ಹುಬ್ಬಳ್ಳಿ | ವೈದಿಕರು ರಾಮ ನವಮಿಯಲ್ಲಿ ಸಿದ್ಧಾರೂಢ ಜಯಂತಿ ಸೇರ್ಪಡಿಸಿದ್ದಾರೆ: ಕುಮಾರಣ್ಣ ಪಾಟೀಲ್

ವೈದಿಕರು ಸಿದ್ದಾರೂಢರ ಜಯಂತಿಯನ್ನು ರಾಮ ನವಮಿಯಲ್ಲಿ ಸೇರ್ಪಡೆ ಮಾಡಿದ್ದಾರೆ. ರಾಮನಿಗೂ ಸಿದ್ಧಾರೂಢರಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟ. ಮತ್ತು ಸಿದ್ಧಾರೂಢರು ರಾಮಾಯಣ ಮಹಾಭಾರತದ ಪ್ರವಚನ ಮಾಡುತ್ತಿದ್ದಿಲ್ಲ. ನಿಜಗುಣಶಾಸ್ತ್ರದ ಪಾರಾಯಣ ಮಾಡಿಸುತ್ತಿದ್ದರು ಎಂದು ಹುಬ್ಬಳ್ಳಿಯಲ್ಲಿ...

ಧಾರವಾಡ | ಎನ್ಎ‌ಸ್ಎ‌ಸ್ ರಾಷ್ಟ್ರೀಯ ಭಾವೈಕ್ಯತೆ ಬೆಳೆಸುತ್ತದೆ: ಡಾ. ಲಿಂಗರಾಜ ಅಂಗಡಿ

ಎನ್ಎ‌ಸ್ಎ‌ಸ್ ರಾಷ್ಟ್ರೀಯ ಭಾವೈಕ್ಯತೆ ಬೆಳೆಸುತ್ತದೆ ಎಂದು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಹುಬ್ಬಳ್ಳಿ ತಾಲೂಕು ಶರೇವಾಡ ಗ್ರಾಮದಲ್ಲಿ ಎಸ್‌ಜೆ‌ಎಮ್‌ವಿ‌ಎಸ್ ಮಹಿಳಾ ಮಹಾವಿದ್ಯಾಲಯದ ಎನ್‌ಎಸ್‌ಎಸ್ ವಾರ್ಷಿಕ ಶಿಬಿರವೊಂದರಲ್ಲಿ...

ಈ ದಿನ ಸಂಪಾದಕೀಯ | ಹುಬ್ಬಳ್ಳಿ, ಮಂಗಳೂರು ಅತ್ಯಾಚಾರ ಪ್ರಕರಣ; ಪೊಲೀಸ್‌ ಇಲಾಖೆ ಎಚ್ಚೆತ್ತುಕೊಳ್ಳಬೇಕು

ಈ ಘಟನೆಗಳು ಕೊಡುವ ಒಂದು ಸಂದೇಶವೇನೆಂದರೆ, ಹೊರರಾಜ್ಯಗಳಿಂದ ಕರ್ನಾಟಕಕ್ಕೆ ಕಟ್ಟಡ ಕಾರ್ಮಿಕರಾಗಿಯೋ, ಕಾರ್ಖಾನೆಗಳಲ್ಲಿ ಕಾರ್ಮಿಕರಾಗಿಯೋ, ಸೆಕ್ಯುರಿಟಿ ಗಾರ್ಡ್‌ಗಳಾಗಿಯೋ ಒಟ್ಟಿನಲ್ಲಿ ಹೊಟ್ಟೆಪಾಡಿಗೆ ವಲಸೆ ಬರುವ ಯುವಕರು ಇಲ್ಲಿ ಅತ್ಯಾಚಾರ, ದರೋಡೆ, ಕೊಲೆಯಂತಹ ಕೃತ್ಯಗಳಲ್ಲಿ ಭಾಗಿಗಳಾಗಿ...

