ದಲಿತ ರೈತನ ಭೂಮಿ ಕಬಳಿಕೆ ಆರೋಪ: ಕಂದಾಯ ದಾಖಲೆ ತಿದ್ದುಪಡಿ ಕುರಿತು ತನಿಖೆಗೆ ಆಗ್ರಹ

ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕಿನ ಬಿಳಿಕೆರೆ ಹೋಬಳಿಯ ಕೊಳಗಟ್ಟ ಗ್ರಾಮದ ದಲಿತ ರೈತ ಸೋಮಯ್ಯ ಅವರ ಕುಟುಂಬ ಹಲವು ದಶಕಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಸರ್ಕಾರಿ ಮಂಜೂರಾತಿ ಭೂಮಿಯ ದಾಖಲೆಗಳಲ್ಲಿ ಅಕ್ರಮವಾಗಿ ಹೆಸರು...

ಸಹಜ ಕಾಡಿನಲ್ಲಿ ಗಿಡ ನೆಡುವ ಯತ್ನ; ಇಲಾಖೆಯ ಅವೈಜ್ಞಾನಿಕ ನಡೆಗೆ ಸ್ಥಳೀಯರ ವಿರೋಧ

ನಮ್ಮೂರು ಶೃಂಗೇರಿ  ತಾಲೂಕಿನ ಗಡಿಯಂಚಿನ ಊರು. ಪಕ್ಕದ ಗುಡ್ಡ  ಹತ್ತಿ ಪಕ್ಕಕ್ಕೆ ಇಳಿದರೆ ಕೊಪ್ಪ ತಾಲೂಕಿನ ಹುಲ್ತಾಳು. ಇಲ್ಲಿಯ ವರೆಗೂ ನಮ್ಮೂರು ಮತ್ತು ಹುಲ್ತಾಳು ಸುತ್ತ ಮುತ್ತದ ಗುಡ್ಡಗಳಲ್ಲಿ ಅಕೇಶಿಯಾ ನೆಡುತೋಪು ಇಲ್ಲ....

ಬಳ್ಳಾರಿ | ಬಗ‌ರ್ ಹುಕುಂ ಸಾಗುವಳಿದಾರರಿಗೆ ವಸತಿ ಹಕ್ಕು ಮಾನ್ಯ ಮಾಡಲು ಆಗ್ರಹ

ಒನ್ ಟೈಮ್ ಸೆಟಲ್‌ಮೆಂಟ್ ಮೂಲಕ ಅರಣ್ಯ-ಬಗ‌ರ್ ಹುಕುಂ ಸಾಗುವಳಿದಾರರಿಗೆ ಭೂಮಿ-ವಸತಿ ಹಕ್ಕು ಮಾನ್ಯ ಮಾಡುವ ಸಾಮಾಜಿಕ ನ್ಯಾಯಕ್ಕಾಗಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಬಳ್ಳಾರಿ ಜಿಲ್ಲಾ ಘಟಕ ಆಗ್ರಹಿಸಿತು. ಲಕ್ಷಾಂತರ...

ರಾಯಚೂರು | ಸಾಗುವಳಿ ರೈತರಿಗೆ ಭೂಮಿಯನ್ನು ಮಂಜೂರು ಮಾಡಬೇಕು : ಮಾರೆಪ್ಪ ಹರವಿ

ಸಾಗುವಳಿ ಮಾಡುತ್ತಿರುವ ರೈತರಿಗೆ ಭೂ ಮಂಜೂರಾತಿ ನೀಡಬೇಕೆಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಮಾರೆಪ್ಪ ಹರವಿ ಹೇಳಿದರು.ನಗರದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ದೇವರಾಜ ಅರಸು ಆಡಳಿತದಲ್ಲಿ...

ರಾಯಚೂರು | ಸಾಗುವಳಿ ರೈತರಿಗೆ ನಿವೇಶನ ನೀಡಲು ಎಐಕೆಎಸ್ ಒತ್ತಾಯ

ಸರ್ಕಾರಿ ಜಾಗದಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಹಾಗೂ ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಎಐಕೆಎಸ್ ಸಂಘಟನೆಯಿಂದ ಮಾನ್ವಿ ತಾಲೂಕಿನಲ್ಲಿ ಪ್ರತಿಭಟನೆ ನಡೆಸಿದರು. ಮಾನ್ವಿ ಹಾಗೂ ಸಿರವಾರ ತಾಲೂಕಿನಲ್ಲಿ ಭೂಮಿ ಇಲ್ಲದವರು ಸರಕಾರಿ ಜಮೀನಿನಲ್ಲಿ...

ಜನಪ್ರಿಯ

ಓಟದ ಪರೀಕ್ಷೆಯಲ್ಲಿ ಕೇವಲ 3 ಸೆಕೆಂಡ್ ವಿಳಂಬ: ವಿಕಲಚೇತನ ಮಹಿಳೆಗೆ ಉದ್ಯೋಗ ನೀಡಲು ಜಾರ್ಖಂಡ್ ಹೈಕೋರ್ಟ್ ಆದೇಶ

ಸರ್ಕಾರಿ ಹುದ್ದೆಯ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ (ಓಟ) ಕೇವಲ 3 ಸೆಕೆಂಡ್...

ಬಾಗೇಪಲ್ಲಿ | ರೆಡ್ಡಿಕೆರೆಗೆಹಳೆ ಕಟ್ಟಡಗಳ ತ್ಯಾಜ್ಯ ಮತ್ತು ಇತರೆ ಕಸ ಕೆರೆಯಾಂಗಣಕ್ಕೆ: ಜಲಮೂಲ ಕಲುಷಿತ

ಪಟ್ಟಣದ ಹೊರವಲಯದ ರೆಡ್ಡಿಕೆರೆಗೆ ಹಳೆ ಕಟ್ಟಡಗಳ ತ್ಯಾಜ್ಯ ಮತ್ತು ಇತರೆ ಕಸವನ್ನು...

ಭಾರತ ‘ಆರ್ಥಿಕ ದುರಂತ’ದ ಅಂಚಿನಲ್ಲಿದೆ; ಉತ್ಪಾದನಾ ವಲಯದ ಪುನಶ್ಚೇತನಕ್ಕೆ ರಾಹುಲ್ ಗಾಂಧಿ ಕರೆ!

 ನಿರುದ್ಯೋಗ, ಕುಸಿದಿರುವ ಉತ್ಪಾದನಾ ವಲಯ ಮತ್ತು ಶಿಕ್ಷಣ ವ್ಯವಸ್ಥೆಯ ಸಮಸ್ಯೆಗಳಿಂದಾಗಿ ಭಾರತವು...

ಶಿವಮೊಗ್ಗ | 74,000 ಅಡಿಕೆ ಮರಗಳನ್ನು ನೆಟ್ಟಿದ್ದೇನೆ, ಕೃಷಿಕರ ಸಮಸ್ಯೆ ಬಗ್ಗೆ ಅರಿವಿದೆ: ಮಧು ಬಂಗಾರಪ್ಪ

ಸಹಕಾರ ಸಂಘಗಳು ರೈತರ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಬೇಕು. ರೈತರ ಆರ್ಥಿಕ...

Tag: ಸಾಗುವಳಿ