ಮೇಲ್ಜಾತಿಯ, ಮೇಲ್ವರ್ಗದವರು, ಐಟಿ ಬಿಟಿ ಶ್ರೀಮಂತರು ಉಳಿದೆಲ್ಲರ ಪರವಾಗಿ ನೀತಿ ನಿಯಮ ರೂಪಿಸುವುದು ಅಭಿವೃದ್ಧಿಯ ಕೆಟ್ಟ ಮಾದರಿ. ಸಮಾಜದಲ್ಲಿ ಎಷ್ಟೆಲ್ಲ ಜನವರ್ಗಗಳಿವೆಯೋ, ಎಷ್ಟು ವೈವಿಧ್ಯಮಯ ವೃತ್ತಿ ಸಮುದಾಯಗಳಿವೆಯೋ ಅವೆಲ್ಲವೂ ಅಭಿವೃದ್ಧಿಯ ಮಾದರಿಯನ್ನು ರೂಪಿಸುವಲ್ಲಿ...
ಮಣಿಪುರ, ಮಹಾರಾಷ್ಟ್ರ ಸೇರಿದಂತೆ ಭಾರತದ ಹಲವು ರಾಜ್ಯಗಳ ಹಲವು ಭಾಗಗಳು ಹೊತ್ತಿ ಉರಿಯುತ್ತಿವೆ. ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಬೇಕಿದ್ದ, ಆ ರಾಜ್ಯಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಬೇಕಿದ್ದ ಭಾರತದ ಪ್ರಧಾನಿ ಮೋದಿ ವಿದೇಶ ಪ್ರವಾಸಗಳಲ್ಲಿ...
ಮಳೆಗಾಲ ಎದುರಾದಾಗ, ರಾಜಕಾಲುವೆಯಲ್ಲಿ ನೀರು ಉಕ್ಕಿ ಹರಿದಾಗ ಸರ್ಕಾರ ಮತ್ತು ಬಿಬಿಎಂಪಿ ನಿದ್ರೆಯಿಂದ ಎದ್ದು ತುರ್ತಿನ ಕೆಲಸ ಎಂಬಂತೆ ಬಿರುಸಾಡುವುದು, ಬಿಡುಗಡೆಯಾದ ಹಣವನ್ನು ಕಣ್ಮುಚ್ಚಿ ಬಿಡುವುದರೊಳಗೆ ಖಾಲಿ ಮಾಡುವುದು, ರಾಜಕಾಲುವೆ ಯಥಾರೀತಿ ಮೈದುಂಬಿ...
ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿ ಖಾತಾ ವಿಚಾರವು ಗೊಂದಲದ ಗೂಡಾಗಿದ್ದು, ಅಧಿಕಾರಿಗಳ ಸುಲಿಗೆಗೆ ಸಾಧನವಾಗಿದೆ ಎನ್ನುವ ಆರೋಪಗಳಿವೆ. ಇನ್ನು ಹೊರವರ್ತುಲ ರಸ್ತೆ ನಿರ್ಮಾಣ, ಶಿವರಾಮ ಕಾರಂತ ಬಡಾವಣೆ ನಿರ್ಮಾಣದಂಥ ಹಲವು ವಿಚಾರಗಳ ಬಗ್ಗೆ ಪಾಲಿಕೆಯಲ್ಲಿ...
ಸತ್ತವರಿಗೆ ರಾಜ್ಯ ಸರ್ಕಾರ ತಲಾ 2 ಲಕ್ಷ ರೂಪಾಯಿ ಪರಿಹಾರವನ್ನೇನೋ ಘೋಷಣೆ ಮಾಡಿದೆ. ಆದರೆ, ಕೇವಲ ಪರಿಹಾರ ಕೊಟ್ಟು ಮರೆತು ಬಿಡುವಂಥ ಘಟನೆಗಳಲ್ಲ ಇವು. ಈ ಘಟನೆಗಳ ಹಿಂದೆ ಚಾಲಕರ ಅಜಾಗರೂಕತೆ, ಅತಿ...