ಕೇರಳದಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಯುಡಿಎಫ್ ಮುನ್ನಡೆ ಸಾಧಿಸಿದೆ, ಎಲ್‌ಡಿಎಫ್ ಗಮನಾರ್ಹ ಹಿನ್ನಡೆ ಸಾಧಿಸಿದೆ. ಎಲ್‌ಡಿಎಫ್‌ನ ಪ್ರಮುಖ ಪಕ್ಷ ಸಿಪಿಐಎಂಗೆ ಬಂಡಾಯ ನಾಯಕರುಗಳು ಸವಾಲೊಡ್ಡುತ್ತಿದ್ದಾರೆ. ಸಿಪಿಐಎಂನ ಮೂವರು ಮಾಜಿ ನಾಯಕರುಗಳು ಆರಂಭಿಕ ಮುನ್ನಡೆ...
ಕೇರಳ ವಿಧಾನಸಭಾ ಚುನಾವಣೆಯ ಮತ ಎಣಿಕೆಯ ಆರಂಭಿಕ ಎರಡು ಗಂಟೆಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭಾರಿ ಮುನ್ನಡೆ ಸಾಧಿಸಿದೆ. ಬಹುಮತದ ಗಡಿ ದಾಟಿ ಮುನ್ನಡೆಯಲ್ಲಿದೆ.
ವಿವಿಧ ವರದಿಗಳ ಪ್ರಕಾರ 140 ಕ್ಷೇತ್ರಗಳನ್ನು ಹೊಂದಿರುವ ಕೇರಳದಲ್ಲಿ...
ಕೇರಳ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಂದುವರೆದಿದ್ದು, ಕನಿಷ್ಠ ಏಳು ಸಚಿವರುಗಳು ಆರಂಭಿಕ ಹಿನ್ನಡೆಯನ್ನು ಕಂಡಿದ್ದಾರೆ. ಈಗಾಗಲೇ ಇವಿಎಂಗಳಲ್ಲಿನ ಮತಗಳ ಎಣಿಕೆ ಪ್ರಾರಂಭವಾಗಿದೆ.
ಸಚಿವರಾದ ವೀಣಾ ಜಾರ್ಜ್, ಎಂ ಬಿ ರಾಜೇಶ್, ಒ ಆರ್...
ಕೇರಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಶುರುವಾಗಿದೆ. ಯುಡಿಎಫ್ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಈ ನಡುವೆ ತ್ರಿಕರಿಪುರದ ಒಂದು ಬೂತ್‌ನಲ್ಲಿ ಅಣಕು ಮತದಾನದ ದೋಷದಿಂದಾಗಿ 990 ಮತಗಳು ಹೆಚ್ಚುವರಿಯಾಗಿದೆ. ಇದರಿಂದಾಗಿ ಆ...
ಬಿಜೆಪಿಗೆ ಕಬ್ಬಿಣದ ಕಡಲೆಯಂತಿರುವ ರಾಜ್ಯಗಳು ಇನ್ನು ನುಂಗಲಾಸಾಧ್ಯವಾದ ಫಲಿತಾಂಶವನ್ನು ನೀಡುವ ಸಾಧ್ಯತೆಯೇ ಹೆಚ್ಚಿದೆ. ಈ ಫಲಿತಾಂಶಗಳು ಸಕಾರಾತ್ಮಕವಾಗಿದ್ದಲ್ಲಿ, ಅದನ್ನು ದೇಶಾದ್ಯಂತ ಗಂಭೀರವಾಗಿ ಪ್ರೇರಕ ಶಕ್ತಿಯಾಗಿ ಬಳಸಿದರೆ ಮತ್ತು ಪ್ರಾಯೋಗಿಕವಾಗಿ ಕೆಲಸ ಮಾಡಿದರೆ, ಪ್ರಜಾಪ್ರಭುತ್ವವನ್ನು...