ಜೋಳಿಗೆ | ಮೈಸೂರು ಎಂಬ ಚಳವಳಿ, ಹೋರಾಟಗಳ ಕುಲುಮೆಯಲ್ಲಿ- ಭಾಗ 2

1977ರಲ್ಲಿ ಮೈಸೂರಿನಲ್ಲಿ ಆರೆಸ್ಸೆಸ್‌ ಪ್ರಣೀತ ಸಂಸ್ಥೆಯವರು ಮಳೆಗೋಸ್ಕರ ʻವರುಣ ದೇವನನ್ನು ಸಂಪ್ರೀತಗೊಳಿಸಲುʼ ಎಂದು ಹೇಳಿ ʻಪರ್ಜನ್ಯ ಮಹಾಯಜ್ಞʼ ಎಂಬ ಮೌಢ್ಯದ ಕಾರ್ಯಕ್ರಮವೊಂದನ್ನು ಆರಂಭಿಸಿದರು. ಬನುಮಯ್ಯ ಕಾಲೇಜಿನ ವಿಶಾಲವಾದ ಅಂಗಳದಲ್ಲಿ ದೊಡ್ಡ ಮಂಟಪ, ಪೆಂಡಾಲ್...

ನೆನಪು | ಪ್ರತಿಯೊಂದರಲ್ಲೂ ವಿಸ್ಮಯವನ್ನು ಹುಟ್ಟಿಸುತ್ತಿದ್ದ ಗದ್ದರ್

ಗದ್ದರ್‌ ಅವರನ್ನು ನಾನು ಭೇಟಿಯಾಗಿದ್ದು ಕೆಲವೇ ಬಾರಿಯಾದರೂ ಅಷ್ಟಕ್ಕೇ ಬರೆಯಲು ಬಹಳಷ್ಟಿದೆ. ಅವರ ಪ್ರತಿಯೊಂದು ಹಾಡೂ ಒಂದೊಂದು ಸಂದರ್ಭವನ್ನು ಪ್ರತಿನಿಧಿಸುತ್ತಿತ್ತು ಮತ್ತು ಆ ಸಂದರ್ಭವನ್ನು ಕಣ್ಣ ಮುಂದೆ ತಂದು ನಿಲ್ಲಿಸುತ್ತಿತ್ತು. ಪ್ರತಿಯೊಂದು ಹಾಡಿಗೂ...

ಜನಪ್ರಿಯ

ನನಗೀಗ 80 ವರ್ಷ, ವಯೋಸಹಜ ಕಾರಣದಿಂದಾಗಿ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

ನನಗೀಗ 80 ವರ್ಷ, ಯಯೋಸಹಜ ಕಾರಣದಿಂದಾಗಿ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ...

ಈ ದಿನ ಸಂಪಾದಕೀಯ | ಬರಗಾಲ, ಬೆಲೆ ಏರಿಕೆ, ಭ್ರಷ್ಟಾಚಾರ: ಬಡವರು ಬದುಕುವುದು ಹೇಗೆ?

ಲಂಚ ಕೊಡುವ ಸಾಮಾನ್ಯ ನಾಗರಿಕನನ್ನು ಮಾತ್ರ ಅಪರಾಧಿ ಎಂದು ನೋಡುವುದಕ್ಕಿಂತ, ಭ್ರಷ್ಟ...

GTA ಶೈಲಿಯಲ್ಲಿ ಪ್ರಗತಿ ಪಟ್ಟಿ ಹಂಚಿಕೊಂಡ ಮೋದಿ; ಜೈರಾಮ್ ರಮೇಶ್ ಟೀಕೆ

ಜಾಗತಿಕವಾಗಿ ಭಾರೀ ಕುತೂಹಲ ಮೂಡಿಸಿದ್ದ ಜನಪ್ರಿಯ ವಿಡಿಯೋ ಗೇಮ್ 'ಗ್ರ್ಯಾಂಡ್ ಥೆಫ್ಟ್...

ಬಿಲ್ಕಿಸ್‌ ಬಾನೋ ‘ಮುಸ್ಲಿಂ’ ಎಂಬ ಕಾರಣಕ್ಕೇ ಪದೇ-ಪದೇ ದೂರವಾಗುತ್ತಿದೆಯೇ ನ್ಯಾಯ?

ಅಪರಾಧಿಗಳ ಹಕ್ಕುಗಳ ಬಗ್ಗೆ ಮಾತನಾಡುವ ನ್ಯಾಯವ್ಯವಸ್ಥೆ, ಸಂತ್ರಸ್ತೆಯ ಬದುಕುವ ಹಕ್ಕು, ಸುರಕ್ಷತೆ...

Tag: ಗದ್ದರ್‌