ಅಮೆರಿಕ ಮತ್ತು ಇರಾನ್ ನಡುವಿನ ಬಿಕ್ಕಟ್ಟು ಶಮನಗೊಳಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಏಪ್ರಿಲ್ 11 ರಂದು ನಿಗದಿಯಾಗಿರುವ ನಿರ್ಣಾಯಕ ಶಾಂತಿ ಮಾತುಕತೆಗೂ ಮುನ್ನ, ಇರಾನ್ ತನ್ನ ಕಠಿಣ ನಿಲುವುಗಳನ್ನು ಸ್ಪಷ್ಟಪಡಿಸಿದೆ. ಹಾರ್ಮುಜ್ ಜಲಸಂಧಿಯ...
ಮಾತುಕತೆಗಳು ಯಶಸ್ವಿಯಾದರೆ, ಪಶ್ಚಿಮ ಏಷ್ಯಾದಲ್ಲಿ ಮರಳಿ ಶಾಂತಿ ನೆಲೆಸುವ ಆಶಾಭಾವನೆ ಗರಿಗೆದರಲಿದೆ. ಒಂದು ವೇಳೆ ಈ ಮಾತುಕತೆ ವಿಫಲವಾದರೆ, ಮತ್ತೆ ಭೀಕರ ಯುದ್ಧದ ಕಾರ್ಮೋಡ ಕವಿಯುವ ಅಪಾಯವಿದೆ. ಹೀಗಾಗಿಯೇ ಅಮೆರಿಕ-ಇರಾನ್ ನಡುವಿನ ಪ್ರತಿ...