ತೆರಿಗೆ ಸಂಗ್ರಹ, ಗಡಿ ವ್ಯಾಪಾರ ಹಾಗೂ ಕೆಲವು ಮೂಲಸೌಕರ್ಯ ಯೋಜನೆಗಳಲ್ಲಿ ಆಡಳಿತದ ಹಿಡಿತ ಬಲವಾಗಿದೆ. ಆರ್ಥಿಕತೆಯಲ್ಲಿಯೂ ಆರಂಭದ ಭಾರೀ ಕುಸಿತದ ನಂತರ ಸ್ವಲ್ಪ ಚೇತರಿಕೆ ಕಾಣುತ್ತಿದೆ. ಆದರೆ, ಅಫ್ಘಾನಿಸ್ತಾನದ ಅರ್ಧ ಜನಸಂಖ್ಯೆಯಾಗಿರುವ ಮಹಿಳೆಯರು...
ಭಾನುವಾರ (ಫೆ.22) ತಾಲಿಬಾನ್ ಆಳ್ವಿಕೆಯಲ್ಲಿರುವ ಅಫ್ಘಾನಿಸ್ತಾನದ ನಂಗರ್‌ಹಾರ್ ಮತ್ತು ಪಕ್ತಿಕಾ ಪ್ರಾಂತ್ಯಗಳ ಮೇಲೆ ಪಾಕಿಸ್ತಾನವು ವಾಯುದಾಳಿ ನಡೆಸಿದೆ. ಆ ಪ್ರದೇಶಗಳಲ್ಲಿರುವ ಟಿಟಿಪಿ ಮತ್ತು ಐಎಸ್‌ಕೆಪಿ ಭಯೋತ್ಪಾದಕ ಸಂಘಟನೆಗಳ ಕ್ಯಾಂಪ್‌ಗಳ ಮೇಲೆ ದಾಳಿ ನಡೆಸಿರುವುದಾಗಿ...
ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಗಳಲ್ಲಿ ಅಫ್ಘಾನಿಸ್ತಾನದ ಮೂವರು ದೇಶೀಯ ಕ್ರಿಕೆಟಿಗರು ಸಾವನ್ನಪ್ಪಿದ ನಂತರ, ಪಾಕಿಸ್ತಾನ ಮತ್ತು ಶ್ರೀಲಂಕಾ ಒಳಗೊಂಡ ತ್ರಿಕೋನ ಟಿ20 ಸರಣಿಯಿಂದ ಹಿಂದೆ ಸರಿಯುವ ನಿರ್ಧಾರವನ್ನು ಘೋಷಿಸಿದೆ. ಸರಣಿಯು ನವೆಂಬರ್ 5ರಿಂದ...
ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನ್ ಸರ್ಕಾರವು ಪ್ರಾದೇಶಿಕ ಸಹಕಾರಕ್ಕಾಗಿ ವಿಶಾಲ ಗುರಿಯೊಂದಿಗೆ ಕಾಬೂಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಸಮಾವೇಶದಲ್ಲಿ ಭಾರತ ಸೇರಿದಂತೆ ಒಟ್ಟು 10 ದೇಶಗಳು ಭಾಗಿಯಾಗಿರುವುದಾಗಿ ಅಫ್ಘಾನಿಸ್ತಾನದ ಮಾಧ್ಯಮಗಳು ವರದಿ ಮಾಡಿದೆ.
ಅಫ್ಘಾನಿಸ್ತಾನದಿಂದ ಅಮೆರಿಕ...