ಇಸ್ರೇಲ್-ಇರಾನ್ ಸಂಘರ್ಷ | ಭಾರತಕ್ಕೆ ಗಂಭೀರ ಸವಾಲುಗಳು, ಪರಿಣಾಮಗಳು

ಗಾಜಾದಲ್ಲಿ ಕದನವಿರಾಮಕ್ಕಾಗಿ ವಿಶ್ವಸಂಸ್ಥೆ ತೆಗೆದುಕೊಂಡ ನಿರ್ಣಯದಲ್ಲಿ ಭಾರತವು ತಟಸ್ಥವಾಗಿ ದೂರ ಉಳಿಯಿತು. BRICS, SCO, SAARCನ ಎಲ್ಲ ಇತರ ಸದಸ್ಯರು ಹಾಗೂ ಅಮೆರಿಕ ಹೊರತುಪಡಿಸಿ ಜಿ7ನ ಎಲ್ಲ ಸದಸ್ಯರು ಗಾಜಾ ಮೇಲಿನ ಇಸ್ರೇಲ್‌...

ಇಸ್ರೇಲ್-ಇರಾನ್ ಸಂಘರ್ಷ | ತನ್ನದೇ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿದ ಇಸ್ರೇಲ್!

ಇರಾನ್ ಮೇಲೆ ದಾಳಿ ನಡೆಸಿ, ಯುದ್ಧದ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡಿರುವ, ಇರಾನ್‌ನಿಂದ ಭಾರೀ ಪ್ರತಿದಾಳಿಗೆ ತುತ್ತಾಗಿದೆ ಇಸ್ರೇಲ್. ಇದೀಗ, ಇಸ್ರೇಲ್ ಸರ್ಕಾರವು ತಮ್ಮದೇ ದೇಶದ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿದೆ. ನಾನಾ ರೀತಿಯ...

ಇಸ್ರೇಲ್-ಇರಾನ್ ಸಂಘರ್ಷ | ತನ್ನ ಪ್ರಜೆಗಳಿಗೆ ವಾಟ್ಸ್‌ಆ್ಯಪ್‌ ಡಿಲೀಟ್‌ ಮಾಡಲು ಕರೆ ಕೊಟ್ಟ ಇರಾನ್; ಕಾರಣವೇನು ಗೊತ್ತೇ?

ಇಸ್ರೇಲ್-ಇರಾನ್ ನಡುವಿನ ಸಂಘರ್ಷ ಉಲ್ಬಣಗೊಳ್ಳುತ್ತಿದೆ. ಇರಾನ್‌ನ ರಾಜಧಾನಿ ಟೆಹ್ರಾನ್‌ನಲ್ಲಿರುವ ಜನರು ನಗರವನ್ನು ತೊರೆಯುವಂತೆ ಹೇಳಿರುವ ಇಸ್ರೇಲ್ ಮತ್ತು ಅಮೆರಿಕ, ದಾಳಿಯ ಎಚ್ಚರಿಕೆ ನೀಡಿವೆ. ಈ ನಡುವೆ, ಇರಾನ್‌ ತನ್ನ ಪ್ರಜೆಗಳಿಗೆ ತಮ್ಮ ಮೊಬೈಲ್‌ಗಳಿಂದ...

ಇಸ್ರೇಲ್-ಇರಾನ್‌ ಸಂಘರ್ಷ | ಟೆಹ್ರಾನ್‌ನಲ್ಲಿ ಭಾರತೀಯರು: ತಕ್ಷಣವೇ ರಾಯಭಾರಿ ಕಚೇರಿ ಸಂಪರ್ಕಿಸಲು ಸೂಚನೆ

ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿದೆ. ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿರುವವರು ನಗರವನ್ನು ತೊರೆಯುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಕರೆಕೊಟ್ಟಿದ್ದಾರೆ. ಈ ಬೆನ್ನಲ್ಲೇ, ಇಸ್ರೇಲ್‌ ಕೂಡ ಶೀಘ್ರವೇ ಟೆಹ್ರಾನ್ ತೊರೆಯಿರಿ ಎಂದಿದ್ದು,...

ಮೋದಾನಿ ಫೈಲ್ಸ್‌ | ಇಸ್ರೇಲ್-ಇರಾನ್ ಸಂಘರ್ಷದಲ್ಲಿ ಭಾರತದ ‘LIC’ ಹಣಕ್ಕೆ ಕುತ್ತು?

ಇಸ್ರೇಲ್-ಇರಾನ್ ನಡುವೆ ಸಂಘರ್ಷ ಉಲ್ಬಣಿಸಿದೆ. ಇಸ್ರೇಲ್‌ನ ಹೈಫಾ ಬಂದರನ್ನು ನಿರ್ವಹಿಸುತ್ತಿರುವ ಅದಾನಿ ಗ್ರೂಪ್‌ನ (ಅದಾನಿ ಪೋರ್ಟ್‌) ಷೇರುಗಳ ಮೌಲ್ಯವು 3.2%ರಷ್ಟು ಕುಸಿತ ಕಂಡಿದೆ. ಹೈಫಾ ನಿರ್ವಹಣೆಗಾಗಿ ಅದಾನಿ ಪೋರ್ಟ್‌ನಲ್ಲಿ ಹೂಡಿಕೆ ಮಾಡಿರುವ ಎಲ್‌ಐಸಿಯ...

ಜನಪ್ರಿಯ

ಜನರೇ ತೀರ್ಮಾನಿಸುತ್ತಾರೆ, ಇಸಿಐ ಅಲ್ಲ: ಗ್ಯಾನೇಶ್ ಕುಮಾರ್ ವಿರುದ್ಧ ಒಂದಾದ ಠಾಕ್ರೆ ಸಹೋದರರು

ಕೇಂದ್ರ ಚುನಾವಣಾ ಆಯೋಗ (ಇಸಿಐ) ಜಾರಿಗೆ ತಂದಿರುವ ಮತದಾರರ ಪಟ್ಟಿ ವಿಶೇಷ...

SIR | ಸತ್ಯ ಹೇಳದೇ ಸಹಿ ಪಡೆದರು; ಎಫ್‌ಐಆರ್ ದಾಖಲಾಗುತ್ತಿದ್ದಂತೆ ತಮ್ಮ ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ (ಡಿಲಿಷನ್) ಪ್ರಕ್ರಿಯೆ...

ಶರತ್ತುಗಳು ಈಡೇರುವವರೆಗೆ ಹಾರ್ಮುಜ್ ಜಲಸಂಧಿ ತೆರೆಯುವುದಿಲ್ಲ: ಇರಾನ್ ಸ್ಪಷ್ಟನೆ

ತನ್ನ ಎಲ್ಲ ಶರತ್ತುಗಳು ಸಂಪೂರ್ಣವಾಗಿ ಈಡೇರುವವರೆಗೆ ಜಾಗತಿಕ ತೈಲ ಮತ್ತು ಅನಿಲ...

ದೆಹಲಿ ಪ್ರತಿಭಟನೆ ವೇಳೆ ಪೊಲೀಸರಿಂದ ಲೈಂಗಿಕ ಕಿರುಕುಳ: ಮೂವರು ಪತ್ರಕರ್ತೆಯರ ಆರೋಪ

ದೇಶದ ರಾಜಧಾನಿ ದೆಹಲಿಯ ಜಂತರ್ ಮಂತರ್ ಬಳಿ ನಡೆದ ಪ್ರತಿಭಟನೆಯ ವರದಿಗಾರಿಕೆಯಲ್ಲಿ...

Tag: ಇಸ್ರೇಲ್-ಇರಾನ್ ಸಂಘರ್ಷ