ಜೊಯಿಡಾ | ರಾಮನಗರ ಸಮೀಪ ಭೀಕರ ರಸ್ತೆ ಅಪಘಾತ: ಇಬ್ಬರು ಸಾವು, ಇಬ್ಬರಿಗೆ ಗಂಭೀರ ಗಾಯ

ಜೊಯಿಡಾ: ಗೋವಾ–ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯ ರಾಮನಗರ ಸಮೀಪದ ಅಸ್ತೋಲಿ ಎಂಬಲ್ಲಿ ಬುಧವಾರ ಎರಡು ಕಾರುಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಮೃತಪಟ್ಟು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗೋವಾದಿಂದ ಹುಬ್ಬಳ್ಳಿಯತ್ತ ತೆರಳುತ್ತಿದ್ದ ಇನೋವಾ ಹಾಗೂ...

ಹುಬ್ಬಳ್ಳಿ | ಮನೆಗಳ ಹಂಚಿಕೆ ಕಾರ್ಯಕ್ರಮ; ಕಟೌಟ್ ಬಿದ್ದು ನಾಲ್ವರಿಗೆ ಗಾಯ

ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಲಾಗಿರುವ 42,345 ಮನೆಗಳ ಹಂಚಿಕೆ ಕಾರ್ಯಕ್ರಮಕ್ಕೂ ಮುನ್ನ ವೇದಿಕೆ ಮುಂಭಾಗದ ಕಟೌಟ್‌ ಬಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ...

ಹುಬ್ಬಳ್ಳಿ | ಕನಸಿನ ಮನೆ ಪಡೆದವರ ಮನದಾಳದ ಮಾತುಗಳು…

ಹುಬ್ಬಳ್ಳಿಯಲ್ಲಿ ಇಂದು ನಡೆದ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಐತಿಹಾಸಿಕ ಕಾರ್ಯಕ್ರಮದಲ್ಲಿ ಬಡ ಫಲಾನುಭವಿಗಳಿಗೆ 46 ಸಾವಿರ ಮನೆಗಳನ್ನು ಹಸ್ತಾಂತರಿಸಲಾಯಿತು. ಮನೆ ಪಡೆದ ಬಡವರ ಸಂತಸಕ್ಕೆ ಎರಡು ಲಕ್ಷ ಮಂದಿ ಸಾಕ್ಷಿಯಾದರು. ಮುಖ್ಯಮಂತ್ರಿ...

ಧಾರವಾಡ | ಹಾಸ್ಟೆಲ್‌ ಮೇಲಿಂದ ಬಿದ್ದು ಕೊಪ್ಪಳ ಮೂಲದ ವಿದ್ಯಾರ್ಥಿ ಸಾವು

ಕೊಪ್ಪಳ ಮೂಲದ ವಿದ್ಯಾರ್ಥಿಯೊರ್ವ ಹಾಸ್ಟೆಲ್ ಮೇಲಿಂದ ಬಿದ್ದು ಮೃತಪಟ್ಟಿರುವ ಘಟನೆ ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆಯ ಕವಲೂರು ಗ್ರಾಮದ ನಿವಾಸಿಯಾದ ಅಯಾನ್ ಸುಂಕದ (17) ಮೃತ ವಿದ್ಯಾರ್ಥಿ. ನವನಗರದ ಸನಾ...

ಹುಬ್ಬಳ್ಳಿ | ಗಾಂಜಾ ಸಾಗಾಟ; ಇಬ್ಬರ ಬಂಧನ

ಮುಂಬೈನಿಂದ ಹಾವೇರಿ ಕಡೆಗೆ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಹುಬ್ಬಳ್ಳಿಯ ಕಸಬಾಪೇಟ ಠಾಣಾ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ ಧಾರವಾಡ | 16 ವರ್ಷದ ಬಾಲಕನ ಶವ ಪತ್ತೆ; ಕೊಲೆ ಶಂಕೆ! ಪರೀಜ್ ಖಾನ್ ಮತ್ತು ಸಲ್ಮಾನ್...

ಜನಪ್ರಿಯ

ಗದಗ | ಬಸವಣ್ಣನವರ ಮೇಲೆ ಇಲ್ಲಸಲ್ಲದ ಆರೋಪ; ಸಿಪಿಐ(ಎಂ) ಖಂಡನೆ

"ಇತ್ತೀಚೆಗೆ ರವಿ ಹಂಜ್ ಎಂಬ ಎನ್‌ಆರ್‌ಐ ವ್ಯಕ್ತಿಯು ಬಸವಣ್ಣನವರ ಬಗ್ಗೆ ಇಲ್ಲಸಲ್ಲದ...

ರಾಯಚೂರು | ₹30 ಕೋಟಿ ವೆಚ್ಚದ ತಾಯಿ-ಮಕ್ಕಳ ಆಸ್ಪತ್ರೆ ಉದ್ಘಾಟನೆ ಯಾವಾಗ?

ಬಡವರು, ಗ್ರಾಮೀಣ ಪ್ರದೇಶದ ಗರ್ಭಿಣಿಯರು ಹಾಗೂ ಪುಟ್ಟ ಮಕ್ಕಳಿಗೆ ಗುಣಮಟ್ಟದ ಮತ್ತು...

ಗದಗ | ಒಂಟಿ ಮಹಿಳೆಯರ ಹಕ್ಕೊತ್ತಾಯಗಳನ್ನು ಪರಿಗಣಿಸುವಂತೆ ಡಿ. 16.17ರಂದು ಬೆಂಗಳೂರಿನಲ್ಲಿ ಪ್ರತಿಭಟನೆ

"ಆರ್ಥಿಕವಾಗಿ, ಸಾಮಾಜಿಕವಾಗಿ ಶೋಷಣೆಗೊಳಗಾದ ಒಂಟಿ ಮಹಿಳೆಯರ ಹಕ್ಕೊತ್ತಾಯಗಳನ್ನು ಮುಂಬರುವ 2027ರ ಬಜೆಟ್‌ನಲ್ಲಿ...

ಕೋಲಾರ | ನನ್ನ ಅನುದಾನದಲ್ಲೇ ಕ್ಲಾಕ್ ಟವರ್ ಗಡಿಯಾರ ಮಾಡಿಕೊಟ್ಟೆ : ಸಂಸದ ಎಂ. ಮಲ್ಲೇಶ್ ಬಾಬು

ಕೋಲಾರ :ನನ್ನ ಅನುದಾನದಲ್ಲೇ ಗಡಿಯಾರ ಮಾಡಿಕೊಟ್ಟೆ, 1936ರ ಸ್ಮಾರಕ ಉಳಿಸೋದು ನಮ್ಮ...

Tag: ಹುಬ್ಬಳ್ಳಿ