ಒಬ್ಬ ಮಹಿಳೆ ರಾಜಕೀಯದ ಬಗ್ಗೆ ಮಾತನಾಡುತ್ತಾಳೆ, ಸರ್ಕಾರವನ್ನು ಟೀಕಿಸುತ್ತಾಳೆ ಅಥವಾ ಸಾಮಾಜಿಕ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಾಳೆ ಎಂದಾದಾಗ ಅವಳ ಪೋಸ್ಟ್‌ಗೆ ಬರುವ ಪ್ರತಿಕ್ರಿಯೆಗಳಲ್ಲಿ ವಿಚಿತ್ರ ಸಂಗತಿಗಳು ಕಾಣಿಸುತ್ತವೆ: ವಾದಗಳನ್ನು ಪ್ರಶ್ನಿಸುವ ಬದಲು...
2021-22ರಲ್ಲಿ ನೂರಕ್ಕೂ ಹೆಚ್ಚು ಭಾರತದ ಪ್ರಮುಖ ಮುಸ್ಲಿಂ ಮಹಿಳೆಯರ ಡೇಟಾವನ್ನು ಸಂಗ್ರಹಿಸಿ ಅತ್ಯಂತ ಸಂಘಟಿತವಾಗಿ ಡಿಜಿಟಲ್ ಹಿಂಸೆಯ ಬಲಿಪಶು ಮಾಡಲಾಗಿತ್ತು. ತನಿಖಾ ಪತ್ರಕರ್ತೆಯರು, ರಾಜಕೀಯ ಕಾರ್ಯಕರ್ತೆಯರು, ವಕೀಲೆಯರು ಸೇರಿದಂತೆ ಅತ್ಯಂತ ಎಚ್ಚರಿಕೆಯಿಂದ ಸುಶಿಕ್ಷಿತ,...