ಈ ದಿನ ಸಂಪಾದಕೀಯ | ಮಾರುವುದಿಲ್ಲ ಎಂದು ಮಾರುವ ಮೋದಿ… ಈಗ ಇಸ್ರೋ ಸರದಿ?

ಇಸ್ರೋ ಸಂಸ್ಥೆಯನ್ನು ಭಾರತದ ಸಾರ್ವಜನಿಕ ಹಣದಿಂದ ಕಟ್ಟಲಾಗಿದೆ. ಇಂತಹ ಸದೃಢ ಇಸ್ರೋ ಸಂಸ್ಥೆಗೆ ಅಭಿವೃದ್ಧಿಯ ನೆಪದಲ್ಲಿ ಖಾಸಗಿ ಉದ್ಯಮಿಗಳನ್ನು ಆಹ್ವಾನಿಸುವುದು- ಭಾರತದ 60 ವರ್ಷಗಳ ಅಂತರಿಕ್ಷ ಸಾಮರ್ಥ್ಯದ ಲಾಭ ಅನಾಯಾಸವಾಗಿ ಅದಾನಿಗಳಂತಹ ಉದ್ಯಮಿಗಳ...

ಇಸ್ರೋ ಖಾಸಗೀಕರಣ ವರದಿ: ಸ್ಪಷ್ಟನೆಗೆ ಆಗ್ರಹಿಸಿ ಅಧ್ಯಕ್ಷರಿಗೆ 9 ನೌಕರರ ಸಂಘಗಳ ಪತ್ರ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಉಡಾವಣಾ ವಾಹನಗಳ ತಯಾರಿಕೆ ಹಾಗೂ ಉಪಗ್ರಹ ನಿರ್ಮಾಣದಂತಹ ಪ್ರಮುಖ ಕಾರ್ಯಗಳನ್ನು ಖಾಸಗಿ ವಲಯಕ್ಕೆ ವಹಿಸಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ, ಇಸ್ರೋದ ಒಂಬತ್ತು ಪ್ರಮುಖ ನೌಕರರ ಸಂಘಗಳು...

‘ಶಿಕ್ಷಣದಲ್ಲಿ ಒಳಗೊಳ್ಳುವಿಕೆ-ಒಳಗೊಳ್ಳುವಿಕೆಯಲ್ಲಿ ಶಿಕ್ಷಣ’

ಶಿಕ್ಷಣವೆಂದರೆ ಕೇವಲ ಶಾಲೆಗೆ ಹೋಗುವುದು, ಪರೀಕ್ಷೆ ಬರೆಯುವುದು, ಅಂಕ ಗಳಿಸುವುದು ಮತ್ತು ಪದವಿ ಪಡೆಯುವುದಲ್ಲ. ಶಿಕ್ಷಣವೆಂದರೆ ಮನುಷ್ಯನನ್ನು ಮನುಷ್ಯನನ್ನಾಗಿ ರೂಪಿಸುವ ಪ್ರಕ್ರಿಯೆ. ಸಮಾನತೆಯನ್ನು ಅರ್ಥಮಾಡಿಕೊಳ್ಳುವ, ಪ್ರಶ್ನಿಸುವ, ವಿಚಾರಿಸುವ, ಭಿನ್ನತೆಯನ್ನು ಗೌರವಿಸುವ ಮತ್ತು ತನ್ನ...

ಎಲ್‌ಐಸಿ ಖಾಸಗೀಕರಣಗೊಳಿಸಲು ಮೋದಿ ಸರ್ಕಾರ ಹುನ್ನಾರ; 31 ಸಾವಿರ ಕೋಟಿಗೆ ಸಂಸ್ಥೆಯ ಶೇ 6.5 ಪಾಲು ಮಾರಾಟ

"ದೇಶವನ್ನು ಮಾರಲು ಬಿಡುವುದಿಲ್ಲ" ಎಂಬ ಮೋದಿಯವರ ಘೋಷಣೆಯು ಈ ಶತಮಾನದ ಅತಿ ದೊಡ್ಡ ಭರವಸೆಯ ವಂಚನೆ. ಕೇವಲ 5 ಕೋಟಿ ರೂಪಾಯಿಯಿಂದ ಬೆಳೆದು 2.75 ಲಕ್ಷ ಕೋಟಿಯ ಸ್ವಂತ ಮೌಲ್ಯವಿರುವ ಭವ್ಯ ಸಂಸ್ಥೆಯ...

ಖಾಸಗೀಕರಣ ಕುತ್ತು; ಸೈನಿಕ ಶಾಲೆಗಳ ಮೇಲೆ ಆರೆಸ್ಸೆಸ್ ಹಿಡಿತ: ರಾಹುಲ್ ಗಾಂಧಿ ಕಳವಳ

ದೇಶದ ಪ್ರತಿಷ್ಠಿತ ಸೈನಿಕ ಶಾಲೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ (PPP ಮಾದರಿ) ನಡೆಸುವ ಕೇಂದ್ರ ಸರ್ಕಾರದ ನೀತಿಯಿಂದಾಗಿ, ಈ ಶಾಲೆಗಳ ನಿರ್ವಹಣೆ ಹಾಗೂ ಹಿಡಿತ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಅಂಗಸಂಸ್ಥೆಗಳು ಮತ್ತು ಆಡಳಿತಾರೂಢ...

ಜನಪ್ರಿಯ

ಭದ್ರಾವತಿ | ಜುಗಾರಿ ಅಡ್ಡೆ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಸಾಮಾಜಿಕ ಕಾರ್ಯಕರ್ತನ ಮೇಲೆ ಹಲ್ಲೆ!

ಭದ್ರಾವತಿ ಅಕ್ರಮ ಇಸ್ಪೀಟು, ತೂರಾ ಬಿಲ್ಲೆ ಜುಗಾರಿ ಅಡ್ಡೆ ಮಾಹಿತಿ ನೀಡಿದಕ್ಕೆ...

ಶಿಕಾರಿಪುರದಿಂದಲೇ ರಾಜಕೀಯ ‘ಶಿಕಾರಿ’ ಆರಂಭ: ಸಚಿವ ಮಧು ಬಂಗಾರಪ್ಪ

ಶಿಕಾರಿಪುರದಿಂದ ರಾಜಕೀಯ ‘ಶಿಕಾರಿ’ ಇಂದಿನಿಂದಲೇ ಆರಂಭವಾಗಿದೆ. ಶಿಕಾರಿಯಾಡುವ ಜವಾಬ್ದಾರಿಯನ್ನು ಇಲ್ಲಿನ ಜನತೆ...

ಶಿವಮೊಗ್ಗ | ಸೂಡಾ ಅಧ್ಯಕ್ಷರಾಗಿ ಸಿ.ಜಿ. ಮಧುಸೂದನ್ ನೇಮಕ

ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ಸಿ.ಜಿ. ಮಧುಸೂದನ್...

SIR: ಕೊಡಗಿನ ಬ್ಯಾಡಗೊಟ್ಟದಲ್ಲಿ 66 ಮುಸ್ಲಿಂ ಮತಗಳ ಅಳಿಸುವಿಕೆಗೆ Form-7 ಅರ್ಜಿ

ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯ ಸಂದರ್ಭದಲ್ಲಿ ಮತದಾರರ...

Tag: ಖಾಸಗೀಕರಣ