ದಲಿತ ಚಳವಳಿ ಮಕಾಡೆ ಮಲಗಿರುವಾಗ, ದಲಿತ ಮುಖ್ಯಮಂತ್ರಿ ಹಾಸ್ಯಾಸ್ಪದ ಎನ್ನಿಸುತ್ತದೆ. ಪಂಚಮ ಪತ್ರಿಕೆ ಪರಸ್ಪರ ಪ್ರೀತಿ, ವಿಶ್ವಾಸ ಇಲ್ಲದೇ ನಿಂತು ಹೋಗಿದೆಯೇ ಹೊರತು ಆರ್ಥಿಕ ಮುಗ್ಗಟ್ಟಿನಿಂದಲ್ಲ ಎಂದು ಪಂಚಮ ಪತ್ರಿಕೆಯ ಪ್ರಕಾಶಕರಾಗಿದ್ದ ಎಚ್...
ದೇವನೂರರ ಬಹಿರಂಗ ಪತ್ರಕ್ಕೆ ದಲಿತ ಚಳವಳಿ ಕಟ್ಟಿದ ಹಿರಿಯರು ಪ್ರತಿಕ್ರಿಯಿಸಿರುವ ರೀತಿ ಮಾತ್ರ ಮನೋಜ್ಞವಾಗಿದೆ. ಒಳಮೀಸಲಾತಿ ಹೋರಾಟದ ತೂಕ ಮತ್ತು ಸೌಂದರ್ಯ ಹಿರಿಯರ ಪರಸ್ಪರ ಪ್ರತಿಕ್ರಿಯೆಯಲ್ಲಿ ಹೊಳಪು ಕಂಡಿದೆ. ಅಸ್ಪೃಶ್ಯ ಸಮುದಾಯಗಳ ಅಂತರಾಳ...