Encounter | ಬಲಾಢ್ಯರು- ಪ್ರಭಾವಿಗಳ ಒಂದೇ ಒಂದು ಎನ್‌ಕೌಂಟರ್ ಆಗಿದ್ದರೆ ತೋರಿಸಿ…

ಕಾನೂನು, ಪೊಲೀಸ್‌, ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಂಡ ಜನಸಾಮಾನ್ಯರು ಅತ್ಯಾಚಾರಿಗಳನ್ನು 'ಎನ್‌ಕೌಂಟರ್‌' ಮಾಡಿ ಎಂದು ಒತ್ತಾಯಿಸೋದು, 'ಎನ್‌ಕೌಂಟರ್‌'ನ್ನು ಸಂಭ್ರಮಿಸೋದು ವ್ಯವಸ್ಥೆಯಲ್ಲಿ ಆಳಕ್ಕೆ ಬೇರೂರಿರುವ ಲೋಪಕ್ಕೆ ಹಿಡಿದ ಕನ್ನಡಿ. ಆದರೆ, ಕಾನೂನಿನ ಆಡಳಿತದ...

ಹುಬ್ಬಳ್ಳಿ | ಬಾಲಕಿ ಕೊಂದ ಆರೋಪಿ ರಿತೇಶ್ ಎನ್‌ಕೌಂಟರ್; ಸರಿನಾ? ತಪ್ಪಾ? ಜನ ಏನಂತಾರೆ?!

5 ವರ್ಷದ ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿದ್ದ ಅಪರಾಧಿಯನ್ನು ಪೊಲೀಸರು ಎನ್‌ಕೌಂಟರ್ ಮಾಡಿದ ಘಟನೆ ಏ. 13ರಂದು ಹುಬ್ಬಳ್ಳಿಯಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಮೇಲೆ ಗುಂಡು ಹಾರಿಸಿದ ಲೇಡಿ ಪಿಎಸ್ಐ ಅನ್ನಪೂರ್ಣ...

ಜನಪ್ರಿಯ

ಗದಗ | ಬಸವಣ್ಣನವರ ಮೇಲೆ ಇಲ್ಲಸಲ್ಲದ ಆರೋಪ; ಸಿಪಿಐ(ಎಂ) ಖಂಡನೆ

"ಇತ್ತೀಚೆಗೆ ರವಿ ಹಂಜ್ ಎಂಬ ಎನ್‌ಆರ್‌ಐ ವ್ಯಕ್ತಿಯು ಬಸವಣ್ಣನವರ ಬಗ್ಗೆ ಇಲ್ಲಸಲ್ಲದ...

ರಾಯಚೂರು | ₹30 ಕೋಟಿ ವೆಚ್ಚದ ತಾಯಿ-ಮಕ್ಕಳ ಆಸ್ಪತ್ರೆ ಉದ್ಘಾಟನೆ ಯಾವಾಗ?

ಬಡವರು, ಗ್ರಾಮೀಣ ಪ್ರದೇಶದ ಗರ್ಭಿಣಿಯರು ಹಾಗೂ ಪುಟ್ಟ ಮಕ್ಕಳಿಗೆ ಗುಣಮಟ್ಟದ ಮತ್ತು...

ಗದಗ | ಒಂಟಿ ಮಹಿಳೆಯರ ಹಕ್ಕೊತ್ತಾಯಗಳನ್ನು ಪರಿಗಣಿಸುವಂತೆ ಡಿ. 16.17ರಂದು ಬೆಂಗಳೂರಿನಲ್ಲಿ ಪ್ರತಿಭಟನೆ

"ಆರ್ಥಿಕವಾಗಿ, ಸಾಮಾಜಿಕವಾಗಿ ಶೋಷಣೆಗೊಳಗಾದ ಒಂಟಿ ಮಹಿಳೆಯರ ಹಕ್ಕೊತ್ತಾಯಗಳನ್ನು ಮುಂಬರುವ 2027ರ ಬಜೆಟ್‌ನಲ್ಲಿ...

ಕೋಲಾರ | ನನ್ನ ಅನುದಾನದಲ್ಲೇ ಕ್ಲಾಕ್ ಟವರ್ ಗಡಿಯಾರ ಮಾಡಿಕೊಟ್ಟೆ : ಸಂಸದ ಎಂ. ಮಲ್ಲೇಶ್ ಬಾಬು

ಕೋಲಾರ :ನನ್ನ ಅನುದಾನದಲ್ಲೇ ಗಡಿಯಾರ ಮಾಡಿಕೊಟ್ಟೆ, 1936ರ ಸ್ಮಾರಕ ಉಳಿಸೋದು ನಮ್ಮ...

Tag: ಹುಬ್ಬಳ್ಳಿ