ಭಾರತೀಯ ಕೃಷಿ ಮತ್ತೊಮ್ಮೆ ಪ್ರಕೃತಿ ಮತ್ತು ಜಾಗತಿಕ ರಾಜಕೀಯದ ನಡುವೆ ಸಿಲುಕಿಕೊಂಡಿದೆ. ದುರಂತವೆಂದರೆ, ಉಷ್ಣ ಹವೆ ಮತ್ತು ಗೊಬ್ಬರ ಕೊರತೆ- ಈ ಎರಡೂ ಸಂಕಷ್ಟಗಳ ವಿರುದ್ಧ ಸರ್ಕಾರಗಳ ಸಿದ್ಧತೆ ಇನ್ನೂ ತಾತ್ಕಾಲಿಕ ಕ್ರಮಗಳ...
ಶತಮಾನದಲ್ಲೇ ಭೀಕರ ಎನ್ನಬಹುದಾದ ಎನ್ ನಿನೋ ಇದು. ಅದಕ್ಕಾಗಿಯೇ ಅದರ ಹೆಸರು ‘ಸೂಪರ್ ಎಲ್ ನಿನೋ’ ಹಾಗೂ ಇತ್ತೀಚೆಗೆ ಹೆಸರಿಸಿದಂತೆ ‘ಮೆಗಾ ಎಲ್ ನಿನೋ’. ಸಾಮಾನ್ಯವಾಗಿ ಎಲ್ ನಿನೋದಿಂದಾಗಿ ಪ್ರಪಂಚದಾದ್ಯಂತ ಬಿಸಿಗಾಳಿ ಬೀಸಲಿದೆ....
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಈ ಬಾರಿ ಮುಂಗಾರು ಮಳೆ ಕೊರತೆಯ ಪ್ರಮಾಣ ಶೇ 92ರಷ್ಟು! ಇದು ನೀಡುವ ಸೂಚನೆಯೇನು? ಆಹಾರದ ಕೊರತೆ ಖಂಡಿತಾ ದೇಶವನ್ನು ಬಾಧಿಸಲಿದೆ. ಜನರು ಉಷ್ಣ ಹವಾಮಾನದಿಂದಾಗಿ...