ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಸರ್ಕಾರ ರಚಿಸಲು ಪ್ರಯತ್ನಿಸಿದರೆ, ನಮ್ಮ ಎಲ್ಲ 108 ಶಾಸಕರು ರಾಜೀನಾಮೆ ನೀಡುವುದಾಗಿ ಜೋಸೆಫ್ ವಿಜಯ್ ಅವರ ಟಿವಿಕೆ ಪಕ್ಷ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದ್ದು ಈ ಬಗ್ಗೆ...
ಎಐಡಿಎಂಕೆಯಲ್ಲಿ ಶಾಸಕರಾಗಿ, 9 ಬಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ ಕೆ.ಎ. ಸೆಂಗೊಟ್ಟಿಯ್ಯನ್ 2025 ರಲ್ಲಿ ಟಿವಿಕೆ ಪ್ರವೇಶಿಸಿದಾಗ ಅವರ ಅನುಭವ ಹಾಗೂ ತಂತ್ರಗಾರಿಕೆ ಹೊಸ ರಾಜಕೀಯ ಪಕ್ಷಕ್ಕೆ ದೊಡ್ಡ ಶಕ್ತಿಯಾಗುತ್ತದೆ ಎಂಬ ಮಾತುಗಳು...
ಬಿಜೆಪಿಗೆ ಕಬ್ಬಿಣದ ಕಡಲೆಯಂತಿರುವ ರಾಜ್ಯಗಳು ಇನ್ನು ನುಂಗಲಾಸಾಧ್ಯವಾದ ಫಲಿತಾಂಶವನ್ನು ನೀಡುವ ಸಾಧ್ಯತೆಯೇ ಹೆಚ್ಚಿದೆ. ಈ ಫಲಿತಾಂಶಗಳು ಸಕಾರಾತ್ಮಕವಾಗಿದ್ದಲ್ಲಿ, ಅದನ್ನು ದೇಶಾದ್ಯಂತ ಗಂಭೀರವಾಗಿ ಪ್ರೇರಕ ಶಕ್ತಿಯಾಗಿ ಬಳಸಿದರೆ ಮತ್ತು ಪ್ರಾಯೋಗಿಕವಾಗಿ ಕೆಲಸ ಮಾಡಿದರೆ, ಪ್ರಜಾಪ್ರಭುತ್ವವನ್ನು...
ಈ 'ದಾಖಲೆ' ಮತದಾನದ ಹಿಂದೆ ಕೇವಲ ಉತ್ಸಾಹ ಮಾತ್ರವಿಲ್ಲ, ಸಾಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ಸಾಮಾನ್ಯ ಮತದಾರ ನಡೆಸಿದ ಹೋರಾಟದ ಛಾಯೆ ಕಾಣಿಸುತ್ತಿದೆ. ಇದು ಕೇವಲ ಸೋಲು-ಗೆಲುವನ್ನು ನಿರ್ಧರಿಸುವುದಿಲ್ಲ, ಬದಲಾಗಿ ʼಪ್ರಭುತ್ವ ರಾಜಕಾರಣʼ ಸಾಂವಿಧಾನಿಕ...
ಮೈಲಾಡುತುರೈ ಜಿಲ್ಲೆಯ ಪೂಂಪುಹಾರ್ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಚುನಾವಣಾ ಭದ್ರತಾ ಕರ್ತವ್ಯದಲ್ಲಿದ್ದ ಪೇದೆಯೊಬ್ಬರಿಗೆ ನಿವೃತ್ತ ಸೇನಾ ಸಿಬ್ಬಂದಿಯೊಬ್ಬರು ಸ್ಕ್ರೂ ಡ್ರೈವರ್ ನಿಂದ ಇರಿದ ಘಟನೆ ನಡೆದಿದೆ.
ಆರೋಪಿಯನ್ನು ಕಟ್ಟುಚೇರಿಯ ನಿವೃತ್ತ ಸೇನಾ ಸಿಬ್ಬಂದಿ ಪ್ರಭಾಕರನ್...