ಸ್ವಿಫ್ಟ್ ಕಾರೊಂದು ನಿಯಂತ್ರಣ ತಪ್ಪಿ ಹೇಮಾವತಿ ನಾಲೆಗೆ ಬಿದ್ದ ಪರಿಣಾಮ ತಾಯಿ ಹಾಗೂ ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಮಲ್ಲನಘಟ್ಟ ಗ್ರಾಮದ ಸಮೀಪ ನಡೆದಿದೆ.
ಮೃತರನ್ನು ಪ್ರಿಯಾಂಕ (30)...
ವಿವಾಹವಾಗಲು ಯುವತಿ ಸಿಗದ ಕಾರಣ ಮನನೊಂದ ಯುವಕನೋರ್ವ ಸಾವನಪ್ಪಿರುವ ಘಟನೆ ಹಾಸನ ಜಿಲ್ಲೆ ಬೇಲೂರು ನಗರದಲ್ಲಿ ನಡೆದಿದೆ.
ಮೃತ ಯುವಕ ವಿನಯ್ (35), ನಾಗರಾಜ್ ಹಾಗೂ ಪದ್ಮ ದಂಪತಿಯ ಪುತ್ರರಾಗಿದ್ದು, ಮೂಲತಃ ಚಿಕ್ಕಮಗಳೂರು ಜಿಲ್ಲೆಯ...
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಅರೇಹಳ್ಳಿಯ ಕಡೆಗರ್ಜೆ ಗ್ರಾಮದ ಕೆರೆಕೋಡಮ್ಮ ದೇವಸ್ಥಾನದ ಅರ್ಚಕ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ.
ಮೃತ ಅರ್ಚಕ ಹೆಚ್.ಆರ್ ಚಂದ್ರಶೇಖರ (43), ಶುಕ್ರವಾರ ಬಿಕ್ಕೊಡು ಬಳಿ ಬೇಲೂರುನಿಂದ ಕಡೆಗರ್ಜ ಕಡೆ ಬೈಕ್...
ಜಾತಿ ವ್ಯವಸ್ಥೆಯ ಚಾರಿತ್ರಿಕ ಹಿನ್ನೆಲೆ ಮತ್ತು ವರ್ಗ ಸಂಘರ್ಷ ಮಾನವ ಸಮಾಜದ ವಿಕಾಸವನ್ನು ಗಮನಿಸಿದಾಗ, ಚರಿತ್ರೆಯು ಸ್ಥಿರವಾಗಿಲ್ಲದೆ ನಿರಂತರ ವರ್ಗ ಸಂಘರ್ಷಗಳ ಮೂಲಕವೇ ಸ್ಥಿತ್ಯಂತರಗೊಂಡಿರುವುದು ಕಂಡುಬರುತ್ತದೆ. ಕಾರ್ಲ್ ಮಾರ್ಕ್ಸ್ ಪ್ರತಿಪಾದಿಸಿದಂತೆ, ಇಡೀ ಮಾನವ...
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಸುಳ್ಳಕ್ಕಿ ಗ್ರಾಮದಲ್ಲಿ ಹಂಪ್ಸ್ ತೆರವುಗೊಳಿಸಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ದೂರುದಾರ ಸಂತೋಷ್ ವಿರುದ್ಧವೇ ಗ್ರಾಮಸ್ಥರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಗ್ರಾಮಸ್ಥರ ಪ್ರಕಾರ, ಸಂತೋಷ್ ತನ್ನ ಮನೆಗೆ ಅನುಕೂಲವಾಗುವಂತೆ,...