ಯುದ್ಧದ ಅವಶೇಷಗಳ ನಡುವೆಯೇ ರಮಝಾನ್ ಉಪವಾಸದ ಮೊದಲ ಇಫ್ತಾರ್ ಮುಗಿಸಿದ ಗಾಝಾದ ಜನ

ಸೌದಿ ಅರೇಬಿಯಾ, ಪ್ಯಾಲೆಸ್ತೀನ್ ಸೇರಿದಂತೆ ಹಲವು ದೇಶಗಳಲ್ಲಿ ಮಾ.1ರಂದೇ ಮುಸ್ಲಿಮರ ಪವಿತ್ರ ರಮಝಾನ್ ತಿಂಗಳ ಉಪವಾಸ ಆರಂಭಗೊಂಡಿದೆ. ಹಮಾಸ್‌ನಿಂದ ರಾಕೆಟ್ ದಾಳಿಯ ಬಳಿಕ ಪ್ಯಾಲೆಸ್ತೀನ್ ಹಾಗೂ ಇಸ್ರೇಲ್ ನಡುವೆ 2023ರ ಅಕ್ಟೋಬರ್ 7ರಂದು ಆರಂಭವಾಗಿದ್ದ...

ಇಸ್ರೇಲ್ ಸಾರಿದ ಕೃತ್ರಿಮ ಕದನವಿರಾಮ-ಪ್ಯಾಲೆಸ್ತೀನಿಯರ ಅಗೋಚರ ನರಮೇಧ ನಿತ್ಯ ನಿರಂತರ!

ಕದನವಿರಾಮ ಎಂಬುದು ಕದನಕ್ಕೆ ವಿರಾಮವೇ ವಿನಾ ಶಾಂತಿಯಲ್ಲ. ಆದರೆ ಈಗಾಗಲೆ ಇಡೀ ಪ್ಯಾಲೆಸ್ತೀನನ್ನು ಧ್ವಂಸಗೊಳಿಸಿ ಮಸಣವಾಗಿಸಿರುವ ಇಸ್ರೇಲ್ ದುರಾಕ್ರಮಣದ ವಿರಾಮ ಶಾಂತಿ ಕುರಿತ ಆಶಾವಾದಕ್ಕೆ ಮೊದಲ ಮೆಟ್ಟಿಲು. ಇಸ್ರೇಲ್ ಮತ್ತು ಹಮಾಸ್ ಪರಸ್ಪರ...

ಗಾಜಾ | ಶಾಲೆ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ; 100ಕ್ಕೂ ಹೆಚ್ಚು ಮಂದಿ ಸಾವು

ಗಾಜಾ ನಗರದ ಶಾಲೆಯೊಂದರ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಶಾಲೆ ಸದ್ಯ ನಿರಾಶ್ರಿತರ ಆಶ್ರಯ ಕೇಂದ್ರವಾಗಿತ್ತು ಎಂದು ಪ್ಯಾಲೆಸ್ತೀನ್‌ ಆರೋಗ್ಯ ಅಧಿಕಾರಿಗಳು ಹೇಳಿರುವುದಾಗಿ ರಾಯಿಟರ್ಸ್...

ಕರಡಿಯದ್ದೇ ದರ್ಬಾರು! 3%ರಷ್ಟು ಕುಸಿತ ಕಂಡ ಷೇರು ಮಾರುಕಟ್ಟೆ

ಕಳೆದ ಎರಡು ದಿನಗಳಲ್ಲಿ ಗೂಳಿ ಹಾಗೂ ಕರಡಿಯಾಟದಲ್ಲಿ ಕರಡಿಯಾಟವೇ ಜೋರಾಗಿದೆ. ನಿಫ್ಟಿ ಮತ್ತು ಸೆನ್ಸೆಕ್ಸ್ ಸರಾಸರಿ 4% ಕುಸಿತದಿಂದ ಮುಕ್ತಾಯಗೊಂಡಿರುವ ಷೇರು ಮಾರುಕಟ್ಟೆಯು ಇನ್ನೂ ಮೂರ್ನಾಲ್ಕು ದಿನಗಳ ತನಕ ಇದೇ ವಾತಾವರಣ ಇರಲಿದೆ...

ಜನಪ್ರಿಯ

ಆಯೋಗವು ಧರ್ಮ/ಜಾತಿ ದತ್ತಾಂಶ ನಿರ್ವಹಿಸುವುದಿಲ್ಲ; ಯೋಗಿಯ ‘ಹಿಂದು ಮತಗಳ ಡಿಲೀಟ್’ ಆರೋಪಕ್ಕೆ ಚುನಾವಣಾಧಿಕಾರಿ ಪ್ರತಿಕ್ರಿಯೆ

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಮತಪಟ್ಟಿಯಿಂದ 1.27 ಕೋಟಿ ಹಿಂದು...

ಹಾಸನ | ಮದನಗೌಡರಿಗೆ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಹ್ವಾನ; ಅನಂತಪುರಿ ಕನ್ನಡ ಉತ್ಸವ 2026

ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಡಿಸೆಂಬರ್ 3, 2026ರಂದು ನಡೆಯಲಿರುವ ಅನಂತಪುರಿ ಕನ್ನಡ...

‘ನನಗೆ ಮತ್ತೆ ಭಯ ಶುರುವಾಗಿದೆ’: ಇಬ್ಬರು ಅತ್ಯಾಚಾರಿಗಳ ಜೀವಾವಧಿ ಶಿಕ್ಷೆ ಅಮಾನತುಗೊಳಿಸಿದ ಸುಪ್ರೀಂ ತೀರ್ಪಿಗೆ ಬಿಲ್ಕಿಸ್ ಬಾನೊ ಆಘಾತ

ಇಬ್ಬರು ಅತ್ಯಾಚಾರಿಗಳ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿರುವ ಬೆಳವಣಿಗೆಯಿಂದ ತನಗೆ...

ಚಿಕ್ಕಮಗಳೂರು | 56 ಕಾಡಾನೆಗಳ ಸ್ಥಳಾಂತರ ಕೈ ಬಿಡಬೇಕು; ಶಾಸಕ ಟಿ. ಡಿ ರಾಜೇಗೌಡ 

ಕಾಫಿನಾಡಿನಲ್ಲಿ ಭದ್ರಾ ಅಭಯಾರಣ್ಯಕ್ಕೆ ಬೇರೆಡೆಯಿಂದ 56 ಕಾಡಾನೆಗಳನ್ನು ಸ್ಥಳಾಂತರಿಸುವ ಪ್ರಸ್ತಾವನೆಯನ್ನು ಕೈಬಿಡುವಂತೆ...

Tag: ಇಸ್ರೇಲ್‌ ಹಮಾಸ್‌ ಯುದ್ಧ