ಮಾನವೀಯತೆ ಪರ ನಿಲ್ಲುವ ಎಲ್ಲರೂ ಇರಾನ್ ಜನರೊಂದಿಗೆ ನಿಲ್ಲುತ್ತಾರೆ. ನಮ್ಮ ದೇಶದ ಭಾಗವಾದ ಕಾಶ್ಮೀರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಹಾಯಹಸ್ತ ಚಾಚಿದೆ. ಇದು ಶಿಯಾ ಮತ್ತು ಸುನ್ನಿ ಸಮುದಾಯಗಳ ನಡುವಿನ...
ಪಾಕಿಸ್ತಾನವು ಇರಾನ್ನೊಂದಿಗೆ ಕೇವಲ ಗಡಿಯನ್ನಷ್ಟೇ ಹಂಚಿಕೊಂಡಿಲ್ಲ, ಬದಲಾಗಿ ದ್ವಿಪಕ್ಷೀಯ ವ್ಯಾಪಾರ ಮತ್ತು ಭದ್ರತಾ ಒಪ್ಪಂದಗಳ ಮೂಲಕ ಆ ದೇಶದ ವಿಶ್ವಾಸ ಗಳಿಸಿದೆ. ಅತ್ಯಂತ ಪ್ರಮುಖವಾಗಿ, ಶಿಯಾ ಪ್ರಾಬಲ್ಯದ ಇರಾನ್ ಬಿಟ್ಟರೆ ಜಗತ್ತಿನಲ್ಲಿಯೇ ಅತಿ...
ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾನಾ ಪ್ರಯತ್ನ ಮಾಡುತ್ತಿದ್ದಾರೆ. ಇರಾನ್ ಜೊತೆಗಿನ ಸಂಘರ್ಷದಲ್ಲಿ ಕಂಗಾಲಾಗಿರುವ ಟ್ರಂಪ್, ಕದನ ವಿರಾಮಕ್ಕೆ ಇರಾನ್ ಜೊತೆಗೆ ಖುದ್ದು ಮಾತುಕತೆ ನಡೆಸಲು ಹಿಂದೇಟು...
ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ. ಇರಾನ್ನ ಇಂಧನ ನೆಲೆಗಳ ಮೇಲೆ ನಡೆಸಲು ಉದ್ದೇಶಿಸಿದ್ದ ದಾಳಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ತಾತ್ಕಾಲಿಕವಾಗಿ ಮುಂದೂಡಿದ್ದಾರೆ....
ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ ವ್ಯವಸ್ಥೆಗಳು ಇರಾನ್ನ ಅಗ್ಗದ ಡ್ರೋನ್ಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಗಳ ದಾಳಿಯ ಮುಂದೆ ಮಂಡಿಯೂರಿವೆ. ಇತರ ದೇಶಗಳಿಗೆ ಶಸ್ತ್ರಾಸ್ತ್ರಗಳನ್ನು ಮಾರಿ ಲಾಭ...