ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಜಂಟಿ ಉಚ್ಚ ನ್ಯಾಯಾಲಯದ (ಹೈಕೋರ್ಟ್) ನಿಯಮಿತ ಪೀಠವನ್ನು ಸ್ಥಾಪಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ. ಈ ಮೂಲಕ ಲಡಾಖ್‌ನ...
‘ನಾವು Gen Z’ ಎಂಬುದು ಈಗ ‘ಜಾಂತೇ ನಹೀನ್ ಹೋ, ಮೇರಾ ಬಾಪ್ ಕೌನ್ ಹೈ’ (ನನ್ನಪ್ಪ ಯಾರು ಗೊತ್ತಾ?) ಎಂಬ ಹಳೆಯ ಅಧಿಕಾರದ ಧೋರಣೆಯಂತಾಗಿದೆ. ಸಣ್ಣಪುಟ್ಟ ಅಸಮಾಧಾನ ಎದುರಾದಾಗಲೆಲ್ಲ ಇದನ್ನು ಬೆದರಿಕೆಯಾಗಿ...
ಅಪರಾಧ ಪ್ರಕರಣದ ಆರೋಪಿಗೆ ಕೇವಲ ‘ಸಮಾಜಕ್ಕೆ ಪಾಠ ಕಲಿಸಬೇಕು’ ಅಥವಾ ‘ಸಮಾಜದ ಆತ್ಮಸಾಕ್ಷಿಯನ್ನು ತೃಪ್ತಿಪಡಿಸಬೇಕು’ ಎಂಬ ಕಾರಣಕ್ಕೆ ಜಾಮೀನು ನಿರಾಕರಿಸಲಾಗದು ಎಂದು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
16-17 ವರ್ಷದ...
ನ್ಯಾಷನಲ್ ಕಾನ್ಫರೆನ್ಸ್ (NC) ನೇತೃತ್ವದ ಸರ್ಕಾರವನ್ನು ಉರುಳಿಸಲು ಮತ್ತು ಪಕ್ಷವನ್ನು ಇಭ್ಭಾಗ ಮಾಡಲು ಬಿಜೆಪಿ ಭಾರಿ ಸಂಚು ರೂಪಿಸುತ್ತಿದೆ. ತಮ್ಮ ಪಕ್ಷದ ಶಾಸಕರನ್ನು ಸೆಳೆಯಲು ಬಿಜೆಪಿ ₹20 ರಿಂದ ₹30 ಕೋಟಿ ಹಣ,...
ಜಮ್ಮು ಮತ್ತು ಕಾಶ್ಮೀರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ವಿವಿಧ ಧಾರ್ಮಿಕ ಸಮುದಾಯಗಳ ಪ್ರತಿನಿಧಿಗಳು ಭಾನುವಾರ ಜಂಟಿಯಾಗಿ ಅಂತರ್ಧರ್ಮೀಯ ಅಂಗಾಂಗ ದಾನ ಅಭಿಯಾನ ನಡೆಸಿದ್ದಾರೆ. ಈ ಮೂಲಕ ಯಾವುದೇ ಧರ್ಮವು ಜೀವ ಉಳಿಸುವ...