಅನ್ನುತ್ತಾರಾ? ತೆಗೆದುಕೊಳ್ಳುತ್ತಾರೆ! ಅಲ್ಲಿಂದ ಶುರುವಾಗುತ್ತದೆ ದುರಂತ ಕತೆ. ಹ್ಞಾಂ... ಇಲ್ಲಿನ ಕುಮುದಾ, ರೇಣುಕಾ, ಶೋಭಾ ನೀವೂ ಆಗಿರಬಹುದು
ಕುಮುದಾ ಎಂಬ ಮಹಿಳೆ ಪಡೆದದ್ದು 50,000...
ರಿಸೆಪ್ಷನಿಸ್ಟ್ ಬಂದು, "ಮೇಡಂ, ವೀಲ್ ಚೇರ್ ಕೇಸ್ ಬಂದಿದೆ. ಒಳಗೆ ಕಳಿಸ್ಲೇ?" ಅಂತ ಕೇಳಿದರು. ಎಮರ್ಜೆನ್ಸಿ ಇದ್ದರೆ ಸರದಿ ಮುರಿಯುವುದು ರೂಢಿ. "ಕರ್ಕೊಂಡ್ ಬನ್ನಿ..." ಎಂದೆ. ಸ್ವಲ್ಪ ಹೊತ್ತಿಗೆ ವೀಲ್ ಚೇರ್‌ನಲ್ಲಿ ಯುವತಿಯೊಬ್ಬಳು...
'ನಿಮ್ಮ ಮನಸ್ಸಿನ ಬಗ್ಗೆ ನಿಮಗೆಷ್ಟು ಗೊತ್ತು?' ಸರಣಿ | ಖಿನ್ನತೆ, ಆತಂಕದ ಅಸ್ವಸ್ಥತೆಗಳು, ಗೀಳು ಮನೋರೋಗ, ತಿನ್ನುವಿಕೆಯ ಬಗೆಗಿನ ಅಸ್ವಸ್ಥತೆ ಮೊದಲಾದ ಮಾನಸಿಕ ಸಮಸ್ಯೆಗಳು ಮಹಿಳೆಯರನ್ನು ಸದಾ ಕಾಡುತ್ತವೆ. ಇವುಗಳಿಗೆ ಕೆಲವೊಮ್ಮೆ ಸರಳ...
ಹುಸೇನಮ್ಮನ ಸೊಸೆ ದಾವಲ್ ಬೀ ಇಂದು ಮಂದಿಯ ಕಣ್ತಪ್ಪಿಸಿ ಮುದುರಿಕೊಂಡು ಓಡುತ್ತಿದ್ದಾಳೆ. ಹಿಂದಿನ ಓಣಿಯ ಮಂಜುಳಾ ಕಾಣೆಯಾಗಿ ತಿಂಗಳಾದವು. ಪಕ್ಕದ ಹಳ್ಳಿಯಲ್ಲಿ ರೇಣುಕಾ ನೇಣು ಹಾಕಿಕೊಂಡಿದ್ದಾಳೆಂದು ಸುದ್ದಿ ಇದೆ... ಇಂತಹ ಆಘಾತಕಾರಿ ಸನ್ನಿವೇಶ...
ಹುಡುಗನೊಬ್ಬ ಹುಡುಗಿ ಕಡೆ ನೋಡುತ್ತಲೇ ಇರುವ, ಅತ್ತ ಹುಡುಗಿ ತಲೆ ಎತ್ತಿ ನೋಡಲಾಗದೆ ತಳಮಳಿಸುವ ದೃಶ್ಯಗಳನ್ನು ನಾವು ಸಾರ್ವಜನಿಕ ಸ್ಥಳಗಳಲ್ಲಿ ನೋಡಬಹುದು. ಹಾಗಾದರೆ, ಕಣ್ಣಲ್ಲೇ ದಿಟ್ಟವಾಗಿ ಉತ್ತರಿಸಿ ಹುಡುಗ ತಲೆ ಎತ್ತಲಾರದಂತೆ ಮಾಡಲು...