ಮುಂಗಾರು ಚುರುಕು | ಮುಂದುವರೆದ ಎಲ್‌ನಿನೊ ಆತಂಕ

ಕಳೆದ ಕೆಲ ತಿಂಗಳಿಂದ ಮುಂಗಾರು ಕೊರತೆ ಕಾಣಿಸಿಕೊಂಡಿದ್ದರೂ, ಆಗಸ್ಟ್‌ ಆರಂಭದಲ್ಲಿ ದೇಶದ ಹಲವು ಭಾಗಗಳಲ್ಲಿ ಮಳೆ ಚುರುಕುಗೊಂಡಿದೆ. ರಾಜಧಾನಿ ದೆಹಲಿಯಲ್ಲಂತೂ ಆಗಸ್ಟ್‌ನ ಮೊದಲ ಎಂಟು ದಿನಗಳಲ್ಲೇ ಇಡೀ ತಿಂಗಳ ಸರಾಸರಿ ಮಳೆಯ ಪ್ರಮಾಣವನ್ನು...

ಕೈಕೊಟ್ಟ ಮುಂಗಾರು: ಕರ್ನಾಟಕದ 141 ತಾಲೂಕುಗಳಿಗೆ ಎಲ್‌ ನಿನೊ ಪೆಟ್ಟು

ಕರ್ನಾಟಕದ 240 ತಾಲೂಕುಗಳ ಪೈಕಿ 141 ತಾಲೂಕುಗಳು ಎಲ್‌ ನಿನೊ ಪರಿಣಾಮದಿಂದ ಮಳೆ ಅಭಾವಕ್ಕೆ ತುತ್ತಾಗಿವೆ. ಖಾರಿಫ್ ಬಿತ್ತನೆಯ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದ್ದು, ಹಲವೆಡೆ ಬರಗಾಲದ ಛಾಯೆ ಆವರಿಸಿದೆ. ಎಲ್ ನಿನೊ ಕಾರಣದಿಂದ 2026ರ...

2024ರ ಬೇಸಿಗೆಗೆ 60 ಸಾವಿರ ಯುರೋಪಿಯನ್ನರು ಬಲಿ: ಜಗತ್ತು ಎಚ್ಚೆತ್ತುಕೊಳ್ಳಲು ಕಡೆಯ ಎಚ್ಚರಿಕೆ?

ಒಂದೆಡೆ, ಶಾಖದ ಹೊರೆತದಿಂದ ಸಾವುಗಳು ಸಂಭವಿಸಿದರೆ, ಮತ್ತೊಂದೆಡೆ, ಶಾಖದ ಕಾರಣಕ್ಕಾಗಿಯೇ ಉಂಟಾಗುವ ಎಲ್‌-ನಿನೊ ಸೃಷ್ಟಿಸುವ ಅನಾಹುತಗಳಿಂದಲೂ ಜೀವ ಹಾನಿ ಎದುರಾಗಲಿದೆ. ಜಗತ್ತು ಇನ್ನಾದರೂ ಎಚ್ಚೆತ್ತುಕೊಳ್ಳಲೇಬೇಕು. ಜಗತ್ತು ವೇಗವಾಗಿ ಬೆಳೆಯುತ್ತಿದೆ. ಅಭಿವೃದ್ಧಿ ಎಂಬ ಹೆಸರಿನ...

ರಾಜ್ಯದ ಬರ ಪರಿಸ್ಥಿತಿಗೆ ಎಲ್‌ ನಿನೊ ಕಾರಣ? ಏನಿದು ‘ಎಲ್‌ ನಿನೊ’!

ರಾಜ್ಯದಲ್ಲಿ ಮೇ ಮತ್ತು ಜೂನ್‌ ತಿಂಗಳಿನಲ್ಲಿ ಸುರಿಯಬೇಕಿದ್ದ ನೈರುತ್ಯ ಮಾನ್ಸೂನ್ ಮಳೆಯೂ ದುರ್ಬಲಗೊಂಡಿದೆ. ಇದರಿಂದಾಗಿ ರಾಜ್ಯದ 216 ತಾಲೂಕುಗಳ ಬರ ಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ಅಲ್ಲದೆ, ಅಕ್ಟೋಬರ್‌ ತಿಂಗಳಿನಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 2-5...

ಜನಪ್ರಿಯ

ಚಿಕ್ಕಮಗಳೂರು | ಅರಣ್ಯ ಕಾಯ್ದೆ: ಭೂಮಿ, ವಸತಿ ಇಲ್ಲದೆ ಜನರ ಬದುಕು ಕಷ್ಟ; ಟಿ.ಡಿ ರಾಜೇಗೌಡ 

ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕು ಬಾಳೆಹೊನ್ನೂರಿನಲ್ಲಿ ಕಸ್ತೂರಿರಂಗನ್ ವರದಿ ಕುರಿತು ಸಾರ್ವಜನಿಕರ...

ಬೆಳಗಾವಿ | ರಾಣಿ ಚೆನ್ನಮ್ಮ ವಿವಿ ಶುಲ್ಕ ಹೆಚ್ಚಳ: ವಿದ್ಯಾರ್ಥಿಗಳ ಮೇಲೆ ಹೆಚ್ಚಿದ ಆರ್ಥಿಕ ಹೊರೆ

ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಕಾಲೇಜು ಪ್ರವೇಶಾತಿ ಹಾಗೂ ಸೆಮಿಸ್ಟರ್...

ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ 2025: ದೇಶದಲ್ಲೇ ಮೂರನೇ ಸ್ಥಾನಕ್ಕೆ ಜಿಗಿದ ಕರ್ನಾಟಕ!

ದೇಶದಲ್ಲಿ ಎಲೆಕ್ಟ್ರಿಕ್ ವಾಹನ (EV) ಬಳಕೆಯ ವಿಸ್ತರಣೆ ಮತ್ತು ಅಗತ್ಯ ಮೂಲಸೌಕರ್ಯ...

ಕಾಪು : ಕೊಬ್ಬರಿ ಸಂಸ್ಕರಣಾ ಘಟಕದಲ್ಲಿ ಅಗ್ನಿ ಅವಘಡ; ಲಕ್ಷಾಂತರ ರೂ. ನಷ್ಟ

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಸುಭಾಷ್ ನಗರದಲ್ಲಿರುವ ಕೊಬ್ಬರಿ ಸಂಸ್ಕರಣಾ ಘಟಕವೊಂದರಲ್ಲಿ...

Tag: ಎಲ್‌ ನಿನೊ