ಈಜಿಪ್ಟ್ ರಾಯಭಾರ ಕಚೇರಿಯ ಸ್ಪಷ್ಟನೆಯು ಸುಳ್ಳು ಸುದ್ದಿ ಹರಡುವವರ ಬಾಯಿ ಮುಚ್ಚಿಸಿದೆ, ಆದರೆ, ಹಿಮಂತ ಅವರ ಮೇಲಿನ ಅನುಮಾನಗಳನ್ನು ಮತ್ತಷ್ಟು ಗಟ್ಟಿ ಮಾಡಿದೆ. ಅಮೆರಿಕದ ವ್ಯೋಮಿಂಗ್ನಲ್ಲಿರುವ ಕಂಪನಿ, ದುಬೈನಲ್ಲಿರುವ ಆಸ್ತಿಗಳು ಮತ್ತು ಬಹುರಾಷ್ಟ್ರೀಯ...
ನವದೆಹಲಿಯ ನಿಜಾಮುದ್ದೀನ್ನಲ್ಲಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರ ನಿವಾಸಕ್ಕೆ ಇಂದು ಅಸ್ಸಾಂ ಪೊಲೀಸ್ ತಂಡವು ಭೇಟಿ ನೀಡಿ ವಿಚಾರಣೆ ನಡೆಸಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಕುಟುಂಬದ...
ಪಶ್ಚಿಮ ಬಂಗಾಳದಲ್ಲಿ ಬಂಗಾಳಿ ಸಾಂಸ್ಕೃತಿಕ ನೆಲೆಯ ಹೋರಾಟ, ತಮಿಳುನಾಡಿನಲ್ಲಿ ದ್ರಾವಿಡ ಅಸ್ಮಿತೆಯ ಭಾವ, ಅಸ್ಸಾಂನಲ್ಲಿ ಸ್ಥಳೀಯರು-ವಲಸಿಗರೆಂಬ ವಾದ, ಕೇರಳದಲ್ಲಿ ಬದಲಾವಣೆಯ ಬಯಕೆ. ಎಲ್ಲ ರಾಜ್ಯಗಳಲ್ಲೂ ಆಡಳಿತ ವಿರೋಧಿ ಅಲೆಯ ತೂಗುಗತ್ತಿ. ಗೆದ್ದು ಬೀಗುವವರಾರು?...
ಅಸ್ಸಾಂನಲ್ಲಿರುವ ಬಿಜೆಪಿ ವಾಸ್ತವವಾಗಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೇತೃತ್ವದ, ಕೇಸರಿ ಪಕ್ಷದ ಲೇಬಲ್ ಹೊಂದಿರುವ ಕಾಂಗ್ರೆಸ್ ಆಗಿದೆ ಎಂದು ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ವ್ಯಂಗ್ಯವಾಡಿದ್ದಾರೆ.
ವಿಧಾನಸಭಾ ಚುನಾವಣೆಯ ಹಿನ್ನೆಲೆ...
ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಕಾಂಗ್ರೆಸ್ಗೆ ಹಿನ್ನಡೆ ಉಂಟಾಗಿದೆ. ಪಕ್ಷಕ್ಕೆ ರಾಜೀನಾಮೆ ನೀಡಿದ ಕೇವಲ ಒಂದು ದಿನದ ಬಳಿಕ, ಹಾಲಿ ಸಂಸದ ಪ್ರದ್ಯುತ್ ಬೊರ್ಡೊಲೊಯಿ ಅವರು ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ...