ವಿಧಾನಸಭೆ ಚುನಾವಣೆಗೆ ಸಜ್ಜಾದ ಅಸ್ಸಾಂ, ಕೇರಳ, ಪುದುಚೆರಿ: ಇಂದು ಒಂದೇ ಹಂತದ ಹಣಾಹಣಿ

ಅಸ್ಸಾಂ, ಕೇರಳ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೆರಿಯಲ್ಲಿ ಇಂದು ಏಪ್ರಿಲ್ 9ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಎಲ್ಲ ಪಕ್ಷಗಳು ಭರ್ಜರಿಯಾಗಿ ಪ್ರಚಾರ ನಡೆಸಿದ್ದು, ನಿನ್ನೆ ಪ್ರಚಾರ ಅಧಿಕೃತವಾಗಿ ಮುಕ್ತಾಯಗೊಂಡಿದೆ. ಒಂದೇ ಹಂತದ ಹಣಾಹಣಿ...

ಶೃಂಗೇರಿ ವಿಧಾನಸಭೆ ಚುನಾವಣೆ | ಪೋಸ್ಟಲ್ ಬ್ಯಾಲೆಟ್ ಮತಗಳ ಮರು ಪರಿಶೀಲಿಸಲು ಹೈಕೋರ್ಟ್ ಆದೇಶ

ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ ಡಿ ರಾಜೇಗೌಡ ಅವರ ಆಯ್ಕೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ 279 ಅಂಚೆ ಮತಪತ್ರಗಳ ಮರು ಪರಿಶೀಲನೆಗೆ ಆದೇಶಿಸಿದೆ. ಶೃಂಗೇರಿ ಕ್ಷೇತ್ರದಿಂದ...

ವಿಧಾನಸಭೆ ಚುನಾವಣೆ ಮೇಲೆ ಪ್ರಭಾವ ಬೀರಲು ಚುನಾವಣಾ ಆಯೋಗ ಯತ್ನ: ಅಖಿಲೇಶ್ ಯಾದವ್ ಆರೋಪ

ಬಿಜೆಪಿ ಜತೆ ಕೆಲಸ ಮಾಡುವ ಮೂಲಕ ಚುನಾವಣಾ ಆಯೋಗವು (ಇಸಿ) ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳ ಮೇಲೆ 'ಪ್ರಭಾವ' ಬೀರಲು ಪ್ರಯತ್ನಿಸುತ್ತಿದೆ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ, ಉತ್ತರ ಪ್ರದೇಶದ...

ಅಧಿಕಾರಕ್ಕಾಗಿ ಹಲವು ಅವತಾರಗಳು: ವೋಟಿಗಾಗಿ ನಾಯಕರು ಹಾಕುವ ‘ಹಗಲುವೇಷ’ಗಳೆಷ್ಟು?

ಚುನಾವಣೆ ಮುಗಿದು ಮತದಾನದ ಯಂತ್ರಗಳು ಸ್ಟ್ರಾಂಗ್ ರೂಮ್ ಸೇರಿದ ಮರುದಿನವೇ ಈ ನಾಯಕರು ಮತ್ತೆ ಹವಾನಿಯಂತ್ರಿತ ಕಾರುಗಳನ್ನು ಏರುತ್ತಾರೆ, ಅವರನ್ನು ಭೇಟಿಯಾಗಲು ಸಾಮಾನ್ಯರು ಪೊಲೀಸ್ ಕಾವಲುಗಾರರ ಬಳಿ ಗಂಟೆಗಟ್ಟಲೆ ಕಾಯಬೇಕು ಎಂಬ ಸತ್ಯ...

ಅಸ್ಸಾಂ ಅಖಾಡ | ‘ಸುಗಂಧ ರಾಜ’ನಿಗೆ ಅಗ್ನಿಪರೀಕ್ಷೆ; AIUDFನಿಂದ ಕೈ ಜಾರುತ್ತಿರುವ ಮುಸ್ಲಿಂ ಮತದಾರರು

ದಶಕಗಳ ಕಾಲ ಅಸ್ಸಾಂ ರಾಜಕಾರಣದಲ್ಲಿ ಮೆರೆದ 'ಸುಗಂಧ ದ್ರವ್ಯಗಳ ರಾಜ'ನ ರಾಜಕೀಯ ಸಾಮ್ರಾಜ್ಯದ ಸುಗಂಧ ಇದೀಗ ವೇಗವಾಗಿ ಮಾಸುತ್ತಿದೆ. 2024ರ ಸೋಲು ಅಜ್ಮಲ್ ಅವರ ಅಜೇಯ ವರ್ಚಸ್ಸಿಗೆ ಬಿದ್ದ ಬಹುದೊಡ್ಡ ಪೆಟ್ಟಾಗಿದ್ದು, ಮುಂಬರುವ...

ಜನಪ್ರಿಯ

ಬಾಂಗ್ಲಾ ಗಾರ್ಮೆಂಟ್ಸ್ ಬಿಕ್ಕಟ್ಟು: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮುಷ್ಕರ; 150ಕ್ಕೂ ಹೆಚ್ಚು ಕಾರ್ಖಾನೆಗಳು ಬಂದ್!

ಬಾಂಗ್ಲಾದೇಶದ ಪ್ರಮುಖ ಸಿದ್ಧ ಉಡುಪು (ಗಾರ್ಮೆಂಟ್ಸ್) ಉತ್ಪಾದನಾ ಕೇಂದ್ರಗಳಲ್ಲಿ ಕನಿಷ್ಠ ವೇತನ...

ಸತತ ಎರಡನೇ ಅವಧಿಗೆ ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಅವಿರೋಧ ಆಯ್ಕೆ

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಅಧ್ಯಕ್ಷರಾಗಿ ಜಯ್ ಶಾ ಅವರು ಸತತ...

ಮತದಾರ ನೋಂದಣಿಗೆ ಫಾರ್ಮ್- 6 ತುಂಬಿದವರಿಗೆ ಶಿಕ್ಷೆ ಇಲ್ಲ- ಸುಪ್ರೀಮ್’ಗೆ ಚುನಾವಣಾ ಆಯೋಗದ ನಿವೇದನೆ

ದೆಹಲಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿ...

ಕರ್ನಾಟಕ | ಆಸ್ತಿ ಖರೀದಿದಾರರಿಗೆ ಶಾಕ್: ನೋಂದಣಿ ದರ ಹೆಚ್ಚಳಕ್ಕೆ ಸರ್ಕಾರ ಸಿದ್ಧತೆ!

ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ನಿವೇಶನ, ಅಪಾರ್ಟ್‌ಮೆಂಟ್ ಹಾಗೂ ಇತರ ಸ್ಥಿರಾಸ್ತಿಗಳನ್ನು ಖರೀದಿಸುವವರಿಗೆ...

Tag: ವಿಧಾನಸಭೆ ಚುನಾವಣೆ